ನೋಟ್​ಬ್ಯಾನ್ ಬಳಿಕ ಶೇ. 99.3 ಹಳೇ ನೋಟು ವಾಪಸ್

ದೇಶದಲ್ಲಿನ ಕಪ್ಪುಹಣ, ನಕಲಿ ನೋಟು ದಂಧೆ ನಿಯಂತ್ರಿಸಲು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಕ್ರಮ ಘೋಷಿಸಿದ ಬಳಿಕ ಕೇವಲ 10,720 ಕೋಟಿ ರೂ. ಮಾತ್ರ ಆರ್​ಬಿಐಗೆ ಹಿಂದಿರುಗಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ನಿಷೇಧಿತ 500…

View More ನೋಟ್​ಬ್ಯಾನ್ ಬಳಿಕ ಶೇ. 99.3 ಹಳೇ ನೋಟು ವಾಪಸ್

ನಾನೋ ಶ್ರೀರಾಮುಲುನೋ ಯಾರು ಹೆಚ್ಚು ಕೆಲಸ ಮಾಡ್ತಾರೆ ನೋಡೋಣ: ಸಿದ್ದರಾಮಯ್ಯ

ಬಾಗಲಕೋಟೆ: “ಬಾದಾಮಿಯಲ್ಲಿ ನಾನು ಹೆಚ್ಚು ಕೆಲಸ ಮಾಡುತ್ತೀನೋ, ಮೊಣಕಾಲ್ಮೂರಿನಲ್ಲಿನ ಶ್ರೀರಾಮುಲು ಹೆಚ್ಚು ಕೆಲಸ ಮಾಡುತ್ತಾರೋ ನೋಡೇ ಬಿಡೋಣ,” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ…

View More ನಾನೋ ಶ್ರೀರಾಮುಲುನೋ ಯಾರು ಹೆಚ್ಚು ಕೆಲಸ ಮಾಡ್ತಾರೆ ನೋಡೋಣ: ಸಿದ್ದರಾಮಯ್ಯ

ನೋಟು ಅಮಾನ್ಯೀಕರಣವನ್ನು ವಿಶ್ವದ ಯಾವುದೇ ಅರ್ಥಶಾಸ್ತ್ರಜ್ಞ ಶ್ಲಾಘಿಸಿರಲಿಲ್ಲ: ಚಿದಂಬರಂ

ನವದೆಹಲಿ: 5,00 ರೂ. ಮತ್ತು 1,000 ರೂ. ನೋಟುಗಳನ್ನು ಅಮಾನ್ಯಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ವಿಶ್ವ ಮಟ್ಟದಲ್ಲಿ ಯಾವುದೇ ಅರ್ಥಶಾಸ್ತ್ರಜ್ಞ ಶ್ಲಾಘಿಸಿರಲಿಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪ್ರಧಾನಿ ನಡೆಯನ್ನು…

View More ನೋಟು ಅಮಾನ್ಯೀಕರಣವನ್ನು ವಿಶ್ವದ ಯಾವುದೇ ಅರ್ಥಶಾಸ್ತ್ರಜ್ಞ ಶ್ಲಾಘಿಸಿರಲಿಲ್ಲ: ಚಿದಂಬರಂ

ಕರುಣಾನಿಧಿ ಸಾವಿನ ವಿಚಾರದಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೆ ನಡೆದುಕೊಳ್ಳಬಾರದಿತ್ತು…

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಲೈಗ್ನರ್​ ಎಂ. ಕರುಣಾನಿಧಿ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ವರ್ತನೆಗೆ ನಟ, ರಾಜಕಾರಣಿ ರಜನಿಕಾಂತ್​ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಮವಾರ ಚೆನ್ನೈನಲ್ಲಿ…

View More ಕರುಣಾನಿಧಿ ಸಾವಿನ ವಿಚಾರದಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೆ ನಡೆದುಕೊಳ್ಳಬಾರದಿತ್ತು…

ಭತ್ತ ನಾಟಿ ವಿಚಾರದಲ್ಲಿ ಬಿಜೆಪಿ ಗೇಲಿ ಮಾಡುತ್ತಿರುವುದು ಎಚ್ಡಿಕೆಯನ್ನಲ್ಲ ರೈತರನ್ನು ಎಂದ ವಿಶ್ವನಾಥ್​ 

ಮೈಸೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಮಂಡ್ಯದ ಸೀತಾಪುರದಲ್ಲಿ ಕೈಗೊಂಡಿರುವ ಭತ್ತ ನಾಟಿ ಕಾರ್ಯಕ್ರಮವನ್ನು ಟೀಕೆ ಮಾಡಿರುವ ಬಿಜೆಪಿಯ ವಿರುದ್ಧ ಜೆಡಿಎಸ್​ ಮುಖಂಡರು ತಿರುಗಿಬಿದ್ದಿದ್ದಾರೆ. “ರೈತರ ಬಗ್ಗೆ ಬಿಜೆಪಿಗೆ ಅರ್ಥವಾಗುವುದಿಲ್ಲ,” ಎಂದು ಜೆಡಿಎಸ್​ ರಾಜ್ಯಾಧ್ಯಾಕ್ಷ…

View More ಭತ್ತ ನಾಟಿ ವಿಚಾರದಲ್ಲಿ ಬಿಜೆಪಿ ಗೇಲಿ ಮಾಡುತ್ತಿರುವುದು ಎಚ್ಡಿಕೆಯನ್ನಲ್ಲ ರೈತರನ್ನು ಎಂದ ವಿಶ್ವನಾಥ್​ 

ಸಾಮಾಜಿಕ ಜಾಲತಾಣಕ್ಕಿಲ್ಲ ಕಣ್ಗಾವಲು

ನವದೆಹಲಿ: ಸುಪ್ರೀಂ ಕೋರ್ಟ್​ನ ‘ಕಣ್ಗಾವಲು ರಾಷ್ಟ್ರ’ ಟೀಕೆಯಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯಿಂದ ಹಿಂದೆ ಸರಿದಿದೆ. ಇತ್ತೀಚೆಗೆ ರಾಜ್ಯಸಭೆಯಲ್ಲೂ ಈ ವಿಚಾರವನ್ನು ಕೇಂದ್ರ ಸರ್ಕಾರ ಹೇಳಿತ್ತು. ಈಗ ಸುಪ್ರೀಂ…

View More ಸಾಮಾಜಿಕ ಜಾಲತಾಣಕ್ಕಿಲ್ಲ ಕಣ್ಗಾವಲು

ಸಿಎಂಗೆ ಮದವೇರಿದೆ, ಬುದ್ಧಿ ಸ್ಥಿಮಿತದಲ್ಲಿಲ್ಲ: ಎಚ್ಡಿಕೆ ವಿರುದ್ಧ ಬಿಎಸ್​ವೈ ಮಾಡಿದ ಆರೋಪಗಳೇನು?

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರದ ಮದ ಏರಿದೆ. ಬುದ್ಧಿಯ ಸ್ಥಿಮಿತವಿಲ್ಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಕಟುವಾಗಿ ಟೀಕಿಸಿದ್ದಾರೆ. ಚನ್ನಪಟ್ಟಣದಲ್ಲಿ ಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಎಚ್​.ಡಿ…

View More ಸಿಎಂಗೆ ಮದವೇರಿದೆ, ಬುದ್ಧಿ ಸ್ಥಿಮಿತದಲ್ಲಿಲ್ಲ: ಎಚ್ಡಿಕೆ ವಿರುದ್ಧ ಬಿಎಸ್​ವೈ ಮಾಡಿದ ಆರೋಪಗಳೇನು?

ಏಕದಿನಕ್ಕೆ ಧೋನಿ ವಿದಾಯ?

ಲಂಡನ್: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸೀಮಿತ ಓವರ್ ಕ್ರಿಕೆಟ್​ನಿಂದ ನಿವೃತ್ತಿಯಾಗುತ್ತಾರೆಂಬ ಊಹಾಪೋಹ ಹೊಸದಲ್ಲ. ಕಳೆದ ವರ್ಷ ಇಂಥ ಸುದ್ದಿ ಹರಡಿದಾಗ ಧೋನಿ ಬ್ಯಾಟ್ ಮೂಲಕವೇ ಉತ್ತರ ನೀಡಿ 2019ರ ವಿಶ್ವಕಪ್​ವರೆಗೆ…

View More ಏಕದಿನಕ್ಕೆ ಧೋನಿ ವಿದಾಯ?

ಧೋನಿ ನಿವೃತ್ತಿಗೆ ಸಾಕ್ಷಿಯಾಗುತ್ತಿದೆಯೇ ಆ ವಿಡಿಯೋ?

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಏಕದಿನ ಕ್ರಿಕೆಟ್​ನಿಂದ ನಿವೃತ್ತರಾಗುವ ಮಾತು, ಅದಕ್ಕೆ ಸಂಬಂಧಿಸಿದ ಊಹಾಪೋಹಗಳು ಇಂದು ನಿನ್ನೆಯದಲ್ಲ. ಹಾಗಾಗಿ ಅಂಥ ವಿಚಾರ ಚರ್ಚೆಗೆ ಬಂದರೆ ಅದೇನು…

View More ಧೋನಿ ನಿವೃತ್ತಿಗೆ ಸಾಕ್ಷಿಯಾಗುತ್ತಿದೆಯೇ ಆ ವಿಡಿಯೋ?

ಕುಮಾರಸ್ವಾಮಿ ಅವರ ಕಡೆಗೆ ಕಟು ಮಾತು ತಿರುಗಿಸಿದ ಸುಬ್ರಮಣಿಯನ್‌ ಸ್ವಾಮಿ

ನಿಮ್ಮ ಬೇಸರ ಹೆಚ್ಚು ದಿನ ಇರಲಾರದು; ಸಮಸ್ಯೆ ಬೇಗ ಬಗೆಹರಿಯಲಿದೆ ಎಂದ ಬಿಜೆಪಿ ನಾಯಕ ನವದೆಹಲಿ: ತಮ್ಮ ವಿವಾದಿತ ಹೇಳಿಕೆಗಳ ಮೂಲಕವೇ ದೇಶಾದ್ಯಂತ ಸದಾ ಚರ್ಚೆಯಲ್ಲಿರುವ ಬಿಜೆಪಿ ನಾಯಕ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ…

View More ಕುಮಾರಸ್ವಾಮಿ ಅವರ ಕಡೆಗೆ ಕಟು ಮಾತು ತಿರುಗಿಸಿದ ಸುಬ್ರಮಣಿಯನ್‌ ಸ್ವಾಮಿ