ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿನಡೆದಾಡುವ ದೇವರು, ಕರ್ನಾಟಕ ರತ್ನ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ರಜೆ ಘೋಷಿಸಿದ್ದರೂ ಬೆಂಗಳೂರಿನಲ್ಲಿ ಸಭೆ ನಡೆಸಿ ಅಗೌರವ ತೋರಿದ ಸಮಾಜ ಕಲ್ಯಾಣ ಇಲಾಖೆ ಸಚಿವ…

View More ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ

ಸಿಬಿಐನಲ್ಲಿ ನಿಲ್ಲದ ಬಿರುಗಾಳಿ

ನವದೆಹಲಿ: ದೇಶದ ಪ್ರಮುಖ ತನಿಖಾ ಸಂಸ್ಥೆ ಸಿಬಿಐನಲ್ಲಿ ಎದ್ದಿರುವ ಬಿರುಗಾಳಿ ಸದ್ಯಕ್ಕೆ ಶಾಂತವಾಗುವ ಲಕ್ಷಣ ಕಂಡುಬರುತ್ತಿಲ್ಲ. ಸಿಬಿಐ ನಿರ್ದೇಶಕ ಹುದ್ದೆಯಿಂದ ವರ್ಗಾವಣೆಗೊಂಡಿರುವ ಅಲೋಕ್ ವರ್ಮಾ, ಸೇವೆಗೆ ರಾಜೀನಾಮೆ ನೀಡಿದ್ದಾರೆ. ಇತ್ತ ವಿಶೇಷ ನಿರ್ದೇಶಕ ರಾಕೇಶ್…

View More ಸಿಬಿಐನಲ್ಲಿ ನಿಲ್ಲದ ಬಿರುಗಾಳಿ

ನೂತನ ಹುದ್ದೆ ಅಧಿಕಾರ ವಹಿಸಿಕೊಳ್ಳಲು ಅಲೋಕ್​ ವರ್ಮ ನಕಾರ, ರಾಜೀನಾಮೆ

ನವದೆಹಲಿ: ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿದ್ದ ಅಲೋಕ್​ ಕುಮಾರ್​ ವರ್ಮ​ ಅವರು ತಮ್ಮ ನೂತನ ಹುದ್ದೆ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವರ್ಮಾ…

View More ನೂತನ ಹುದ್ದೆ ಅಧಿಕಾರ ವಹಿಸಿಕೊಳ್ಳಲು ಅಲೋಕ್​ ವರ್ಮ ನಕಾರ, ರಾಜೀನಾಮೆ

ಪ್ರತ್ಯೇಕ ಗ್ರಾಪಂಗೆ ಒತ್ತಾಯ

ಕುಂದಗೋಳ: ಇತ್ತೀಚೆಗೆ ನಡೆದ ಚಾಕಲಬ್ಬಿ ಗ್ರಾ.ಪಂ. ವ್ಯಾಪ್ತಿಯ ಬರದ್ವಾಡ ಗ್ರಾಮದ 5 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಐವರು ಸದಸ್ಯರು ಪ್ರತ್ಯೇಕ ಗ್ರಾಮ ಪಂಚಾಯಿತಿಗೆ ಒತ್ತಾಯಿಸಿ ಬುಧವಾರ ತಹಸೀಲ್ದಾರ್ ಬಸವರಾಜ ಮೆಳವಂಕಿ ಹಾಗೂ…

View More ಪ್ರತ್ಯೇಕ ಗ್ರಾಪಂಗೆ ಒತ್ತಾಯ

ಕಾಶ್ಮೀರ ಕಣಿವೆ ಅಶಾಂತಿ ಖಂಡಿಸಿ ಐಎಎಸ್ ಅಧಿಕಾರಿ ಷಾ ಫೈಸಲ್ ರಾಜೀನಾಮೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಯುವಜನತೆಗೆ ಪ್ರೇರಣೆಯಾಗಿದ್ದ ಐಎಎಸ್​ ಅಧಿಕಾರಿ 35 ವರ್ಷದ ಷಾ ಫೈಸಲ್​ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 2010ರ ಬ್ಯಾಚ್​ನ ಐಎಎಸ್​ ಅಧಿಕಾರಿ ಷಾ ಫೈಸಲ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ…

View More ಕಾಶ್ಮೀರ ಕಣಿವೆ ಅಶಾಂತಿ ಖಂಡಿಸಿ ಐಎಎಸ್ ಅಧಿಕಾರಿ ಷಾ ಫೈಸಲ್ ರಾಜೀನಾಮೆ

ಸಲೈನ್​ ಹಚ್ಚಲು ಲಂಚ ಪಡೆದು ರಾಜೀನಾಮೆ ನೀಡಿದ ಆರೋಗ್ಯಾಧಿಕಾರಿ !

ಬೆಳಗಾವಿ: ಸಲೈನ್​ ಹಚ್ಚಲು ದುಡ್ಡು ಪಡೆದ ಆರೋಗ್ಯಾಧಿಕಾರಿ ಸಾರ್ವಜನಿಕರ ಕೈಯಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು ಶಿಸ್ತುಕ್ರಮದಿಂದ ಪಾರಾಗಲು ಸ್ವತಃ ರಾಜೀನಾಮೆ ನೀಡಿದ್ದಾರೆ. ಹುಕ್ಕೇರಿ ತಾಲೂಕು ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಜಾನನ ಅಂತಕ್ಕನವರ್​…

View More ಸಲೈನ್​ ಹಚ್ಚಲು ಲಂಚ ಪಡೆದು ರಾಜೀನಾಮೆ ನೀಡಿದ ಆರೋಗ್ಯಾಧಿಕಾರಿ !

ರಾಜೀನಾಮೆ ಹೈಡ್ರಾಮಾಕ್ಕೆ ಕೈಕಮಾಂಡ್ ಸುಸ್ತು

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಅಧಿಕಾರಾವಧಿ ಪೂರ್ಣಗೊಂಡ ಕಾರಣ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಮತ್ತೆ ವಾಪಸ್ ಪಡೆದ ಯಾದಗಿರಿ ತಾಪಂ ಅಧ್ಯಕ್ಷ ಭಾಷು ರಾಠೋಡ್ ನಡೆಯಿಂದಾಗಿ ಕಾಂಗ್ರೆಸ್ ಹೈಕಮಾಂಡ್ ತಲೆ ಚಚ್ಚಿಕೊಳ್ಳುವಂತಾಗಿದೆ.…

View More ರಾಜೀನಾಮೆ ಹೈಡ್ರಾಮಾಕ್ಕೆ ಕೈಕಮಾಂಡ್ ಸುಸ್ತು

ಸಚಿವ ಪುಟ್ಟರಂಗ ರಾಜೀನಾಮೆಗೆ ಆಗ್ರಹ

ಹುಬ್ಬಳ್ಳಿ: ಸಚಿವ ಪುಟ್ಟರಂಗ ಶೆಟ್ಟಿಯ ರಾಜೀನಾಮೆ ಮತ್ತು ತೈಲ ಬೆಲೆಯ ಸುಂಕ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ಸಂಗೊಳ್ಳಿ…

View More ಸಚಿವ ಪುಟ್ಟರಂಗ ರಾಜೀನಾಮೆಗೆ ಆಗ್ರಹ

ಸಂಸತ್​ಗೆ ಸುಳ್ಳು ಹೇಳಿದ ರಕ್ಷಣಾ ಸಚಿವೆ ರಾಜೀನಾಮೆ ನೀಡಲಿ: ರಾಹುಲ್‌ ಗಾಂಧಿ ಒತ್ತಾಯ

ನವದೆಹಲಿ: ಸಂಸತ್ತಿನಲ್ಲಿ ರಫೇಲ್‌ ಡೀಲ್‌ ಕುರಿತಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸುಳ್ಳು ಹೇಳಿದ್ದಾರೆ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಚಿವೆಯು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು…

View More ಸಂಸತ್​ಗೆ ಸುಳ್ಳು ಹೇಳಿದ ರಕ್ಷಣಾ ಸಚಿವೆ ರಾಜೀನಾಮೆ ನೀಡಲಿ: ರಾಹುಲ್‌ ಗಾಂಧಿ ಒತ್ತಾಯ

ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಅಜಯ್​ ಮಕೇನ್​ ರಾಜೀನಾಮೆ: ರಾಷ್ಟ್ರ ಮಟ್ಟದ ಹುದ್ದೆ ಸಾಧ್ಯತೆ

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಾಕೇನ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ರಾಜೀನಾಮೆ ಅಂಗಿಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 54 ವರ್ಷದ…

View More ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಅಜಯ್​ ಮಕೇನ್​ ರಾಜೀನಾಮೆ: ರಾಷ್ಟ್ರ ಮಟ್ಟದ ಹುದ್ದೆ ಸಾಧ್ಯತೆ