More

    ಮಲ್ಪೆಯಲ್ಲಿ ಅಪರೂಪದ ಏಡಿ ಪತ್ತೆ: ಸಮುದ್ರ ತಳದಲ್ಲಿ ನೂರು ಮೀಟರ್ ಆಳದವರೆಗೂ ಹೋಗಿ ಜೀವಿಸಬಲ್ಲದು!

    ಉಡುಪಿ: ಉಡುಪಿ ಮಲ್ಪೆಯ ಮೀನುಗಾರರ ಬಲೆಗೆ ಅಪರೂಪದ ಸ್ಪ್ಯಾನರ್ ಕ್ರ್ಯಾಬ್ ಬಿದ್ದಿದೆ.

    ಆಕರ್ಷಕ ಮೈಬಣ್ಣವನ್ನು ಹೊಂದಿರುವ ಈ ಏಡಿ ಬಂದರಿನಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ಆಫ್ರಿಕಾ ಮತ್ತು ಹವಾಯಿ ದ್ವೀಪಗಳಲ್ಲಿ ವಾಸಿಸುವ ಇದರ ವೈಜ್ಞಾನಿಕ ಹೆಸರು ರನೀನಾ ಎಂದಾಗಿದೆ.

    ಸಮುದ್ರ ತಳದಲ್ಲಿ ನೂರು ಮೀಟರ್ ಆಳದವರೆಗೂ ಹೋಗಿ ಜೀವಿಸುವ ಈ ಏಡಿ ಏಳರಿಂದ ಒಂಬತ್ತು ವರ್ಷಗಳ ಕಾಲ ಬದುಕುತ್ತವೆ. ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಈ ಏಡಿಗೆ ವಿಪರೀತ ಬೇಡಿಕೆ ಇದೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts