17ರಿಂದ ಮುತ್ತಪ್ಪ, ಅಯ್ಯಪ್ಪಸ್ವಾಮಿ ಜಾತ್ರೋತ್ಸವ

ಸೋಮವಾರಪೇಟೆ: ಪಟ್ಟಣದ ಕಕ್ಕೆಹೊಳೆ ಸಮೀಪದ ಶ್ರಿ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ಜಾತ್ರೋತ್ಸವ ಮಾ.17, 18 ಮತ್ತು 19ರಂದು ನಡೆಯಲಿದೆ. ಮಾ.17ರಂದು ಮುಂಜಾನೆ 4.30ಕ್ಕೆ ಗಣಪತಿ ಹೋಮದೊಂದಿಗೆ ಜಾತ್ರೋತ್ಸವದ ಪೂಜಾ ಕೈಂಕರ್ಯ ಆರಂಭವಾಗಲಿದ್ದು, ಬೆಳಗ್ಗೆ 6.30ಕ್ಕೆ…

View More 17ರಿಂದ ಮುತ್ತಪ್ಪ, ಅಯ್ಯಪ್ಪಸ್ವಾಮಿ ಜಾತ್ರೋತ್ಸವ

ಜೀವನದ ಅಗತ್ಯಕ್ಕೆ ಮಾತ್ರ ಹಣವಿರಲಿ

ಲಿಂಗದಹಳ್ಳಿ: ದುಡಿದಿದ್ದರಲ್ಲಿ ಜೀವನಕ್ಕೆ ಅಗತ್ಯವಿದ್ದಷ್ಟನ್ನು ಇರಿಸಿಕೊಂಡು ಉಳಿದ ಹಣವನ್ನು ಅಶಕ್ತರಿಗೆ, ಧಾರ್ವಿುಕ ಕಾರ್ಯಗಳಿಗೆ ನೀಡಬೇಕು ಎಂದು ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರೂಪ್​ಲೈನ್ ಗ್ರಾಮದಲ್ಲಿ ಗುರುವಾರ ಅಯ್ಯಪ್ಪಸ್ವಾಮಿ ದೇವಾಲಯದ…

View More ಜೀವನದ ಅಗತ್ಯಕ್ಕೆ ಮಾತ್ರ ಹಣವಿರಲಿ

ಬಜರಂಗದಳ, ವಿಹಿಂಪ ಪ್ರತಿಭಟನೆ

ಚನ್ನಗಿರಿ: ಕೇರಳ ಸರ್ಕಾರ ಅಯ್ಯಪ್ಪಸ್ವಾಮಿ ಭಕ್ತರ ನಂಬಿಕೆಯ ಜತೆ ಆಟವಾಡುತ್ತಿದೆ. ಪ್ರತಿ ವರ್ಷದಂತೆ ಭಕ್ತರಿಗೆ ದರ್ಶನವಕಾಶ ಕೋರಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು. ಶ್ರೀ ಊರಬಾಗಿಲ…

View More ಬಜರಂಗದಳ, ವಿಹಿಂಪ ಪ್ರತಿಭಟನೆ

ಅಯ್ಯಪ್ಪಸ್ವಾಮಿ ಭಕ್ತರು ಕೆಂಡ

ಶಿವಮೊಗ್ಗ: ಶಬರಿಮಲೆ ದೇಗುಲದ 800 ವರ್ಷಗಳ ಸಂಪ್ರದಾಯ ಮುರಿದು ಮಹಿಳೆಯರು ದೇವಸ್ಥಾನ ಪ್ರವೇಶ ಮಾಡಿರುವುದನ್ನು ಖಂಡಿಸಿ ಹಾಗೂ ಕೇರಳ ಕಮ್ಯೂನಿಸ್ಟ್ ಸರ್ಕಾರದ ದಬ್ಬಾಳಿಕೆ ವಿರೋಧಿಸಿ ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿ, ಶಬರಿಮಲೆ ಉಳಿಸಿ ಹೋರಾಟ ಸಮಿತಿ…

View More ಅಯ್ಯಪ್ಪಸ್ವಾಮಿ ಭಕ್ತರು ಕೆಂಡ

ಅಯ್ಯಪ್ಪ ಭಕ್ತರಿಂದ ಪ್ರತಿಭಟನಾ ಮೆರವಣಿಗೆ

ಕೊಳ್ಳೇಗಾಲ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುತ್ತಿರುವ ಭಕ್ತರ ಮೇಲಿನ ಹಲ್ಲೆ ಹಾಗೂ ನಿಷೇಧಾಜ್ಞೆ ವಿರೋಧಿಸಿ ಪಟ್ಟಣದಲ್ಲಿ ಗುರುವಾರ ಸ್ಥಳೀಯ ಶ್ರೀಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಭಕ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಬಸ್…

View More ಅಯ್ಯಪ್ಪ ಭಕ್ತರಿಂದ ಪ್ರತಿಭಟನಾ ಮೆರವಣಿಗೆ

ಅಯ್ಯಪ್ಪ ಭಕ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಚಾಮರಾಜನಗರ: ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಹಿಂದುಪರ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಚಾಮರಾಜೇಶ್ವರ ದೇವಾಲಯದ ಬಳಿ ಜಮಾಯಿಸಿದ ಆರ್‌ಎಸ್‌ಎಸ್, ವಿಎಚ್‌ಪಿ, ಬಿಜೆಪಿ ಮುಖಂಡರು, ಕೇರಳ ಸರ್ಕಾರದ ವಿರುದ್ಧ…

View More ಅಯ್ಯಪ್ಪ ಭಕ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ