More

    ಅರ್ಧ ದಿನ ರಜೆಗಾಗಿ 8ನೇ ತರಗತಿ ವಿದ್ಯಾರ್ಥಿ ನೀಡಿದ್ದ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಲಖನೌ: ಶಾಲೆಗಳಲ್ಲಿ ರಜೆಗಾಗಿ ಮಕ್ಕಳು ಮಾಡುವ ನಾಟಕಗಳು ಒಂದಲ್ಲ. ಆದರೆ ಈ ವಿದ್ಯಾರ್ಥಿ ರಜೆಗಾಗಿ ನೀಡಿದ್ದ ಕಾರಣ ಮಾತ್ರ ಈ ಹಿಂದಿನ ಎಲ್ಲಾ ಮಿತಿಯನ್ನು ಮೀರಿದ್ದು, ಅದರ ಜತೆಗೆ ಅಚ್ಚರಿಯೂ ಆಗಲಿದೆ.

    ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಅರ್ಧ ದಿನದ ರಜೆಗಾಗಿ ಮುಖ್ಯೋಪಾಧ್ಯಾಯರಲ್ಲಿ ಕಾರಣ ಹೇಳಿದ್ದು ಕೇಳಿದರೆ ಎಂತಹವರಿಗೂ ಶಾಕ್​ ಆಗಲಿದೆ.

    ನನಗೆ ಅರ್ಧ ದಿನ ರಜೆ ಬೇಕಿದೆ ಎಂದು ಹೇಳಿರುವ ವಿದ್ಯಾರ್ಥಿ ಕಾರಣವನ್ನು ಈ ರೀತಿ ಹೇಳಿದ್ದಾನೆ. ನಾನೇ ಸತ್ತು ಹೋಗಿದ್ದೇನೆ ಹಾಗಾಗಿ ನೀವು ಅರ್ಧ ದಿನ ರಜೆ ನೀಡಲೇಬೇಕೆಂದು ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಸ್ಪಂದಿಸಿರುವ ಮುಖ್ಯೋಪಾಧ್ಯಾಯರು ರಜೆಯನ್ನು ನೀಡಿದ್ದರಂತೆ.

    ಅಂದ ಹಾಗೇ ಈ ಘಟನೆ ಆಗಿರುವುದು ಮೂರು ವರ್ಷಗಳ ಹಿಂದೆ 2019ರಲ್ಲಿ ಆಗಸ್ಟ್​ ತಿಂಗಳಲ್ಲಿ ವಿದ್ಯಾರ್ಥಿ ಬರೆದ ರಜಾಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

    ಮಧ್ಯಪ್ರದೇಶ ವಿಪಕ್ಷ ನಾಯಕ ಸ್ಥಾನಕ್ಕೆ ಕಮಲನಾಥ್​ ಪದತ್ಯಾಗ: ಚುನಾವಣೆಗಾಗಿ ಕಾಂಗ್ರೆಸ್​​ ಪೂರ್ವ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts