ಕಾವೇರಿ ಮಾತೆಗೆ ಬಾಗಿನ ಅರ್ಪಣೆ

ಕೆ.ಆರ್.ಸಾಗರ: ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ, ವಿವಿಧ ಸಚಿವರೊಂದಿಗೆ ಸಂಜೆ 4.30ರಲ್ಲಿ ಗೋಧೂಳಿ ಲಗ್ನದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ಮಧ್ಯಾಹ್ನ 2.30ಕ್ಕೆ ಬಾಗಿನ ಅರ್ಪಣೆ ನಿಗದಿಯಾಗಿತ್ತಾದರೂ ಸಂಜೆ 4…

View More ಕಾವೇರಿ ಮಾತೆಗೆ ಬಾಗಿನ ಅರ್ಪಣೆ

ಕಾವೇರಿಗಾಗಿ ಒಂದಾಗಿ

ನವದೆಹಲಿ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರದ ಅಧಿಸೂಚನೆ ಕುರಿತು ಸಂಸತ್​ನಲ್ಲಿ ಚರ್ಚೆಗೆ ಅವಕಾಶ ಕೋರಿ ನೋಟಿಸ್ ನೀಡಲು ರಾಜ್ಯ ಸರ್ಕಾರ ತೀರ್ವನಿಸಿದೆ. ಕರ್ನಾಟಕ ಭವನದಲ್ಲಿ ರಾಜ್ಯದ ಸರ್ವಪಕ್ಷಗಳ…

View More ಕಾವೇರಿಗಾಗಿ ಒಂದಾಗಿ

ಮೈತುಂಬಿ ಹರಿಯುತ್ತಿರುವ ಕಾವೇರಿ

ತಿ.ನರಸೀಪುರ: ಕೆಆರ್​ಎಸ್ ಅಣೆಕಟ್ಟೆಯಿಂದ 50 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿರುವುದರಿಂದ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ತ್ರಿವೇಣಿ ಸಂಗಮದ ಕಾವೇರಿ, ಕಪಿಲಾ, ಸ್ಪಟಿಕ (ಸರೋವರ) ನದಿಗಳು ಮೈದುಂಬಿ ಹರಿಯುತ್ತಿವೆ. ಶನಿವಾರ ಸಂಜೆಯಷ್ಟೇ ಅಣೆಕಟ್ಟೆಯಿಂದ…

View More ಮೈತುಂಬಿ ಹರಿಯುತ್ತಿರುವ ಕಾವೇರಿ

ಗೌತಮ ಕ್ಷೇತ್ರ ಮುಳುಗಡೆ ಹಂತದಲ್ಲಿದ್ದರೂ ಅಲ್ಲಿಂದ ಹೊರಬರಲು ಒಪ್ಪದ ಸ್ವಾಮೀಜಿ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಗೌತಮ ಕ್ಷೇತ್ರ ಮುಳುಗಡೆ ಹಂತದಲ್ಲಿದ್ದರೂ ಅಲ್ಲಿನ ಶ್ರೀ ಗಜಾನನ ಸ್ವಾಮೀಜಿ ಆಶ್ರಮದಿಂದ ಹೊರಬರಲು ನಿರಾಕರಿಸಿದ್ದಾರೆ. ಸ್ವಾಮೀಜಿ ಪ್ರವಾಹದ ಮಧ್ಯೆ ಸಿಲುಕಿದ್ದಾರೆ. ಅಲ್ಲಿನ ಡಿಸಿ ಕೂಡ ಸ್ವಾಮೀಜಿಗೆ ಕರೆ ಮಾಡಿ ಸುರಕ್ಷಿತ…

View More ಗೌತಮ ಕ್ಷೇತ್ರ ಮುಳುಗಡೆ ಹಂತದಲ್ಲಿದ್ದರೂ ಅಲ್ಲಿಂದ ಹೊರಬರಲು ಒಪ್ಪದ ಸ್ವಾಮೀಜಿ

ಕೆಆರ್‌ಎಸ್ ತುಂಬಿ ಹರಿದಳು ಕಾವೇರಿ

ಕೆಆರ್‌ಎಸ್/ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆ ಭರ್ತಿಯಾಗಿದ್ದು, ಕಟ್ಟೆಯಿಂದ ಶನಿವಾರ ಸಂಜೆ ವೇಳೆಗೆ 32 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಗರಿಷ್ಠ 124.80 ಅಡಿಯ ಅಣೆಕಟ್ಟೆಗೆ ಬೆಳಗ್ಗೆ 41,961 ಕ್ಯೂಸೆಕ್ ನೀರು…

View More ಕೆಆರ್‌ಎಸ್ ತುಂಬಿ ಹರಿದಳು ಕಾವೇರಿ

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಎಂ ಸೂಚನೆ

ಬೆಂಗಳೂರು: ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ತುಂಬುವ ಹಂತಕ್ಕೆ ಬಂದಿವೆ. ಕೆಆರ್​ಎಸ್​ ಮತ್ತು…

View More ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಎಂ ಸೂಚನೆ

ಕಾವೇರಿ ಸವಾರಿ

ನವದೆಹಲಿ: ರಾಜ್ಯಾದ್ಯಂತ ಉತ್ತಮ ಮಳೆಯಾದರೂ ಜಲಾಶಯಗಳು ತುಂಬುವ ಮೊದಲೇ ತಮಿಳುನಾಡಿಗೆ 31.7 ಟಿಎಂಸಿ ನೀರು ಹರಿಸಬೇಕಾದ ಸಂದಿಗ್ಧಕ್ಕೆ ರಾಜ್ಯ ಸಿಲುಕಿದೆ. ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೋಮವಾರ ನಡೆದ ತನ್ನ…

View More ಕಾವೇರಿ ಸವಾರಿ

31.24 ನೀರು ಹರಿಸಲು ಪ್ರಾಧಿಕಾರ ಸೂಚನೆ: ಸಭೆಯ ತೀರ್ಮಾನಕ್ಕೆ ರಾಜ್ಯ ವಿರೋಧ

ನವದೆಹಲಿ: ಜುಲೈ ತಿಂಗಳಿಗೆ ಅನ್ವಯವಾಗುವಂತೆ ತಮಿಳುನಾಡಿಗೆ 31.24 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಮಸೂದ್…

View More 31.24 ನೀರು ಹರಿಸಲು ಪ್ರಾಧಿಕಾರ ಸೂಚನೆ: ಸಭೆಯ ತೀರ್ಮಾನಕ್ಕೆ ರಾಜ್ಯ ವಿರೋಧ

ಸುಪ್ರೀಂಗೆ ಕಾವೇರಿ ಕದನ

ಬೆಂಗಳೂರು: ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರ ಹಿತಾಸಕ್ತಿಗಾಗಿ ಮತ್ತೊಮ್ಮೆ ಸುಪ್ರೀಂಕೋರ್ಟ್ ಕದಬಡಿಯುವ ಸರ್ವಸಮ್ಮತ ತೀರ್ಮಾನ ಸರ್ವಪಕ್ಷಗಳ ಸಭೆಯಲ್ಲಿ ಹೊರಹೊಮ್ಮಿದೆ. ರಾಜ್ಯದ ಅಭಿಪ್ರಾಯ ಪರಿಗಣಿಸದೇ ನೀರು ನಿರ್ವಹಣಾ ಸಮಿತಿ, ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ…

View More ಸುಪ್ರೀಂಗೆ ಕಾವೇರಿ ಕದನ