More

    ಸರ್ಕಾರಿ ಕಾರ್ನರ್​: ಒಡಹುಟ್ಟಿದವರಿಗೆ ಪಿಂಚಣಿ ಸಿಗದು

    ಪ್ರಶ್ನೆ: ನನ್ನ ತಂದೆ, ತಾಯಿ ಇಬ್ಬರು ಮರಣ ಹೊಂದಿದ್ದು, ನಾನು ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ್ದೇನೆ. ನಾನು ಅವಿವಾಹಿತಳಾಗಿದ್ದು, ನನಗೆ 50 ವರ್ಷ ವಯಸ್ಸಿನ ತಂಗಿ ಇದ್ದಾಳೆ. ಆಕೆಯೂ ಅವಿವಾಹಿತಳಾಗಿದ್ದು, ಅವಳು ನನ್ನ ಮೇಲೆಯೇ ಅವಲಂಬಿತಳಾಗಿದ್ದಾಳೆ. ನನ್ನ ಮರಣಾನಂತರ ಅವಳಿಗೆ ಪಿಂಚಣಿ ಸಿಗುವುದೇ?

    | ರಾಜಮ್ಮ ಚಿತ್ರದುರ್ಗ

    ಉತ್ತರ: 2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಾಮವಳಿಯ ನಿಯಮ 9 (ಡಿ)ರಂತೆ ನಿವೃತ್ತ ನೌಕರರು ನಿಧನರಾದರೆ, ಆತನ/ಆಕೆಯ ಮಗನಿಗೆ 18 ವರ್ಷ, ಮಗಳಿಗೆ 21 ವರ್ಷ ಆಗುವವರೆಗೆ ಕುಟುಂಬ ಪಿಂಚಣಿ ಲಭ್ಯವಾಗುತ್ತದೆ. ಆದರೆ, ನಿವೃತ್ತ ನೌಕರನ ಅವಲಂಬಿತರಾದ ಸಹೋದರ ಅಥವಾ ಸಹೋದರಿಗೆ ಈ ಕುಟುಂಬ ಪಿಂಚಣಿ ದೊರೆಯುವುದಿಲ್ಲ.

    ಸರ್ಕಾರಿ ಕಾರ್ನರ್​: ಒಡಹುಟ್ಟಿದವರಿಗೆ ಪಿಂಚಣಿ ಸಿಗದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts