ಕೃಷಿ ಹೊಂಡ, ಬದುವುಗಳಿಗೆ ಹಾನಿ

ಬ್ಯಾಡಗಿ: ತಾಲೂಕಿನ ವಿವಿಧೆಡೆ ಭಾನುವಾರ ಹಾಗೂ ಸೋಮವಾರ ಸುರಿದ ಮಳೆಗೆ ಕೆರೆ ಕಟ್ಟೆಗಳು ಭರ್ತಿಗೊಂಡು, ಕೃಷಿ ಹೊಂಡ, ಬದುವುಗಳು ನೀರಿನ ರಭಸಕ್ಕೆ ಹಾನಿಗೊಳಗಾಗಿವೆ. 2 ತಿಂಗಳಿಂದ ಮಳೆ ಹೊಡೆತಕ್ಕೆ ಬೆಳೆ ಹಾನಿ ಹಾಗೂ ಮನೆಗಳು…

View More ಕೃಷಿ ಹೊಂಡ, ಬದುವುಗಳಿಗೆ ಹಾನಿ

ಸರ್ಕಾರಿ ಕ್ರೀಡಾಂಗಣದ ಅವ್ಯವಸ್ಥೆಗೆ ಬೇಸರ

ಬ್ಯಾಡಗಿ: ಪಟ್ಟಣದ ಜಗದ್ಗುರು ಶ್ರೀ ಮುರುಘರಾಜೇಂದ್ರ ಸರ್ಕಾರಿ ಕ್ರೀಡಾಂಗಣದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಯುವಜನ ಹಾಗೂ ಕ್ರೀಡಾ ಇಲಾಖೆ ಜಿಲ್ಲಾ ನಿರ್ದೇಶಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅವರು ಆಗಮಿಸುವವರೆಗೂ ಸಭೆ ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಭ್ರಷ್ಟಾಚಾರ…

View More ಸರ್ಕಾರಿ ಕ್ರೀಡಾಂಗಣದ ಅವ್ಯವಸ್ಥೆಗೆ ಬೇಸರ

ಸಾಧಿಸುವ ಛಲ ಮೈಗೂಡಿಸಿಕೊಳ್ಳಿ

ಬ್ಯಾಡಗಿ: ಸಾಧನೆ ಯಾರ ಸೊತ್ತಲ್ಲ. ಸಾಧಿಸುವ ಛಲವನ್ನು ಎಲ್ಲರೂ ಮೈಗೂಡಿಸಿಕೊಂಡಲ್ಲಿ ಗುರಿ ತಲುಪಲು ಸಾಧ್ಯ ಎಂದು ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಬ್ಯಾಡಗಿಯ ಚಾವಡಿ ರಸ್ತೆಯಲ್ಲಿ ರುವ ಆಂಜನೇಯ ಯುವಕ ಸಂಘದ ವತಿಯಿಂದ…

View More ಸಾಧಿಸುವ ಛಲ ಮೈಗೂಡಿಸಿಕೊಳ್ಳಿ

ಬೆಳೆ ನಷ್ಟಕ್ಕೆ ಪರಿಹಾರ ಇನ್ನೂ ಮರೀಚಿಕೆ

ಬ್ಯಾಡಗಿ: ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಾವಿರಾರು ಮನೆಗಳು ಕುಸಿದು, ಸಾಕಷ್ಟು ಬೆಳೆ ಹಾಳಾಗಿದೆ. ಬೆಳೆ ನಷ್ಟವಾದ ರೈತರಿಗೆ ಸರ್ಕಾರದಿಂದ ನಯಾಪೈಸೆ ಹಣ ಕೊಟ್ಟಿಲ್ಲ. ಹೀಗಾಗಿ ಅತ್ತ ಬೆಳೆಯೂ…

View More ಬೆಳೆ ನಷ್ಟಕ್ಕೆ ಪರಿಹಾರ ಇನ್ನೂ ಮರೀಚಿಕೆ

ಪಿಒಪಿ ಮೂರ್ತಿ ಮಾರಾಟ ಮಾಡಬೇಡಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಗಣೇಶ ಮೂರ್ತಿ ತಯಾರಕರು ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡದೆ, ಪರಿಸರ ಸ್ನೇಹಿ ಗಣಪತಿಗಳನ್ನು ಮಾತ್ರ ಮಾರಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ವಹಣಾಧಿಕಾರಿ ಎ. ಪರಮೇಶ್ವರಪ್ಪ…

View More ಪಿಒಪಿ ಮೂರ್ತಿ ಮಾರಾಟ ಮಾಡಬೇಡಿ

ಪಡಿತರಕ್ಕಾಗಿ ತೆರೇದಹಳ್ಳಿಗರ ಪರದಾಟ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ತಾಲೂಕಿನ ತೆರೇದಹಳ್ಳಿ ಗ್ರಾಮಸ್ಥರು ಪಡಿತರ ಧಾನ್ಯಕ್ಕಾಗಿ ಪ್ರತಿ ತಿಂಗಳು 3 ಕಿಮೀ ದೂರದ ಖರ್ದುಕೋಡಿಹಳ್ಳಿ ಗ್ರಾಮಕ್ಕೆ ತೆರಳಬೇಕಾಗಿದೆ. ಜಿಟಿ ಜಿಟಿ ಮಳೆಯಲ್ಲಂತೂ ಈ ಗೋಳು ಹೇಳತೀರದಾಗಿದೆ. ಗ್ರಾಮಕ್ಕೆ ಪ್ರತ್ಯೇಕ ಪಡಿತರ…

View More ಪಡಿತರಕ್ಕಾಗಿ ತೆರೇದಹಳ್ಳಿಗರ ಪರದಾಟ

ಡಿವೈಡರ್​ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು: ದಾರುಣ ಅಂತ್ಯ ಕಂಡ ಗೋವಾದತ್ತ ತೆರಳುತ್ತಿದ್ದ ಮೂವರು

ಹಾವೇರಿ: ಚಾಲಕನ ನಿರ್ಲಕ್ಷ್ಯದಿಂದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮೂವರು ಸಾವಿಗೀಡಾಗಿರುವ ದಾರುಣ ಘಟನೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ನಡೆದಿದೆ. ಮೃತರನ್ನು ದಾವಣಗೆರೆ ಮೂಲದ ಚಾಲಕ ಆನಂದ್ ಕುಮಾರ್…

View More ಡಿವೈಡರ್​ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು: ದಾರುಣ ಅಂತ್ಯ ಕಂಡ ಗೋವಾದತ್ತ ತೆರಳುತ್ತಿದ್ದ ಮೂವರು

1 ಕೋಟಿ ರೂ. ಹೆಚ್ಚುವರಿ ಅನುದಾನ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಮಾಜಿ ಶಾಸಕ ಬಸವರಾಜ ಶಿವಣ್ಣನವರ ಅವಧಿಯಲ್ಲಿ ತಾ.ಪಂ. ಕಟ್ಟಡ ನಿರ್ವಿುಸಲು 1 ಕೋಟಿ ರೂ. ಮಂಜೂರಾಗಿತ್ತು. 2 ಕೋಟಿ ರೂ. ಅನುದಾನಕ್ಕಾಗಿ ಬೇಡಿಕೆಯಿತ್ತು. ಸದ್ಯ ಲೆಕ್ಕಶಿರ್ಷಿಕೆಯಡಿ ಈಗ 1 ಕೋಟಿ…

View More 1 ಕೋಟಿ ರೂ. ಹೆಚ್ಚುವರಿ ಅನುದಾನ

ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಕಾಯ್ದೆ ಅಗತ್ಯ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಕಾಯ್ದೆಗಳನ್ನು ರೂಪಿಸುವುದು ಅಗತ್ಯವಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಆರೋಗ್ಯ ಇಲಾಖೆ, ಎಸ್​ಎಸ್​ಪಿಎನ್ ಕಾಲೇಜ್ ಆಶ್ರಯದಲ್ಲಿ…

View More ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಕಾಯ್ದೆ ಅಗತ್ಯ

ವಿಷ ಸೇವಿಸಿ ರೈತ ಆತ್ಮಹತ್ಯೆ

ಬ್ಯಾಡಗಿ: ಸಾಲ ಬಾಧೆಯಿಂದ ಬೇಸತ್ತು ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದ ಶನಿವಾರ ಜರುಗಿದೆ. ನಾಗಪ್ಪ ಹನುಮಂತಪ್ಪ ನಾಯ್ಕರ (34) ಆತ್ಮಹ್ಯತೆ ಮಾಡಿಕೊಂಡ ರೈತ. ರೈತ ನಾಗಪ್ಪ 2…

View More ವಿಷ ಸೇವಿಸಿ ರೈತ ಆತ್ಮಹತ್ಯೆ