ಇದ್ದೂ ಇಲ್ಲದಂತಾದ ವಸತಿ ಗೃಹ

ವಿಕ್ರಮ ನಾಡಿಗೇರ ಧಾರವಾಡ ಜನರ ಹಿತ ಕಾಯುವ ನಿಟ್ಟಿನಲ್ಲಿ ಪೊಲೀಸರು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರೇ ಮುರುಕಲು ಮನೆಗಳಲ್ಲಿ ವಾಸ ಮಾಡುವ ಸ್ಥಿತಿ ಇದ್ದರೂ ಹಿರಿಯ ಅಧಿಕಾರಿಗಳು ಇಲಾಖೆ ಸಿಬ್ಬಂದಿ ಹಿತ ಕಾಯುವಲ್ಲಿ…

View More ಇದ್ದೂ ಇಲ್ಲದಂತಾದ ವಸತಿ ಗೃಹ

ನೀರಿನ ಕೊರತೆ ಉದ್ಯಮ ಕ್ಷೇತ್ರಕ್ಕೆ ಹೊಡೆತ

ಹರೀಶ್ ಮೋಟುಕಾನ ಮಂಗಳೂರು ಮಂಗಳೂರು ನಗರದಲ್ಲಿ ಜಲಕ್ಷಾಮ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದರೂ, ಇದರಿಂದ ದೊಡ್ಡ ಪರಿಣಾಮ ಏನೂ ಆಗಿಲ್ಲ. ನೀರಿನ ಕೊರತೆ ಹಲವಾರು ಉದ್ಯಮಗಳಿಗೆ ದೊಡ್ಡ ಮಟ್ಟದ ಹೊಡೆತ…

View More ನೀರಿನ ಕೊರತೆ ಉದ್ಯಮ ಕ್ಷೇತ್ರಕ್ಕೆ ಹೊಡೆತ

ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು

ಮಂಗಳೂರು: ನಗರದ ಚಿಲಿಂಬಿ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಭಾರತಿ ಹೈಟ್ಸ್‌ನಲ್ಲಿ ಬುಧವಾರ ಮಧ್ಯಾಹ್ನ ಲಿಫ್ಟ್‌ನಲ್ಲಿ ಸಿಲುಕಿ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಗಾರ್ಡ್ ನೀಲಪ್ಪ ಅವರ ಪುತ್ರ ಮಂಜುನಾಥ್(8) ಮೃತಪಟ್ಟಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹೂವಿನಹಡಗಲಿ…

View More ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು

ಹುಬ್ಬಳ್ಳಿಯಲ್ಲಿ ಕುಸಿದ ಅಪಾರ್ಟ್​ವೆುಂಟ್ ಗೋಡೆ

ಹುಬ್ಬಳ್ಳಿ: ಧಾರವಾಡದ ಬಹು ಮಹಡಿ ಕಟ್ಟಡ ದುರಂತ ಬೆನ್ನಲ್ಲೇ ಹುಬ್ಬಳ್ಳಿಯ ಕೇಶ್ವಾಪುರ ಕೆ.ಎಚ್. ಪಾಟೀಲ ರಸ್ತೆಯಲ್ಲಿ ನಿರ್ಮಾಣ ಹಂತದ ಅಪಾರ್ಟ್​ವೆುಂಟ್​ವೊಂದರ ಗೋಡೆ ಕುಸಿದು ಪಕ್ಕದ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ…

View More ಹುಬ್ಬಳ್ಳಿಯಲ್ಲಿ ಕುಸಿದ ಅಪಾರ್ಟ್​ವೆುಂಟ್ ಗೋಡೆ

ಗುಡ್ಡದ ಬದಿ ಸಮುಚ್ಚಯ ಬೇಡ

ಭಟ್ಕಳ: ಇಲ್ಲಿನ ಕೋಟೇಶ್ವರ ನಗರದಲ್ಲಿ ಗುಡ್ಡದ ಬದಿ ಶೇಡಿ ಮಣ್ಣು ಇರುವ ಸ್ಥಳದಲ್ಲಿ ಪುರಸಭೆಯ ಪೌರ ಕಾರ್ವಿುಕರಿಗೆ ಸಮುಚ್ಚಯ (ಅಪಾರ್ಟ್​ವೆುಂಟ್) ನಿರ್ವಿುಸಲು ಉದ್ದೇಶಿಸಿರುವ ಪುರಸಭೆಯ ನಿರ್ಧಾರ ವಿರೋಧಿಸಿ ಪೌರ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು.…

View More ಗುಡ್ಡದ ಬದಿ ಸಮುಚ್ಚಯ ಬೇಡ

ಅಪಾರ್ಟ್‌ಮೆಂಟ್‌ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಹೊಸಕೋಟೆ: ಅಪಾರ್ಟ್‌ಮೆಂಟ್‌ ಬಳಿ ತೋಡಿದ್ದ ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಪೆತ್ತನಹಳ್ಳಿ ಗೇಟ್‌ ಬಳಿ ನಡೆದಿದೆ. ಇಬ್ಬರು ಮಕ್ಕಳನ್ನು ಹೊಂಡಕ್ಕೆ…

View More ಅಪಾರ್ಟ್‌ಮೆಂಟ್‌ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಅಪಾರ್ಟ್​ಮೆಂಟ್​ 10ನೇ ಅಂತಸ್ತಿನ ಕಿಟಕಿಯಿಂದ ಬಿದ್ದ ಬಾಲಕ…ಮುಂದೇನಾಯಿತು ?

ಕಝಾಕಿಸ್ತಾನ್: ಅಪಾರ್ಟ್​ಮೆಂಟ್​ನ 10 ನೇ ಫ್ಲೋರ್​ನ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಪುಟ್ಟ ಬಾಲಕನನ್ನು ಅಲ್ಲೇ ಕೆಳಗಿನ ಫ್ಲೋರ್​ನಲ್ಲಿ ವಾಸವಾಗಿರುವ ವ್ಯಕ್ತಿಯೋರ್ವರು ತಮ್ಮ ಮನೆಯ ಕಿಟಕಿಯಿಂದ ಹೊರಗೆ ಕೈಚಾಚಿ ಆತುಕೊಂಡು ರಕ್ಷಿಸಿದ ಅಪರೂಪದ ಘಟನೆ ಅಸ್ಟಾನ್​ನಲ್ಲಿ…

View More ಅಪಾರ್ಟ್​ಮೆಂಟ್​ 10ನೇ ಅಂತಸ್ತಿನ ಕಿಟಕಿಯಿಂದ ಬಿದ್ದ ಬಾಲಕ…ಮುಂದೇನಾಯಿತು ?

ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ: ನಾಲ್ವರ ಸಾವು

ಮುಂಬೈ: ನಗರದ ಬಹುಮಹಡಿ ವಸತಿ ಸಮುಚ್ಛಯದಲ್ಲಿ ಬುಧವಾರ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ. ಬುಧವಾರ ಬೆಳಗ್ಗೆ 8.55ರ ಸುಮಾರಿಗೆ ಪರೇಲ್​ ಪ್ರದೇಶದ ಹಿಂದ್​ಮಾತಾ ಸಿನಿಮಾ ಹತ್ತಿರದ…

View More ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ: ನಾಲ್ವರ ಸಾವು