More

    ವಿಶ್ವ ದಾಖಲೆ ಪಟ್ಟಿ ಸೇರಿದ ಮೂರ್ತಿ

    ಕಾರವಾರ: ಯುವಕನೊಬ್ಬ ಬೆಳ್ಳಿಯಿಂದ ನಿರ್ವಿುಸಿದ ಅತಿ ಚಿಕ್ಕ ಮೂರ್ತಿ ಹಾಗೂ ಕಾರಂಜಿ ವಿಶ್ವ ದಾಖಲೆ ಪಟ್ಟಿ ಸೇರಿದೆ. ಕಾರವಾರದ ಪ್ರಣವ ಅಣ್ವೇಕರ್ ಕೇವಲ 4.1 ಸೆಂಟಿ ಮೀಟರ್ ಎತ್ತರದ ಕಲಾಕೃತಿಯನ್ನು ತಯಾರಿಸಿದ್ದಾನೆ. ಅದು ಜ. 25 ರಂದು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಶೇ. 92.5 ರಷ್ಟು ಶುದ್ಧ ಬೆಳ್ಳಿ ಬಳಸಿ ತಯಾರಿಸಿದ ಈ ಕಲಾಕೃತಿ ಕೇವಲ 34.60 ಗ್ರಾಂ ತೂಕವಿದೆ. ಪುಟ್ಟ ಕೃಷ್ಣನ ಮೂರ್ತಿಯ ಮೇಲೆ ನೀರು ಹಾರಿ ಬೀಳುವ ವ್ಯವಸ್ಥೆಯನ್ನು 1.5 ವ್ಯಾಟ್ ಬ್ಯಾಟರಿ, ಪಂಪ್ ಬಳಸಿ ತಯಾರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts