ವಿಶ್ವದ ಮೊದಲ ಹಾಗೂ ತನ್ನದೇಯಾದ ಕರೊನಾ ಮೂಗಿನ ಲಸಿಕೆ ಬಿಡುಗಡೆ ಮಾಡಿದ ಭಾರತ: 1 ಡೋಸ್ಗೆ 800 ರೂ.
ನವದೆಹಲಿ: ಭಾರತದ "ಭಾರತ್ ಬಯೋಟೆಕ್" ಕಂಪನಿ ತಯಾರಿಸಿರುವ ವಿಶ್ವದ ಮೊದಲ ಕೋವಿಡ್ 19 ಮೂಗಿನ ಲಸಿಕೆ…
ಈ ಕರೋನಾ ಲಸಿಕೆಯನ್ನು ಮೂಗಿನ ಮುಖಾಂತರ ತೆಗೆದುಕೊಳ್ಳಬಹುದು! ಕೈಗೆಟಕುವ ಬೆಲೆಗೆ ಸಿಗುತ್ತೆ ಹೊಸ ಮದ್ದು…
ಬೆಂಗಳೂರು: ಹೊಸ ಕರೋನಾ ವೇರಿಯಂಟ್ BF.7ನ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತ್ ಬಯೋಟೆಕ್ ಹೊಸ…
ಕೊವ್ಯಾಕ್ಸಿನ್ ಶೇ. 77.8ರಷ್ಟು ಪರಿಣಾಮಕಾರಿ; ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ನ ವರದಿ ಸಲ್ಲಿಕೆ
ನವದೆಹಲಿ: ಭಾರತದಲ್ಲಿ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಹೆಸರಿನ ಎರಡು ರೀತಿಯ ಕರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ…
ಸಂಕ್ರಾಂತಿಯೊಳಗೇ ಸಿಗಲಿದೆ ಕರೊನಾ ಲಸಿಕೆ! ಲಸಿಕೆ ವಿತರಣೆಗೆ ಮುಹೂರ್ತವಿಟ್ಟ ಕೇಂದ್ರ ಸರ್ಕಾರ
ನವದೆಹಲಿ: ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಡಿಸಿಜಿಐ ಅನುಮತಿ ನೀಡಿದ್ದು,…
ಲಸಿಕೆಯನ್ನೂ ರಾಜಕೀಯಕ್ಕೆ ತಿರುಗಿಸಿಬಿಟ್ಟಿರಲ್ಲಾ? ನೋವಾಗುತ್ತಿದೆ ಎಂದ ಭಾರತ್ ಬಯೋಟೆಕ್ ಸಂಸ್ಥೆ
ನವದೆಹಲಿ: ಕರೊನಾ ಸೋಂಕಿಗೆ ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆ ಸಿದ್ಧಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಭಾನುವಾರ ತಾನೆ…
ಕರೊನಾ ಲಸಿಕೆ ಕಾಯುವಿಕೆ ಅಂತ್ಯ: ಕೋವಿಶೀಲ್ಡ್, ಕೋವಾಕ್ಸಿನ್ ಬಳಕೆಗೆ ಅನುಮೋದನೆ
ನವದೆಹಲಿ: ಕರೊನಾ ಲಸಿಕೆಗಾಗಿ ಕಾಯುತ್ತಿದ್ದವರಿಗೆ ಕೇಂದ್ರ ಸರ್ಕಾರ ಭಾನುವಾರ ಸಿಹಿ ಸುದ್ದಿಯನ್ನು ನೀಡಿದೆ. ಪುಣೆ ಮೂಲದ…
ದೇಶಿಯ ಕೋವಿಡ್-19 ಲಸಿಕೆ ತಯಾರಿಕೆಗೆ ಪೈಪೋಟಿ ನೆಡಸುತ್ತಿವೆ 7 ಕಂಪನಿಗಳು
ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊವಿಡ್-19 ಸೋಂಕಿಗೆ ದೇಶಿಯವಾಗಿ ಲಸಿಕೆ ತಯಾರಿಸಲು ಭಾರತದ ಒಟ್ಟು 7…
ಕರೊನಾ ಲಸಿಕೆ ಸಂಶೋಧಿಸಿರುವ ಭಾರತ್ ಬಯೋಟೆಕ್ ಜೈಕಾಗೂ ಔಷಧ ಆವಿಷ್ಕರಿಸಿತ್ತು
ನವದೆಹಲಿ: ಜಗತ್ತನ್ನೇ ಕಾಡುತ್ತಿರುವ ಮಾರಕ ಕರೊನಾ ವೈರಸ್ ನಿಗ್ರಹಕ್ಕೆ ಲಸಿಕೆ ಸಂಶೋಧನೆಯಲ್ಲಿ ತೊಡಗಿ ಕ್ಲಿನಿಕಲ್ ಟ್ರಯಲ್…