ವಿದ್ಯಾರ್ಥಿನಿ ಈಗ ಗ್ರಾಪಂ ಅಧ್ಯಕ್ಷೆ

blank
blank

ಹೊಸೂರು: ಹೊಸೂರು ತಾಲೂಕಿನ ಬೆರಿಕೈ ಸಮೀಪದ ಕೆ.ಎನ್.ದೂಡ್ಡಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಕಾಲೇಜು ವಿದ್ಯಾರ್ಥಿನಿ ಸಂಧ್ಯಾರಾಣಿ ಆಯ್ಕೆಯಾಗಿದ್ದಾರೆ. ಸಮೀಪ ಸ್ಪರ್ಧಿಗಿಂತ 210 ಮತಗಳ ಅಂತರದಿಂದ ಗೆಲುವು ಕಂಡ ಮೊದಲ ಕಿರಿಯ ವಯಸ್ಸಿನ ಪಂಚಾಯಿತಿ ಅಧ್ಯಕ್ಷೆ ಎನಿಸಿದ್ದಾರೆ. ಬಿಬಿಎ 2ನೇ ವರ್ಷದ ವಿದ್ಯಾರ್ಥಿನಿಯಾಗಿರುವ ಸಂಧ್ಯಾರಾಣಿ ಅವರನ್ನು ಪಂಚಾಯಿತಿ ಸದಸ್ಯರು ಸನ್ಮಾನಿಸಿದ್ದಾರೆ.

Share This Article

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ! ಯಾವ ಆರೋಗ್ಯ ಸಮಸ್ಯೆನೂ ಬರಲ್ಲ.. curry leaves water

ಬೆಂಗಳೂರು: ( curry leaves water )  ನೀವು ಕೂಡ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು…

ನಿಮ್ಮ ಕಣ್ಣುಗಳ ಆರೋಗ್ಯಕ್ಕೆ ಈ ಆಹಾರಗಳನ್ನು ತಪ್ಪದೇ ಸೇವಿಸಿ… ಹದ್ದಿನಂತಹ ದೃಷ್ಟಿ ನಿಮ್ಮದಾಗುತ್ತೆ! Eye Health Tips

Eye Health Tips : ಹದ್ದಿನ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎತ್ತರದ ಆಗಸದಲ್ಲಿ ಹಾರಾಡುತ್ತಿದ್ದರೂ ಆಹಾರಕ್ಕಾಗಿ…