‘ಜನ’ ಬರುತ್ತಿಲ್ವಂತೆ ‘ಔಷಧ ಕೇಂದ್ರ’ಕ್ಕೆ!

ಕುಷ್ಟಗಿ: ಬಡವರಿಗೆ ಅನುಕೂಲ ಕಲ್ಪಿಸಲು ಎರಡೂವರೆ ವರ್ಷದ ಹಿಂದೆ ತಾಲೂಕು ಆಸ್ಪತ್ರೆಗೆ ಹೊಂದಿಕೊಂಡು ತೆರೆಯಲಾಗಿದ್ದ ಜನೌಷಧ ಕೇಂದ್ರ ಗ್ರಾಹಕರಿಲ್ಲದೇ ಭಣಗುಡುತ್ತಿದ್ದು, ಅಂಗಡಿ ಮಾಲೀಕ ರಾಮಣ್ಣ ಮನ್ನಾಪುರ ಕೇಂದ್ರ ಮುಚ್ಚುವ ಆಲೋಚನೆಯಲ್ಲಿದ್ದಾರೆ. ಖಾಸಗಿ ಔಷಧ ಕೇಂದ್ರಗಳಿಗೆ…

View More ‘ಜನ’ ಬರುತ್ತಿಲ್ವಂತೆ ‘ಔಷಧ ಕೇಂದ್ರ’ಕ್ಕೆ!

ಕಳಪೆ ವಿದ್ಯುತ್ ಕಂಬ ಬದಲಿಸಿ

ಹಾನಗಲ್ಲ:ಅಕ್ರಮ-ಸಕ್ರಮ ಯೋಜನೆಯಡಿ ರೈತರ ಹೊಲಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳ ಗುಣಮಟ್ಟ ಕಳಪೆಯಾಗಿದ್ದು, ಎಲ್ಲೆಂದರಲ್ಲಿ ಮುರಿದು ಬೀಳುತ್ತಿವೆ. ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಕೂಡಲೇ ಗುಣಮಟ್ಟದ ಕಂಬಗಳನ್ನು ಅಳವಡಿಸಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ…

View More ಕಳಪೆ ವಿದ್ಯುತ್ ಕಂಬ ಬದಲಿಸಿ

ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು. ಪಟ್ಟಣದ…

View More ಇಕೆವೈಸಿ ಮಾಡಲು ಹಣ ಕೊಡಬೇಡಿ

ಯುನೋ ಆ್ಯಪ್‌ನ ಸದುಪಯೋಗ ಪಡೆಯಿರಿ

ಸವದತ್ತಿ: ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಹೆಸರು ವಾಸಿಯಾಗಿರುವ ಸ್ಟೇಟ್ ಬ್ಯಾಂಕ್‌ನಿಂದ ಯುನೋ ಆ್ಯಪ್ ಆರಂಭಿಸಲಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ ಎಂದು ಎಸ್‌ಬಿಐ ನ ಹುಬ್ಬಳ್ಳಿ ವಿಭಾಗದ ಶಾಖಾಧಿಕಾರಿ ಇಂದ್ರಜಿತ ಬಾಂಜಾ…

View More ಯುನೋ ಆ್ಯಪ್‌ನ ಸದುಪಯೋಗ ಪಡೆಯಿರಿ

ಗ್ರಾಹಕರ ಸಮಸ್ಯೆಗೆ ಸ್ಪಂದಿಸಬೇಕು: ಬ್ಯಾಂಕ್ ನೌಕರರಿಗೆ ಶಾಸಕ ರಘುಮೂರ್ತಿ ಕಿವಿಮಾತು

ಚಳ್ಳಕೆರೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಸಂದಿಸುವ ಮನೋಭಾವ ನೌಕರರು ಬೆಳೆಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು. ನಗರದಲ್ಲಿ ಈಚೆಗೆ ಆಯೋಜಿಸಿದ್ದ ಸುಕೋ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬಂಡವಾಳ…

View More ಗ್ರಾಹಕರ ಸಮಸ್ಯೆಗೆ ಸ್ಪಂದಿಸಬೇಕು: ಬ್ಯಾಂಕ್ ನೌಕರರಿಗೆ ಶಾಸಕ ರಘುಮೂರ್ತಿ ಕಿವಿಮಾತು

ಟೊಮ್ಯಾಟೋ ಬೆಲೆ ಏರಿಕೆಯಿಂದ ರೈತ ಸಂತಸ

ಚಿಕ್ಕಮಗಳೂರು: ಸುದೀರ್ಘ ಎರಡು ವರ್ಷದ ನಂತರ ಟೊಮ್ಯಾಟೋ ಬೆಲೆ ಏರಿಕೆಯಾಗಿದ್ದು, ಬೆಳೆಗಾರನ ಮೊಗದಲ್ಲಿ ಸಂತಸ ಕಂಡರೆ ಗ್ರಾಹಕ ಕಂಗೆಡುವಂತಾಗಿದೆ. ಕೆಜಿಗೆ 10-15 ರೂ. ಇದ್ದ ಬೆಲೆ ಈಗ 40-45 ರೂ. ತನಕ ಜಿಗಿದಿದೆ. ವಾರಕ್ಕೆ…

View More ಟೊಮ್ಯಾಟೋ ಬೆಲೆ ಏರಿಕೆಯಿಂದ ರೈತ ಸಂತಸ

ಮಹಿಳೆಯರೇ ಅಡುಗೆ ಮಾಡುವ ಮುನ್ನಾ ಯೋಚಿಸಿ

ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರುತ್ತಿರುವುದರಿಂದ ಮಹಿಳೆಯರು ದಿನವೂ ಅಡುಗೆ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸುವಂತಾಗಿದೆ. ಬೆಲೆ ಏರಿಕೆಯಿಂದ ಕುಟುಂಬದ ಯಜಮಾನನ ಜೇಬು ಖಾಲಿಯಾಗುತ್ತಿದ್ದು, ತರಕಾರಿಗಳನ್ನು ತುಪ್ಪದಂತೆ ಎಚ್ಚರಿಕೆಯಿಂದ ಬಳಸುವಂತಾಗಿದೆ. ಮಧ್ಯವರ್ತಿಗಳ ಮುಖದಲ್ಲಿ…

View More ಮಹಿಳೆಯರೇ ಅಡುಗೆ ಮಾಡುವ ಮುನ್ನಾ ಯೋಚಿಸಿ

ತರಕಾರಿ ಬೆಲೆ ದಿಢೀರ್ ಏರಿಕೆ!

ಹುಬ್ಬಳ್ಳಿ: ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಇತ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯೂ ಏರುತ್ತಲೇ ಇದೆ. ಗ್ರಾಮೀಣ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತರಕಾರಿ…

View More ತರಕಾರಿ ಬೆಲೆ ದಿಢೀರ್ ಏರಿಕೆ!

ಖರೀದಿಸಿದ ವಸ್ತುಗಳಿಗೆ ರಶೀದಿ ಪಡೆಯಿರಿ

ರಾಮನಗರ: ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸಿದರೂ ಕಡ್ಡಾಯವಾಗಿ ಅಧಿಕೃತ ರಶೀದಿ ಪಡೆದುಕೊಳ್ಳಬೇಕು ಎಂದು 1ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಉಮೇಶ್ ಮೂಲಿಮನಿ ತಿಳಿಸಿದರು. ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ…

View More ಖರೀದಿಸಿದ ವಸ್ತುಗಳಿಗೆ ರಶೀದಿ ಪಡೆಯಿರಿ

ಅಗ್ರಿ ಗೋಲ್ಡ್ ಗ್ರಾಹಕರು, ಏಜೆಂಟರಿಂದ ಪ್ರತಿಭಟನೆ

ಧಾರವಾಡ: ಆಂಧ್ರಪ್ರದೇಶ ಮೂಲದ ಅಗ್ರಿ ಗೋಲ್ಡ್ ಸಂಸ್ಥೆಯಿಂದ ರಾಜ್ಯದ ಕೆಳ ಹಾಗೂ ಮಧ್ಯಮ ವರ್ಗದ ಠೇವಣಿದಾರರಿಗೆ ಅನ್ಯಾಯವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ಅಗ್ರಿ ಗೋಲ್ಡ್ ಗ್ರಾಹಕರ…

View More ಅಗ್ರಿ ಗೋಲ್ಡ್ ಗ್ರಾಹಕರು, ಏಜೆಂಟರಿಂದ ಪ್ರತಿಭಟನೆ