ಗ್ರಾಮೀಣ ಬ್ಯಾಂಕ್‌ಗಳ ವಿಲೀನಕ್ಕೆ ಆಗ್ರಹ

ಬೆಳಗಾವಿ: ರಾಜ್ಯದಲ್ಲಿನ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನ ಮಾಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸಿಎಂ…

View More ಗ್ರಾಮೀಣ ಬ್ಯಾಂಕ್‌ಗಳ ವಿಲೀನಕ್ಕೆ ಆಗ್ರಹ

ಸಾಲ ಮರುಪಾವತಿಸುತ್ತೇನೆಂದರೂ ಹಣ ಪಡೆಯಲು ಬ್ಯಾಂಕ್​ಗಳಿಗೆ ಪ್ರಧಾನಿ ಮೋದಿ ಸೂಚಿಸುತ್ತಿಲ್ಲವೇಕೆ: ವಿಜಯ ಮಲ್ಯ

ನವದೆಹಲಿ: ಬ್ಯಾಂಕ್​ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸುತ್ತೇನೆಂದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಣ ಪಡೆದುಕೊಳ್ಳುವಂತೆ ಬ್ಯಾಂಕ್​ಗಳಿಗೆ ಯಾಕೆ ಸೂಚಿಸುತ್ತಿಲ್ಲ ಎಂದು ಸಾಲ ತೀರಿಸಲಾಗದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ಉದ್ಯಮಿ ವಿಜಯ ಮಲ್ಯ ಗುರುವಾರ ಟ್ವೀಟ್​…

View More ಸಾಲ ಮರುಪಾವತಿಸುತ್ತೇನೆಂದರೂ ಹಣ ಪಡೆಯಲು ಬ್ಯಾಂಕ್​ಗಳಿಗೆ ಪ್ರಧಾನಿ ಮೋದಿ ಸೂಚಿಸುತ್ತಿಲ್ಲವೇಕೆ: ವಿಜಯ ಮಲ್ಯ

ಸಾಲಮನ್ನಾಗೆ ಷರತ್ತೇ ಭಾರ

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ರಾಜ್ಯದ ರೈತರಿಗೆ ಇನ್ನೂ ಗಗನಕುಸುಮವಾಗಿರುವ ಸಾಲಮನ್ನಾಕ್ಕೀಗ ಷರತ್ತುಗಳೇ ಭಾರವಾಗಿವೆ. ರಾಜ್ಯ ಸರ್ಕಾರ 44,700 ಕೋಟಿ ರೂ.ಗಳ ಸಾಲಮನ್ನಾ ಘೋಷಿಸಿದ್ದರೂ ತಂತ್ರಾಂಶ ರೂಪಿಸಿ ವಾಣಿಜ್ಯ ಹಾಗೂ ಸಹಕಾರ ಬ್ಯಾಂಕ್​ಗಳಿಂದ ಪಡೆದ ಮಾಹಿತಿ…

View More ಸಾಲಮನ್ನಾಗೆ ಷರತ್ತೇ ಭಾರ

ಅನ್ನದಾತ ಈಗ ಋಣಮುಕ್ತ

ದೊಡ್ಡಬಳ್ಳಾಪುರ/ಸೇಡಂ: ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡುವ ಮೂಲಕ ಸರ್ಕಾರವನ್ನು ಟೀಕಿಸುವವರಿಗೆ ತಕ್ಕ ಉತ್ತರ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಗರದ ಭಗತ್​ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ರೈತರಿಗೆ ಋಣಮುಕ್ತ ಪತ್ರ ವಿತರಿಸಿ ಮಾತನಾಡಿದ…

View More ಅನ್ನದಾತ ಈಗ ಋಣಮುಕ್ತ

ರೈತರಿಗೆ ಋಣಮುಕ್ತ ಪತ್ರ ನೀಡಿದ ಎಚ್ಡಿಕೆ; ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ವಿಪಕ್ಷದ ಪಾಠ ಬೇಡ ಎಂದ ಸಿಎಂ

ಬೆಂಗಳೂರು: ಬೆಳೆ ಸಾಲಮನ್ನಾದ ಋಣಮುಕ್ತ ಪತ್ರವನ್ನು ಸರ್ಕಾರ ರೈತರ ಮನೆ ಬಾಗಿಲಿಗೇ ತಲುಪಿಸಲಿದೆ. ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಯಡಿಯೂರಪ್ಪ ಅವರ ಪಾಠ ನಮಗೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯದ ರೈತರ…

View More ರೈತರಿಗೆ ಋಣಮುಕ್ತ ಪತ್ರ ನೀಡಿದ ಎಚ್ಡಿಕೆ; ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ವಿಪಕ್ಷದ ಪಾಠ ಬೇಡ ಎಂದ ಸಿಎಂ

ಭಾರತದ ಬ್ಯಾಂಕ್​ಗಳಿಗೆ ವಂಚಿಸಿದ ಮಲ್ಯಗೆ ಲಂಡನ್​ನಲ್ಲಿ ಭಾರಿ ಹಿನ್ನಡೆ

ಲಂಡನ್​: ಲಂಡನ್​ನ ರೀಜೆಂಟ್​ ಪಾರ್ಕ್​ನಲ್ಲಿರುವ ಐಷಾರಾಮಿ ಬಂಗಲೆಯನ್ನು ಅಡವಿಟ್ಟು ಸಾಲ ಪಡೆದ ಪ್ರಕರಣದಲ್ಲಿ ಮದ್ಯದ ದೊರೆ ವಿಜಯ್​ ಮಲ್ಯಗೆ ಭಾರಿ ಹಿನ್ನಡೆಯುಂಟಾಗಿದೆ. ಬಂಗಲೆಯನ್ನು ಸ್ವಿಸ್​ನ ಯುಬಿಎಸ್​ ಬ್ಯಾಂಕ್​ಗೆ ಅಡವಿಟ್ಟಿದ್ದ ಮಲ್ಯ ಸಾಲ ಮರು ಪಾವತಿ…

View More ಭಾರತದ ಬ್ಯಾಂಕ್​ಗಳಿಗೆ ವಂಚಿಸಿದ ಮಲ್ಯಗೆ ಲಂಡನ್​ನಲ್ಲಿ ಭಾರಿ ಹಿನ್ನಡೆ

ಗೂಗಲ್ ಮ್ಯಾಪನ್ನೇ ತಿರುಚಿ ಖಾತೆಗೆ ಕನ್ನ!

ಥಾಣೆ: ಗ್ರಾಹಕರೇ ಹುಷಾರ್! ಸೈಬರ್ ಖದೀಮರ ಕಣ್ಣೀಗ ಗೂಗಲ್ ಮ್ಯಾಪ್ ಮೇಲೂ ಬಿದ್ದಿದೆ. ಮ್ಯಾಪ್​ನಲ್ಲಿರುವ ಬ್ಯಾಂಕ್​ಗಳ ದೂರವಾಣಿ ಸಂಖ್ಯೆಗಳನ್ನೇ ಬದಲಿಸುವ ವಂಚಕರು, ನಂಬಿ ಕರೆ ಮಾಡುವ ಖಾತೆದಾರರಿಗೆ ಟೋಪಿ ಹಾಕಿರುವಂತಹ ಅನೇಕ ಪ್ರಕರಣಗಳು ಮಹಾರಾಷ್ಟ್ರದಲ್ಲಿ…

View More ಗೂಗಲ್ ಮ್ಯಾಪನ್ನೇ ತಿರುಚಿ ಖಾತೆಗೆ ಕನ್ನ!

ಕಪ್ಪುಹಣ ನಿರ್ಧರಿಸುವುದು ಬ್ಯಾಂಕುಗಳಲ್ಲ

ಮೈಸೂರು: ಕಪ್ಪುಹಣ ಎಷ್ಟಿದೆ ಎಂದು ನಿರ್ಧರಿಸಬೇಕಿರುವುದು ಆದಾಯ ತೆರಿಗೆ ಇಲಾಖೆಯೇ ಹೊರತು ಬ್ಯಾಂಕುಗಳಲ್ಲ ಎಂದು 14ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ವೈ.ವಿ.ರೆಡ್ಡಿ ತಿಳಿಸಿದರು. ಮೈಸೂರು ಲಿಟರರಿ ಫೋರಮ್ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್…

View More ಕಪ್ಪುಹಣ ನಿರ್ಧರಿಸುವುದು ಬ್ಯಾಂಕುಗಳಲ್ಲ

ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಘೋಷಿಸಿದ ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಕೆಲಸ ಆರಂಭಿಸುವುದರ ಜತೆಗೆ ರೈತರ ಸಾಲ ಮನ್ನಾ ಹಣ ಬ್ಯಾಂಕ್ಗಳಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು…

View More ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

ಬ್ಯಾಂಕ್‌ಗಳ ಕ್ರಮದ ವಿರುದ್ಧ ರೈತರ ಆಕ್ರೋಶ

ಮದ್ದೂರು: ರಾಜ್ಯ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು ಕೆಲ ಬ್ಯಾಂಕ್‌ಗಳು ಸಾಲ ತೀರಿಸುವಂತೆ ನೋಟಿಸ್ ನೀಡುತ್ತಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಡಿಸಿಸಿ ಬ್ಯಾಂಕ್ ಎದುರು…

View More ಬ್ಯಾಂಕ್‌ಗಳ ಕ್ರಮದ ವಿರುದ್ಧ ರೈತರ ಆಕ್ರೋಶ