ಶಿಕ್ಷಣ ಕ್ಷೇತ್ರಕ್ಕೆ ದಾಖಲೆ ಮೊತ್ತದ ಅನುದಾನ

ಚನ್ನಪಟ್ಟಣ: ಸ್ಪರ್ಧಾಯುಗದಲ್ಲಿ ಶಿಕ್ಷಣದ ಪ್ರಾಮುಖ್ಯತೆ ಮನಗಂಡು ನನ್ನ ಅಧಿಕಾರವಧಿಯಲ್ಲಿ ಶಿಕ್ಷಣ ಇಲಾಖೆಗೆ ದಾಖಲೆ ಪ್ರವಾಣದ ಅನುದಾನ ಬಿಡುಗಡೆ ವಾಡಿದ್ದೇನೆ ಎಂದು ವಾಜಿ ಸಿ.ಎಂ. ಎಚ್.ಡಿ.ಕುವಾರಸ್ವಾಮಿ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ…

View More ಶಿಕ್ಷಣ ಕ್ಷೇತ್ರಕ್ಕೆ ದಾಖಲೆ ಮೊತ್ತದ ಅನುದಾನ

ಸಂಗೀತದಿಂದ ಸುಸಂಸ್ಕೃತಿ, ಸಾಮರಸ್ಯ: ಪೇಜಾವರ ಶ್ರೀ

<ಆಳ್ವಾಸ್ ವಿರಾಸತ್‌ಗೆ ಚಾಲನೆ * ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ತೆರೆದುಕೊಂಡ ಜೈನಕಾಶಿ * ಗಾಯಕ ಹರಿಹರನ್‌ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ> ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ ಕಲೆ, ಸಂಗೀತ ಭಾವೈಕ್ಯ ಬೆಳೆಸುವ ಕಲೆ. ರಾಗ, ತಾಳ,…

View More ಸಂಗೀತದಿಂದ ಸುಸಂಸ್ಕೃತಿ, ಸಾಮರಸ್ಯ: ಪೇಜಾವರ ಶ್ರೀ

ಕರಾವಳಿ ಉತ್ಸವ ಉದ್ಘಾಟನೆ ಮಾತ್ರ

<ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾದ ಮೈದಾನ * ಆರಂಭವಾಗದ ವಸ್ತುಪ್ರದರ್ಶನ> ಪಿ.ಬಿ.ಹರೀಶ್ ರೈ ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾವಳಿ ಉತ್ಸವ ಉದ್ಘಾಟನೆಗೊಂಡು ನಾಲ್ಕು ದಿನ ಕಳೆದಿದೆ. ಬೃಹತ್ ವಸ್ತುಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆ…

View More ಕರಾವಳಿ ಉತ್ಸವ ಉದ್ಘಾಟನೆ ಮಾತ್ರ

ಜನಮನ ಗೆದ್ದ ಸಾಂಸ್ಕೃತಿಕ ಕಾರ್ಯಕ್ರಮ

ಗೋಣಿಕೊಪ್ಪಲು: ಇಲ್ಲಿನ ಲಯನ್ಸ್ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಮೂಲಕ ರಂಜಿಸಿದರು. ಕೊಡವ ಮೂಲ ನಿವಾಸಿಗಳ ಸಾಂಪ್ರದಾಯಿಕ ನೃತ್ಯಗಳನ್ನು ಸುಮಾರು 20 ನಿಮಿಷಗಳ ಕಾಲ ಸಮೂಹ ನೃತ್ಯವಾಗಿ…

View More ಜನಮನ ಗೆದ್ದ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು ಯುವ ದಸರಾದರಲ್ಲಿ ರೇಖಾ ಸೌದಿ ತಂಡ ಗಾಯನ

ಬೀದರ್: ಜಿಲ್ಲೆಯ ಕಲಾವಿದೆ ರೇಖಾ ಅಪ್ಪಾರಾವ್ ಸೌದಿ ಮತ್ತು ತಂಡ ಮತ್ತೊಮ್ಮೆ ವಿಶ್ವ ವಿಖ್ಯಾತ ಮೈಸೂರು ಯುವ ದಸರಾ ವೇದಿಕೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನೀಡಲು ಮತ್ತೆ ಮೈಸೂರು ಯುವ ದಸರಾ ಸಮಿತಿಯಿಂದ ಆಹ್ವಾನ ಪಡೆದಿದೆ.…

View More ಮೈಸೂರು ಯುವ ದಸರಾದರಲ್ಲಿ ರೇಖಾ ಸೌದಿ ತಂಡ ಗಾಯನ