More

    ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಕುಟುಂಬಕ್ಕೆ ಸೋನು ಸೂದ್ ಕಡೆಯಿಂದ ಬಂತು ವಿಶೇಷ ಗಿಫ್ಟ್​!

    ಯಾದಗಿರಿ: ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ಪದ್ಮಾ ನಾಗರಾಜ ಮಕ್ಕಳಿಗೆ ಬಾಲಿವುಡ್ ನಟ ಸೋನು ಸೂದ್ ಬುಧವಾರ ಮುಂಬೈಯಿಂದ ಅಮೆಜಾನ್​ ಮೂಲಕ ಬೇಬಿ ಕಿಟ್​ಗಳನ್ನು ಕಳುಹಿಸಿದ್ದಾರೆ.

    ಕಿಟ್​​ನಲ್ಲಿ ಮಕ್ಕಳ ಸೋಪ್, ಎಣ್ಣೆ, ಶಾಂಪು, ಪೌಡರ್ ಹಾಗೂ ಇನ್ನಿತರ ವಸ್ತುಗಳು ಇವೆ. ಕಳೆದ ಎರಡು‌ ದಿನಗಳ ಹಿಂದೆ ಬಡ ಕುಟುಂಬಕ್ಕೆ ಮೂರು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ಕಳುಹಿಸಿದ್ದರು.

    ಇದನ್ನೂ ಓದಿ: ಚಿರು ಹೆಸರು ಪ್ರಸ್ತಾಪಿಸಿದ ಇಂದ್ರಜಿತ್​ ಲಂಕೇಶ್ ವಿರುದ್ಧ ಪ್ರಮೋದ್​ ಮುತಾಲಿಕ್ ಕಿಡಿ

    ಇದರ ಜತೆಗೆ ಬರುವ ದಿನಗಳಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ಆ ಬಡ ಕುಟಮಬಕ್ಕೆ ಸಹಾಯ ಮಾಡುವ ಮೂಲಕ ಮಾನವಿಯತೆ ಮೆರದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮುಂಬೈ ಪೊಲೀಸ್​ ಕಮೀಷನರ್​​ರನ್ನೂ ಬಿಡಲಿಲ್ಲ ಕಂಗನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts