More

    ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗುವ ಆಸೆಯೆ? ವಿವಿಧ ಪದವೀಧರರಿಗೆ ಅರ್ಜಿ ಆಹ್ವಾನ

    ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಹಲವು ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

    – ಟ್ರೈನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ)
    * ಇಂಗ್ಲಿಷ್ * ಹಿಂದಿ * ಗಣಿತ * ವಿಜ್ಞಾನ * ಸಮಾಜವಿಜ್ಞಾನ * ಸಂಸ್ಕೃತ
    ಶೈಕ್ಷಣಿಕ ಅರ್ಹತೆ: ಸಂಬಂಧಿತ ವಿಷಯದಲ್ಲಿ ಕನಿಷ್ಠ ಶೇ.50 ಅಂಕದೊಂದಿಗೆ ಎನ್‍ಸಿಇಆರ್‌ಟಿಯ ಪ್ರಾದೇಶಿಕ ಶಿಕ್ಷಣ ಮಹಾವಿದ್ಯಾಲಯದ ನಾಲ್ಕು ವರ್ಷದ ಇಂಟಿಗ್ರೇಟೆಡ್ ಪದವಿ/ ಪದವಿ/ ಬಿ.ಇಡಿ ಜತೆ ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಬೋಧನೆ ಮಾಡಲು ತಿಳಿದಿರಬೇಕು.

    – ಪ್ರೈಮರಿ ಟೀಚರ್
    ಪ್ರೌಢಶಿಕ್ಷಣ ಜತೆ ಡಿ.ಇಡಿ/ ಬಿ.ಇಡಿ/ ತತ್ಸಮಾನ ಪದವಿ.

    – ಪಿಆರ್‌ಟಿ ಮ್ಯೂಸಿಕ್
    ಫೈನ್ ಆರ್ಟ್ಸ್‌/ ಪರ್ಫಾರ್ಮಿಂಗ್‌ ಆರ್ಟ್ಸ್‌ನಲ್ಲಿ (ಡ್ಯಾನ್ಸ್/ ಮ್ಯೂಸಿಕ್ ಇತರ) ಪದವಿ / ಡಿಪ್ಲೋಮಾ ಹೊಂದಿರಬೇಕು.

    – ವರ್ಕ್ ಎಜುಕೇಷನ್
    ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ, ವಿವಿಧ ಕರಕುಶಲ ಚಟುವಟಿಕೆಗಳ ಬೋಧನೆ ಬಗ್ಗೆ ಒಲವು ಹೊಂದಿರಬೇಕು.

    – ಆರ್ಟ್ ಎಜುಕೇಷನ್
    ಡ್ರಾಯಿಂಗ್, ಪೇಂಟಿಂಗ್/ ಸ್ಕ್ಲಪ್ಚರ್ / ಗ್ರಾಫಿಕ್ ಆರ್ಟ್‍ನಲ್ಲಿ 5 ವರ್ಷದ ಡಿಪ್ಲೋಮಾ ಅಥವಾ ತತ್ಸಮಾನ ಪದವಿ.

    – ಕಂಪ್ಯೂಟರ್ ಇನ್‍ಸ್ಟ್ರಕ್ಟರ್
    ಕಂಪ್ಯೂಟರ್ ಸೈನ್ಸ್ ಬಿಇ, ಬಿ.ಟೆಕ್, ಬಿಸಿಎ, ಎಂಸಿಎ, ಎಂಸ್ಸಿ

    – ಪಿಇಟಿ
    ಎನ್‍ಐಸಿ/ಎಸ್‍ಎಐನಲ್ಲಿನ ತರಬೇತುದಾರರಿಗೆ ಆದ್ಯತೆ ನೀಡಲಾಗುವುದು. ಬಿ.ಪಿ.ಇಡಿ

    – ಯೋಗ ಟೀಚರ್
    ಯಾವುದೇ ಪದವಿ ಜತೆ ಯೋಗದಲ್ಲಿ 3 ತಿಂಗಳ ತರಬೇತಿ ಹೊಂದಿರಬೇಕು.

    – ಡಿಇಒ
    ಪ್ರೌಢಶಿಕ್ಷಣ ಜತೆ ನಿಮಿಷಕ್ಕೆ 35 ಇಂಗ್ಲಿಷ್ ಪದ ಟೈಪಿಂಗ್, ಹಿಂದಿ 30 ಪದ ಟೈಪಿಂಗ್ ಮಾಡುವ ಸಾಮಥ್ರ್ಯ ಹೊಂದಿರಬೇಕು. ಕಂಪ್ಯೂಟರ್, ಟ್ಯಾಲಿ ಜ್ಞಾನ ಅವಶ್ಯ.

    – ಟಿಜಿಟಿ ಕನ್ನಡ (ಪಾರ್ಟ್ ಟೈಮ್)
    ಕನ್ನಡ ಪದವಿಯಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಬಿಇಡಿ ಅಥವಾ ತತ್ಸಮಾನ ಪದವಿ.

    ವೇತನ: ಟಿಜಿಟಿ, ವರ್ಕ್ ಎಜುಕೇಷನ್, ಆರ್ಟ್ ಎಜುಕೇಷನ್, ಕಂಪ್ಯೂಟರ್ ಇನ್‍ಸ್ಟ್ರಕ್ಟರ್, ಪಿಇಟಿಗೆ ಮಾಸಿಕ 26,250 ರೂ., ಪ್ರೈಮರಿ ಟೀಚರ್, ಪಿಆರ್‍ಟಿ ಮ್ಯೂಸಿಕ್, ಯೋಗ ಟೀಚರ್‍ಗೆ ಮಾಸಿಕ 21,250 ರೂ. ವೇತನ ಇದ್ದು, ಡಿಇಒ ಮತ್ತು ಟಿಜಿಟಿ ಕನ್ನಡ ಹುದ್ದೆಗೆ ಕಾರ್ಯಾವಧಿ ಆಧಾರದಲ್ಲಿ ವೇತನ ಇರಲಿದೆ.

    ನೇರ ಸಂದರ್ಶನ ನಡೆಯುವ ದಿನಾಂಕ: 24.2.2021
    ಸಂದರ್ಶನ ನಡೆಯುವ ಸ್ಥಳ: ಕೇಂದ್ರೀಯ ವಿದ್ಯಾಲಯ ಆವರಣ, ಚನ್ನಪಟ್ಟಣ

    ಅಧಿಸೂಚನೆಗೆ: https://bit.ly/2M7uRgk

    ಮಾಹಿತಿಗೆ: https://channapatna.kvs.ac.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಐಟಿಐ ಮುಗಿಸಿರುವಿರಾ? ಹಾಗಿದ್ದರೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಟೆಕ್ನಿಷಿಯನ್​ ಹುದ್ದೆಗಳು

    ಚಿತ್ರದುರ್ಗ ಜಿಲ್ಲೆಯ ಅಂಗನವಾಡಿಯಲ್ಲಿದೆ ಮಹಿಳೆಯರಿಗೆ ಉದ್ಯೋಗ- 129 ಹುದ್ದೆಗಳು ಖಾಲಿ

    ವಿವಿಧ ವಿಷಯಗಳಲ್ಲಿ ಡಿಪ್ಲೋಮಾ, ಇಂಜಿನಿಯರಿಂಗ್​ ಮುಗಿಸಿದವರಿಗೆ ಇಲ್ಲಿದೆ ಭರ್ಜರಿ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts