ನಂಗೇನೂ ಆಗಿಲ್ಲ!- ಸಿಂಧೂ ಲೋಕನಾಥ್

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸಿಂಧೂ ಲೋಕನಾಥ್, ಹೇರ್​ಸ್ಟೈಲ್ ಬದಲಾಯಿಸಿ ಕೊಂಡಿದ್ದಾರೆ. ಮೈದಾನದಲ್ಲಿ ಪುಟ್ಬಾಲ್ ಜತೆ ಜಿಂಕೆಯಂತೆ ಓಡುತ್ತಿದ್ದಾರೆ. ತಾನು ಫಿಟ್ ಎಂದು ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹೇಳಿಕೊಳ್ಳಲು ಕಾರಣ ಅವರ ಮೇಲೆ ಕೇಳಿ ಬಂದ ಮಾತುಗಳು. ಹೌದು, ಇತ್ತೀಚಿನ ಕೆಲ ದಿನಗಳಲ್ಲಿ ಕೆಲ ಸೋಷಿಯಲ್ ಮೀಡಿಯಾಗಳಲ್ಲಿ ಸಿಂಧೂ ಲೋಕನಾಥ್ ಖಿನ್ನತೆಗೊಳಗಾಗಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆ ಸುದ್ದಿಗೆ ಗುದ್ದು ಕೊಡಲೆಂದೇ ಇದೀಗ ಹೊಸ ಅವತಾರದಲ್ಲಿ ಎದುರಾಗಿದ್ದಾರೆ. ಅವರ ಹೇಳಿಕೆಯ ಪೂರ್ತಿ ವಿವರ ಇಲ್ಲಿದೆ. ‘ಕೂದಲಿಗೆ ಕತ್ತರಿ ಹಾಕಿದೆ … Continue reading ನಂಗೇನೂ ಆಗಿಲ್ಲ!- ಸಿಂಧೂ ಲೋಕನಾಥ್