ಶ್ರೀಮಠದ ಸತ್ಕಾರ್ಯಕ್ಕೆ ಕೈಜೋಡಿಸಿ

ಕಕ್ಕೇರಾ: ದೇವಾಪುರದ ಶ್ರೀ ಜಡಿಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಉಚಿತ 1008 ಸಾಮೂಹಿಕ ವಿವಾಹ ಕಾರ್ಯ ಜನವರಿ 21ರಿಂದ ಫೆ.10ರವರೆಗೆ ನಡೆಯಲಿದ್ದು, ಇವುಗಳಿಗೆ ಭಕ್ತರು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ…

View More ಶ್ರೀಮಠದ ಸತ್ಕಾರ್ಯಕ್ಕೆ ಕೈಜೋಡಿಸಿ

ಮೇವು ಸುಡಬೇಡಿ, ಸಂರಕ್ಷಿಸಿ ಇಡಲು ಸಲಹೆ

ಕಕ್ಕೇರಾ: ಕಾಲುವೆಗಳಲ್ಲಿ ಮುಂದಿನ ದಿನಗಳಲ್ಲಿ ನೀರು ಇಲ್ಲದೇ ಇರುವುದರಿಂದ ಈಗ ಬೆಳೆದ ಬೆಳೆಗಳ ಮೇವುಗಳನ್ನು ಜಮೀನುಗಳಲ್ಲಿಯೇ ಸುಡದೇ, ಸಂರಕ್ಷಣೆ ಮಾಡಬೇಕೆಂದು ತಾಲೂಕು ಕೃಷಿ ಸಹಾಯಕ ನಿದರ್ೇಶಕ ಮಹಾದೇವಪ್ಪ ರೈತರಿಗೆ ಸಲಹೆ ನೀಡಿದರು. ಪಟ್ಟಣದ ರೈತ…

View More ಮೇವು ಸುಡಬೇಡಿ, ಸಂರಕ್ಷಿಸಿ ಇಡಲು ಸಲಹೆ

ಕಕ್ಕೇರಾ ಧಾರ್ಮಿಕ ಕಾರ್ಯಗಳ ತವರೂರು

ಕಕ್ಕೇರಾ: ವರ್ಷದಲ್ಲಿ ಹತ್ತು-ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕಕ್ಕೇರಾ ಪಟ್ಟಣ ಜಿಲ್ಲೆಯಲ್ಲಿಯೇ ಧಾರ್ಮಿಕ ಕಾರ್ಯಗಳಿಗೆ ಹೆಸರುವಾಸಿಯಾಗಿದೆ ಎಂದು ಶಹಾಪುರದ ಏಕದಂಡಿಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ನುಡಿದರು. ಪಟ್ಟಣದ ಗ್ರಾಮದೇವಿ ಸನ್ನಿಧಾನದಲ್ಲಿ ನವರಾತ್ರಿ ನಿಮಿತ್ತ…

View More ಕಕ್ಕೇರಾ ಧಾರ್ಮಿಕ ಕಾರ್ಯಗಳ ತವರೂರು

ಕಣ್ವಮಠ ಸಮಾಜಕ್ಕೆ ಕಣ್ಣುಗಳಿದ್ದಂತೆ

ಕಕ್ಕೇರಾ: ಪ್ರಪಂಚದ ಇತಿಹಾಸದಲ್ಲಿ ಕಣ್ವಮಠವಿರುವುದು ಒಂದು. ಅದು ರಾಜ್ಯದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಿಹೊಳೆ ಗ್ರಾಮದಲ್ಲಿ ಎಂದು ಪ್ರಲ್ಹಾದ ಕುಲಕರ್ಣಿ  ಹೇಳಿದರು. ಹುಣಸಿಹೊಳೆ ಕಣ್ವಮಠದ ವಿದ್ಯಾವಾರಿಧಿ ಶ್ರೀಪಾದರ ಚಾತುಮರ್ಾಸ್ಯ ಅನುಷ್ಠಾನದ ಸಮಾರೋಪದಲ್ಲಿ ಮಾತನಾಡಿದ…

View More ಕಣ್ವಮಠ ಸಮಾಜಕ್ಕೆ ಕಣ್ಣುಗಳಿದ್ದಂತೆ

ದೈಹಿಕ-ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯ

ಕಕ್ಕೇರಾ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಹೇಳಿದರು. ತಿಂಥಣಿಯ ಸರ್ಕಾರಿ ಪ್ರೌಢಾಶಾಲೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ…

View More ದೈಹಿಕ-ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯ

ಅಗಲೀಕರಣ ನನೆಗುದಿಗೆ ವರ್ತಕರು ಬೀದಿಗೆ

ಕೆ.ಗವಿಸಿದ್ದೇಶ ಹೊಗರಿ ಕಕ್ಕೇರಾ ರಸ್ತೆ ಅಗಲೀಕರಣ ಹಾಗೂ ವಾಲ್ಮೀಕಿ ವೃತ್ತ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪಟ್ಟಣದಲ್ಲಿ 100ಕ್ಕೂ ಹೆಚ್ಚು ಅಂಗಡಿಗಳು ನೆಲಸಮಗೊಂಡು ವರ್ತಕರು ಬೀದಿಗೆ ಬಿದ್ದು ಸೋಮವಾರಕ್ಕೆ ತಿಂಗಳಾಗಿದೆ. ಆದರೆ ಇದುವರೆಗೆ ಶಾಸಕ ನರಸಿಂಹ ನಾಯಕ…

View More ಅಗಲೀಕರಣ ನನೆಗುದಿಗೆ ವರ್ತಕರು ಬೀದಿಗೆ

ತಾರತಮ್ಯ ಹೋಗಲಾಡಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ಕಕ್ಕೇರಾ: ಸ್ಥಳೀಯ ಸಹಕಾರ ಸಂಘದಲ್ಲಿ ರೈತರಿಗೆ ಕೃಷಿ ಬೆಳೆ ಸಾಲ ವಿತರಣೆಯಲ್ಲಿ ಸಂಘದ ಆಡಳಿತ ಮಂಡಳಿ ತಾರತಮ್ಯ ಮಾಡುತ್ತಿದ್ದು, ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ…

View More ತಾರತಮ್ಯ ಹೋಗಲಾಡಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ

ಕಕ್ಕೇರಾ: ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕಾಗಿ 100ಕ್ಕೂ ಹೆಚ್ಚು ನೆಲಸಮಗೊಂಡ ಅಂಗಡಿಗಳ ಸ್ಥಳಕ್ಕೆ ಶನಿವಾರ ಸಂಜೆ ಶಾಸಕ ನರಸಿಂಹ ನಾಯಕ ಭೇಟಿ ನೀಡಿ ಅವಲೋಕನ ನಡೆಸಿದರು. ಶಾಸಕರ ಆಗಮನದ ಸುದ್ದಿ ತಿಳಿದ ನೂರಾರು ವರ್ತಕರು ಸ್ಥಳದಲ್ಲಿ…

View More ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ

ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಲು ಒತ್ತಾಯ

ಕಕ್ಕೇರಾ: ರಸ್ತೆ ಅಗಲೀಕರಣದ ವೇಳೆ ನೆಲಸಮಗೊಂಡ ಪಟ್ಟಣದ ಅಂಗಡಿಗಳ ನೂರಾರು ವರ್ತಕರು ಸೋಮವಾರ ಪುರಸಭೆಗೆ ಭೇಟಿ ನೀಡಿ ನಮಗೆ ವ್ಯಾಪಾರ-ವಹಿವಾಟು ಮಾಡಲು ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಸ್ಥಳೀಯ ಪುರಸಭೆ ಆಡಳಿತ…

View More ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಲು ಒತ್ತಾಯ

ಕಕ್ಕೇರಾದಲ್ಲಿ ಬುಲ್ಡೋಜರ್ ಸದ್ದು

ಕಕ್ಕೇರಾ: ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ರಸ್ತೆ ಅತಿಕ್ರಮಿಸಿಕೊಂಡ 100ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ಐದು ಜೆಸಿಬಿ ಯಂತ್ರಗಳ ಮೂಲಕ ಸೂಕ್ತ ಪೊಲೀಸ್ ಬಂದೋಬಸ್ತ್ನಲ್ಲಿ ಶುಕ್ರವಾರ ಲೋಕೋಪಯೋಗಿ ಹಾಗೂ ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು. ಸೋಮನಾಥ ರಸ್ತೆ,…

View More ಕಕ್ಕೇರಾದಲ್ಲಿ ಬುಲ್ಡೋಜರ್ ಸದ್ದು