ಕೋಚಿಂಗ್ ಸೆಂಟರ್​ಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಆಗ್ರಾ: ಕೋಚಿಂಗ್‌ ಸೆಂಟರ್‌ಗೆಂದು ತೆರಳುತ್ತಿದ್ದ ವೇಳೆ ಬಂದ ಇಬ್ಬರು ದುಷ್ಕರ್ಮಿಗಳು ಬಿ.ಟೆಕ್‌ ವಿದ್ಯಾರ್ಥಿನಿಯನ್ನು ಯಮುನಾ ನದಿ ತೀರಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮೊದಲ ವರ್ಷದ ಬಿ.ಟೆಕ್‌ ಓದುತ್ತಿದ್ದ ವಿದ್ಯಾರ್ಥಿನಿಯು ಮಂಗಳವಾರ ಸಂಜೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ…

View More ಕೋಚಿಂಗ್ ಸೆಂಟರ್​ಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಹನುಮಂತನ ದೇಗುಲಗಳ ನಿರ್ವಹಣೆ ಜವಾಬ್ದಾರಿ ನೀಡಿ ಎಂದು ದಲಿತರ ಮನವಿ

ಆಗ್ರಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಹಿಂದು ದೇವತೆ ಹನುಮಂತನನ್ನು ದಲಿತ ಎಂದು ತಿಳಿಸಿದ ಬೆನ್ನಲ್ಲೇ ಆಗ್ರಾದ ದಲಿತ ಸಮುದಾಯ ಹನುಮಂತನ ದೇವಾಲಯಗಳ ನಿರ್ವಹಣೆಯನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ದಲಿತ…

View More ಹನುಮಂತನ ದೇಗುಲಗಳ ನಿರ್ವಹಣೆ ಜವಾಬ್ದಾರಿ ನೀಡಿ ಎಂದು ದಲಿತರ ಮನವಿ

ಭಾರತದಲ್ಲೇ ಮೊದಲ ಆನೆಗಳ ವಿಶೇಷ ಆಸ್ಪತ್ರೆ ಆಗ್ರಾದಲ್ಲಿ ನಿರ್ಮಾಣ

ಮಥುರಾ: ಭಾರತದಲ್ಲಿ ಮೊದಲ ಬಾರಿಗೆ ಆನೆಗಳ ಚಿಕಿತ್ಸೆಗೆ ವಿಶೇಷ ಆಸ್ಪತ್ರೆಯನ್ನು ಉತ್ತರ ಪ್ರದೇಶ ಆಗ್ರಾದ ಫರಾಹ್​ ಬ್ಲಾಕ್​ನ ಚುರ್ಮುರಾ ಗ್ರಾಮದಲ್ಲಿ ಆಗ್ರಾ ವಿಭಾಗೀಯ ಆಯುಕ್ತ ಅನಿಲ್​ ಕುಮಾರ್​ ಅವರು ಶುಕ್ರವಾರ ತೆರೆದಿದ್ದಾರೆ. ಈ ಚಿಕಿತ್ಸಾಲಯದಲ್ಲಿ…

View More ಭಾರತದಲ್ಲೇ ಮೊದಲ ಆನೆಗಳ ವಿಶೇಷ ಆಸ್ಪತ್ರೆ ಆಗ್ರಾದಲ್ಲಿ ನಿರ್ಮಾಣ

ಹಾಲುಣಿಸುತ್ತಿದ್ದ 12 ದಿನದ ಮಗುವನ್ನು ಹೊತ್ತೊಯ್ದು ಕಚ್ಚಿ ಕೊಂದ ಕೋತಿ

ಆಗ್ರಾ: 12 ದಿನದ ಮಗುವನ್ನು ತಾಯಿಯ ಕೈಯಿಂದ ಕಸಿದು ಪರಾರಿಯಾದ ಕೋತಿಯೊಂದು, ನೆರೆ ಮನೆಯ ಮಹಡಿ ಮೇಲೆ ಹಸುಗೂಸನ್ನು ಕಚ್ಚಿ ಕೊಂದಿರುವ ಧಾರುಣ ಘಟನೆ ಆಗ್ರಾದ ಮೊಹಲ್ಲಾ ಕೆಚ್ಚಾರಾ ಎಂಬಲ್ಲಿ ಸೋಮವಾರ ನಡೆದಿದೆ. ಸೋಮವಾರ…

View More ಹಾಲುಣಿಸುತ್ತಿದ್ದ 12 ದಿನದ ಮಗುವನ್ನು ಹೊತ್ತೊಯ್ದು ಕಚ್ಚಿ ಕೊಂದ ಕೋತಿ

ಆಗ್ರಾ ನಗರದ ಹೆಸರು ಬದಲಿಸುವಂತೆ ಯುಪಿ ಶಾಸಕ ಮನವಿ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಎರಡು ನಗರಗಳ ಹೆಸರನ್ನು ಬದಲಿಸಿದ ಬೆನ್ನಲ್ಲೇ ಜಗತ್​ಪ್ರಸಿದ್ಧ ಆಗ್ರಾ ನಗರದ ಹೆಸರನ್ನು ಬದಲಿಸುವಂತೆ ಬಿಜೆಪಿ ಶಾಸಕರೊಬ್ಬರು ಮನವಿ ಮಾಡಿದ್ದಾರೆ. ಆಗ್ರಾ ಉತ್ತರ ವಿಧಾನಸಭೆ ಕ್ಷೇತ್ರದ…

View More ಆಗ್ರಾ ನಗರದ ಹೆಸರು ಬದಲಿಸುವಂತೆ ಯುಪಿ ಶಾಸಕ ಮನವಿ

ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿದ ಬಿಜೆಪಿ ಸಂಸದ

ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಮ್​ ಶಂಕರ್​ ಕಟಾರಿಯಾ ಅವರು ತಮ್ಮ ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸುವ ಮೂಲಕ…

View More ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿದ ಬಿಜೆಪಿ ಸಂಸದ

ಇಲ್ಲಿ ಹಿಂದು-ಮುಸಲ್ಮಾನ್​ ಎಲ್ಲರೂ ಒಂದು; ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾರೆ ಕಲೆತು

ಆಗ್ರಾ (ಉತ್ತರಪ್ರದೇಶ): ದೇಶದಲ್ಲಿ ಹಿಂದು-ಮುಸಲ್ಮಾನರ ನಡುವಿನ ಸಾಮರಸ್ಯಕ್ಕೆ ದಕ್ಕೆಯಾಗುತ್ತಿದೆ ಎಂಬ ಚರ್ಚೆಗಳ ನಡುವೆಯೇ ಉತ್ತರಪ್ರದೇಶದ ಆಗ್ರಾದಲ್ಲಿ ಇಡೀ ಸಮಾಜಕ್ಕೆ ಮಾದರಿ ಎನಿಸುವ ವಿಶೇಷ ಧಾರ್ಮಿಕ ಪ್ರಸಂಗವೊಂದು ನಡೆದಿದೆ. ಆಗ್ರಾದ ಖೇರಿಯಾ ಮೋದ್ ಎಂಬಲ್ಲಿರುವ ಹಿಂದು-ಮುಸಲ್ಮಾನರು…

View More ಇಲ್ಲಿ ಹಿಂದು-ಮುಸಲ್ಮಾನ್​ ಎಲ್ಲರೂ ಒಂದು; ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾರೆ ಕಲೆತು

ತಾಜ್​ ಮಹಲ್ ರಕ್ಷಣೆಗೆ ನಾಲ್ಕು ವಾರದಲ್ಲಿ ವಿಷನ್ ಡಾಕ್ಯುಮೆಂಟ್ ನೀಡಿ: ಸುಪ್ರೀಂ ಕೋರ್ಟ್​

ನವದೆಹಲಿ: ಐತಿಹಾಸಿಕ ತಾಜ್​ ಮಹಲ್ ಸ್ಮಾರಕದ ರಕ್ಷಣೆ ಹಾಗೂ ಸಂರಕ್ಷಣೆ ಕುರಿತಾದ ವಿಷನ್ ಡಾಕ್ಯುಮೆಂಟ್ ಅನ್ನು ನಾಲ್ಕು ವಾರ​ಗಳೊಳಗೆ ತಯಾರಿಸಬೇಕೆಂದು ಸುಪ್ರೀಂ ಕೋರ್ಟ್​ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ. ತಾಜ್​…

View More ತಾಜ್​ ಮಹಲ್ ರಕ್ಷಣೆಗೆ ನಾಲ್ಕು ವಾರದಲ್ಲಿ ವಿಷನ್ ಡಾಕ್ಯುಮೆಂಟ್ ನೀಡಿ: ಸುಪ್ರೀಂ ಕೋರ್ಟ್​

ತಾಜ್ ಮಹಲ್ ವೀಕ್ಷಣೆಗೆ 3 ಗಂಟೆ ದಿನಕ್ಕೆ 40,000 ಜನರಿಗಷ್ಟೇ ಅವಕಾಶ

ಆಗ್ರಾ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ವೀಕ್ಷಿಸಲು ಪ್ರತಿದಿನ 40,000 ಜನರಿಗೆ ಮಾತ್ರ ಅವಕಾಶ ನೀಡುವ ಕುರಿತು ಭಾರತೀಯ ಪುರಾತತ್ತ್ವ ಇಲಾಖೆ (ಎಎಸ್​ಐ) ಚಿಂತಿಸಿದೆ. ಐತಿಹಾಸಿಕ ಸ್ಥಳಗಳ ರಕ್ಷಣೆಗಾಗಿ ರಾಷ್ಟ್ರೀಯ ಪರಿಸರ…

View More ತಾಜ್ ಮಹಲ್ ವೀಕ್ಷಣೆಗೆ 3 ಗಂಟೆ ದಿನಕ್ಕೆ 40,000 ಜನರಿಗಷ್ಟೇ ಅವಕಾಶ

ತಾಜ್​ ಮಹಲ್​ ವೀಕ್ಷಣೆಗೆ ದಿನಕ್ಕೆ 40 ಸಾವಿರ ಜನರಿಗೆ ಮಾತ್ರ ಅವಕಾಶ

ನವದೆಹಲಿ: ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್​ ವೀಕ್ಷಿಸಲು ದಿನವೊಂದಕ್ಕೆ 40 ಸಾವಿರ ಜನರಿಗೆ ಮಾತ್ರ ಅವಕಾಶ ನೀಡುವ ಕುರಿತು ಭಾರತೀಯ ಪುರಾತತ್ವ ಇಲಾಖೆ (ಎಎಸ್​ಐ) ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ…

View More ತಾಜ್​ ಮಹಲ್​ ವೀಕ್ಷಣೆಗೆ ದಿನಕ್ಕೆ 40 ಸಾವಿರ ಜನರಿಗೆ ಮಾತ್ರ ಅವಕಾಶ