More

    Photos: ಫುಟ್ಬಾಲರ್​ ಆದ್ರು ಸಿಂಧೂ ಲೋಕನಾಥ್​

    ಸ್ಯಾಂಡಲ್‌ವುಡ್ ನಟಿ ಸಿಂಧೂ ಲೋಕನಾಥ್, ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದ್ದೀರಿ. ಆದರೆ, ಅಭಿನಯದ ಜತೆಗೆ ಅವರೊಬ್ಬ ಫುಟ್ಬಾಲರ್​ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸಮಯ ಸಿಕ್ಕಾಗಲೆಲ್ಲಾ ಫುಟ್ಬಾಲ್​ ಆಡುವ ಸಿಂಧೂ, ಇತ್ತೀಚೆಗೆ ಫುಟ್ಬಾಲ್​ ಆಡುತ್ತಿರುವ ಕೆಲವು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

    ನಂಗೇನೂ ಆಗಿಲ್ಲ!- ಸಿಂಧೂ ಲೋಕನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts