ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ

ಮುಂಡಗೋಡ: ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ಕಾತೂರ ವಲಯ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗುರುವಾರ ರಾತ್ರಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ತಾಲೂಕಿನ ಚಿಗಳ್ಳಿ ಗ್ರಾಮದ ಮಂಜುನಾಥ ನಾಳೆಕರ,…

View More ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ

ಮಳೆ-ಗಾಳಿಗೆ ನೆಲಕಚ್ಚಿದ ಬಾಳೆ

ಮುಂಡಗೋಡ: ತಾಲೂಕಿನ ಪಾಳಾ-ಕಲಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸುರಿದ ಭಾರಿ ಮಳೆ-ಗಾಳಿಗೆ ಬಾಳೆ ತೋಟ ನೆಲಕಚ್ಚಿ ಲಕ್ಷಾಂತರ ರೂ. ಹಾನಿಯಾಗಿದೆ. ರೈತರು ಕಷ್ಟಪಟ್ಟು ಬೆಳೆದಿದ್ದ ಬಾಳೆ ಗಿಡಗಳು ಹಾಳಾಗಿವೆ. ಕೆಲವೆಡೆ ಮನೆಗಳ ಹೆಂಚು…

View More ಮಳೆ-ಗಾಳಿಗೆ ನೆಲಕಚ್ಚಿದ ಬಾಳೆ

ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಮುಂಡಗೋಡ: ತಾಲೂಕಿನ ಹೊಸ ಸಾಲಗಾಂವ ಮತ್ತು ಕರಗಿನಕೊಪ್ಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಅಲ್ಲಿ ನಿತ್ಯ ಮೂರು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ತಹಸೀಲ್ದಾರ್ ಶಂಕರ ಗೌಡಿ ತಿಳಿಸಿದ್ದಾರೆ. ತಾಲೂಕಿನ ಚವಡಳ್ಳಿ,…

View More ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಅರಣ್ಯ ಅತಿಕ್ರಮಣದಾರರ ಪ್ರತಿಭಟನೆ

ಮುಂಡಗೋಡ: ಅರಣ್ಯ ಹಕ್ಕು ಕಾಯ್ದೆಯಡಿ ಅತಿಕ್ರಮಣದಾರರ ಅರ್ಜಿ ಪುನರ್ ಪರಿಶೀಲನೆ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಂತರ…

View More ಅರಣ್ಯ ಅತಿಕ್ರಮಣದಾರರ ಪ್ರತಿಭಟನೆ

ದುರ್ವಾಸನೆ ಬೀರುತ್ತಿರುವ ತ್ಯಾಜ್ಯ ನೀರು

ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದ್ದು ಸಾರ್ವಜನಿಕರು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ವಣವಾಗಿದೆ. ಪಟ್ಟಣದ ಗಾಂಧಿ ನಗರ, ನೆಹರು ನಗರ, ಆನಂದ ನಗರ, ಇಂದಿರಾ…

View More ದುರ್ವಾಸನೆ ಬೀರುತ್ತಿರುವ ತ್ಯಾಜ್ಯ ನೀರು

ಬನವಾಸಿ ಹೋಬಳಿಯಲ್ಲಿ ಮಳೆ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯಲ್ಲಿ ಬುಧವಾರ ಸಂಜೆ ಭಾರೀ ಮಳೆ ಸುರಿದಿದೆ. ಗಾಳಿಯೊಂದಿಗೆ, ಗುಡುಗು, ಸಿಡಿಲು ಸಮೇತ ಅಂದಾಜು 1 ತಾಸು ಬನವಾಸಿ, ಅಂಡಗಿ, ದಾಸನಕೊಪ್ಪ ಭಾಗದಲ್ಲಿ ಮಳೆ ಸುರಿಯಿತು. ಇದರಿಂದ ಹಿಂಗಾರು ಬೆಳೆಗಳಿಗೆ…

View More ಬನವಾಸಿ ಹೋಬಳಿಯಲ್ಲಿ ಮಳೆ

ಹೆಜ್ಜೇನು ದಾಳಿಗೆ ಇಬ್ಬರು ಅಸ್ವಸ್ಥ

ಮುಂಡಗೋಡ: ತಾಲೂಕಿನ ಕಾತೂರ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಕಾರ್ಯಕರ್ತರ ಸಭೆಯ ನಂತರ ಹೆಜ್ಜೇನು ದಾಳಿ ನಡೆಸಿ ಚುನಾವಣೆ ಅಧಿಕಾರಿಯಾಗಿದ್ದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಾರಿನ ಚಾಲಕನಿಗೆ ಹೆಜ್ಜೇನು ನೊಣಗಳು ಕಚ್ಚಿ ತೀವ್ರ ಅಸ್ವಸ್ಥಗೊಂಡು ತಾಲೂಕು…

View More ಹೆಜ್ಜೇನು ದಾಳಿಗೆ ಇಬ್ಬರು ಅಸ್ವಸ್ಥ

ಮನ ಸೆಳೆಯುವ ಸರ್ಕಾರಿ ಶಾಲೆ

ಶಶಿಧರ ಕುಲಕರ್ಣಿ ಮುಂಡಗೋಡ: ಮುಖ್ಯ ದ್ವಾರ ಪ್ರವೇಶ ಮಾಡುತ್ತಿದ್ದಂತೆಯೇ ಯಾವುದೋ ಉದ್ಯಾನಕ್ಕೆ ತೆರಳಿದ ಅನುಭವ. ಆವರಣದ ತುಂಬೆಲ್ಲ ಹಸಿರು ವಾತಾವರಣ. ಸುತ್ತಲಿನ ಕಾಂಪೌಂಡ್ ಗೋಡೆಗಳಿಗೂ ಹಸಿರು ಬಣ್ಣದ ಹೊದಿಕೆ. ಹೌದು, ಇದು ತಾಲೂಕಿನ ಮಳಗಿ…

View More ಮನ ಸೆಳೆಯುವ ಸರ್ಕಾರಿ ಶಾಲೆ

ಮುಂಡಗೋಡ ಮಾರಿಕಾಂಬಾ ಜಾತ್ರೆ ಇಂದಿನಿಂದ

ಮುಂಡಗೋಡ: ಪಟ್ಟಣದ ಗ್ರಾಮದೇವಿ ಶ್ರೀ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರಾ ಮಹೋತ್ಸವ ಮಾ. 12ರಿಂದ 20ರವರೆಗೆ ಜರುಗಲಿದೆ. ಪಟ್ಟಣ ಹಾಗೂ ಶ್ರೀ ಮಾರಿಕಾಂಬಾ ದೇವಿಯ ತವರೂರು ನ್ಯಾಸರ್ಗಿ ಗ್ರಾಮದಲ್ಲಿ ಹಬ್ಬದ ವಾತಾವಾರಣ ನಿರ್ವಣವಾಗಿದೆ. ರಸ್ತೆಗಳ…

View More ಮುಂಡಗೋಡ ಮಾರಿಕಾಂಬಾ ಜಾತ್ರೆ ಇಂದಿನಿಂದ

ಲಕ್ಕೊಳ್ಳಿಯ ಚಿರತೆ ‘ಸಿಮಿ’

ಮುಂಡಗೋಡ: ಅದೊಂದು ಪುಟ್ಟ ಗ್ರಾಮ. ಆದರೆ, ಇಲ್ಲಿ ಹುಟ್ಟಿ ಬೆಳೆದ ಬಾಲೆ ತನ್ನ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದ್ದಾಳೆ. ಹೌದು, ಇದು ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ವಿದ್ಯಾರ್ಥಿನಿ ಎನ್.ಎಸ್. ಸಿಮಿಯ ಯಶೋಗಾಥೆ.…

View More ಲಕ್ಕೊಳ್ಳಿಯ ಚಿರತೆ ‘ಸಿಮಿ’