ಶಾಲೆಯಲ್ಲಿ ಅಳವಡಿಸಿದ್ದ ಕ್ಯಾಮರಾ ಕದ್ದೊಯ್ದ ಅಪ್ರಾಪ್ತ ಬಾಲಕ
ಮುಂಡಗೋಡ: ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾಗಿದ್ದ 8 ಸಿಸಿ…
ಬೈಕ್ ಕಳ್ಳತನ ಮಾಡಿದ್ದ ಅಪ್ರಾಪ್ತನನ್ನು ಬಂಧಿಸಿದ ಪೊಲೀಸರು
ಮುಂಡಗೋಡ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ…
ಮಕ್ಕಳಾಟದ ಜಗಳ ಬಾಲಕನ ಕೊಲೆಯಲ್ಲಿ ಅಂತ್ಯ!
ಬೆಂಗಳೂರು: ಆಟ ಆಡುವಾಗ ಮಕ್ಕಳ ನಡುವೆ ಉಂಟಾದ ಜಗಳದ ವಿಚಾರಕ್ಕೆ ಪಕ್ಕದ ಮನೆಯ ಬಾಲಕನನ್ನು ಅಪಹರಿಸಿ…
ನದಿಯಲ್ಲಿ ಈಜಲು ಹೋದ ಬಾಲಕ ನೀರು ಪಾಲು
ರಾಣೆಬೆನ್ನೂರ: ಶಾಲೆಗೆ ರಜೆಯಿದ್ದ ಕಾರಣ ಸ್ನೇಹಿತರೊಂದಿಗೆ ತುಂಗಭದ್ರಾ ನದಿಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳಗಿರುವ…
ನಾಯಕನಹಟ್ಟಿ ಬಳಿ ಈಜಲು ತೆರಳಿದ್ದ ಬಾಲಕ ನೀರುಪಾಲು
ನಾಯಕನಹಟ್ಟಿ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಬಾಲಕ ಪಾಳು ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸಮೀಪದ ಕೋಡಿಹಳ್ಳಿಯಲ್ಲಿ…
ಟ್ರಾಕ್ಟರ್‌ನಡಿ ಸಿಲಿಕಿ ಬಾಲಕ ತುಂಡಾಗಿ ಸಾವು
ಕಾನಹೊಸಹಳ್ಳಿ(ವಿಜಯನಗರ): ಟ್ರಾಕ್ಟರ್ ರೂಟರ್ ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೊಟೆಯಲ್ಲಿ ಧಾರುಣ…
ಬಾಲಕನಿಂದ ಸ್ಕೂಟಿ ಚಾಲನೆ, 25 ಸಾವಿರ ರೂ.ದಂಡ
ಮೂಡಿಗೆರೆ: ಅಪ್ರಾಪ್ತ ವಯಸ್ಸಿನ ಬಾಲಕ ಸ್ಕೂಟಿ ಚಲಾಯಿಸಿದ್ದಕ್ಕೆ ಆತನ ಪಾಲಕರಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ 25…
ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು
ಬೈಲಹೊಂಗಲ: ಪಟ್ಟಣದ ಈಜುಕೊಳದಲ್ಲಿ ಬಾಲಕನೋರ್ವ ಮುಳುಗಿ ಮೃತಪಟ್ಟ ಟನೆ ಬುಧವಾರ ನಡೆದಿದೆ. ತಾಲೂಕಿನ ಗರ್ಜೂರ ಗ್ರಾಮದ…
ಡೆಲಿವರಿ ಬಾಯ್ ಸೋಗಲ್ಲಿ ಕಳ್ಳತನಲಿವರಿ ಬಾಯ್ ಸೋಗಲ್ಲಿ ಕಳ್ಳತನ
ಬೆಂಗಳೂರು: ಡೆಲಿವರಿ ಬಾಯ್ ಸೋಗಿನಲ್ಲಿ ಬಂದು ಲೈಟ್ ಆ್ ಆಗಿರುವ ಮನೆಗೆ ಕಳ್ಳತನ ಮಾಡುತ್ತಿದ್ದ ಮೂವರನ್ನು…
ಈಜಾಡಲು ಹೋದ ಬಾಲಕ ಸಾವು
ಮಧುಗಿರಿ: ಮಂಗಳವಾರ ಶಾಲೆ ಮುಗಿಸಿ ಈಜಾಡಲು ಹೋದ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ತಾಲೂಕಿನ ಕೊಡಿಗೇನಹಳ್ಳಿ ಸವೋರ್ದಯ…