ಹೊತ್ತಿ ಉರಿದ ಎರಡು ಕಂಟೇನರ್​ಗಳು, ಸಜೀವ ದಹನಗೊಂಡ ಇಬ್ಬರು ಚಾಲಕರು

ವಿಜಯಪುರ: ಕಂಟೇನರ್​ಗಳು ಮುಖಾಮುಖಿ ಡಿಕ್ಕಿಯಾಗಿ, ಈ ಅಪಘಾತದ ರಭಸಕ್ಕೆ ಎರಡೂ ಕಂಟೇನರ್​ಗಳಿಗೆ ಬೆಂಕಿ ಹೊತ್ತಿಕೊಂಡು ಇಬ್ಬರೂ ಚಾಲಕರು ದಾರುಣವಾಗಿ ಮೃತಪಟ್ಟ ಘಟನೆ ಇಂಡಿ ತಾಲೂಕಿನ ಅಗಸನಾಳ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 14 ರಲ್ಲಿ…

View More ಹೊತ್ತಿ ಉರಿದ ಎರಡು ಕಂಟೇನರ್​ಗಳು, ಸಜೀವ ದಹನಗೊಂಡ ಇಬ್ಬರು ಚಾಲಕರು

ರಸ್ತೆ ಅಪಘಾತ, ಇಬ್ಬರ ಸಾವು

ಧೂಳಖೇಡ: ಗ್ರಾಮ ಹತ್ತಿರದ ಭೀಮಾಶಂಕರ ನಗರದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಬೈಕ್ ಹಾಗೂ ಕಂಟೇನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ವ್ಯಕ್ತಿಗಳು ಶನಿವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರರಾದ ಧೂಳಖೇಡ…

View More ರಸ್ತೆ ಅಪಘಾತ, ಇಬ್ಬರ ಸಾವು

ರೂ. 55 ಲಕ್ಷದ ಮದ್ಯ ವಶ

ಹುಮನಾಬಾದ್: ಮುಂಬಯಿನಿಂದ ಹೈದರಾಬಾದ್ಗೆ ಕಂಟೇನರ್ನಲ್ಲಿ ಅಕ್ರಮವಾಗಿ 55 ಲಕ್ಷ ರೂ. ಮೌಲ್ಯದ ಮದ್ಯವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೊಳಕೇರಾ ಬಳಿ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಒಬ್ಬನನ್ನು ಬಂಧಿಸಿದ್ದಾರೆ. ಎಂಕೆಜಿಎನ್ ಧಾಬಾ ಹತ್ತಿರ ಅನುಮತಿ ಇಲ್ಲದೆ…

View More ರೂ. 55 ಲಕ್ಷದ ಮದ್ಯ ವಶ

ಕುಖ್ಯಾತ ಹೆದ್ದಾರಿ ಸುಲಿಗೆಕೋರರ ಬಂಧನ

ಹುಬ್ಬಳ್ಳಿ: ಹುಬ್ಬಳ್ಳಿ- ವಿಜಯಪುರ ರಸ್ತೆಯಲ್ಲಿ ಕಂಟೇನರ್ ಅಡ್ಡಗಟ್ಟಿ ಚಾಲಕನಿಗೆ ಬೆದರಿಸಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಕೇಶ್ವಾಪುರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕೇಶ್ವಾಪುರ ನ್ಯೂ ಕನ್ಯಾನಗರ ನಿವಾಸಿ, ಕಾರು…

View More ಕುಖ್ಯಾತ ಹೆದ್ದಾರಿ ಸುಲಿಗೆಕೋರರ ಬಂಧನ

25 ಜಾನುವಾರುಗಳ ರಕ್ಷಣೆ

ಗುಂಡ್ಲುಪೇಟೆ: ಅರಸೀಕೆರೆಯಿಂದ ಕಂಟೈನರ್ ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ 25 ಜಾನುವಾರುಗಳನ್ನು ಶುಕ್ರವಾರ ರಾತ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿವಿಧೆಡೆ ಸಂತೆಗಳಲ್ಲಿ ಖರೀದಿಸಿದ ಜಾನುವಾರುಗಳನ್ನು ಕಂಟೈನರ್‌ನಲ್ಲಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಣೆಯಾಗುತ್ತಿರುವ ಬಗ್ಗೆ ಪ್ರಾಣಿದಯಾ ಸಂಘದ ಸದಸ್ಯೆ…

View More 25 ಜಾನುವಾರುಗಳ ರಕ್ಷಣೆ

ಕಂಟೇನರ್‌ಗೆ ಬೈಕ್ ಡಿಕ್ಕಿ, ಸವಾರ ಸಾವು

ಬೋರಗಾಂವ: ಸಮೀಪದ ಮಾಂಗೂರ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಭಾನುವಾರ ರಾತ್ರಿ ಕಂಟೇನರ್ ವಾಹನಕ್ಕೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ. ಯಮಗರ್ಣಿ ಗ್ರಾಮದ ಸಾಗರ ರಾಜಾರಾಮ ಮಗದುಮ್ಮ (28) ಮೃತ ಯುವಕ.…

View More ಕಂಟೇನರ್‌ಗೆ ಬೈಕ್ ಡಿಕ್ಕಿ, ಸವಾರ ಸಾವು