More

    ಪುನೀತ್ ಸಾವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಪತ್ನಿಗೆ ಮತ್ತೊಂದು ಆಘಾತ: ಅಶ್ವಿನಿ ತಂದೆ ಇನ್ನಿಲ್ಲ!

    ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಕುಟುಂಬಕ್ಕೆ ಮತ್ತೊಂದು ಬರಸಿಡಿಲು ಬಡಿದಿದೆ. ಪತಿಯ ಸಾವಿನಿಂದ ಈಗತಾನೇ ಚೇತರಿಸಿಕೊಳ್ಳುತ್ತಿದ್ದ ಅವರ ಪತ್ನಿ ಅಶ್ವಿನಿ ಅವರಿಗೆ ಮತ್ತೊಂದು ಆಘಾತ ಉಂಟಾಗಿದೆ. ಅವರ ತಂದೆ ಭಾಗಮನೆ ರೇವನಾಥ್​ (78) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದ್ದಾರೆ.

    ಎನ್​ಎಚ್​ಎಐ ಮುಖ್ಯ ಇಂಜಿನಿಯರ್​ ಆಗಿ ರೇವನಾಥ್​ ಕೆಲಸ ಮಾಡಿದ್ದರು. ಹೃದಯ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ರೇವನಾಥ್‌ ಅವರಿಗೆ ಸುಮಾರು 20 ವರ್ಷಗಳ ಹಿಂದೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಅಳಿಯ ಪುನೀತ್‌ ಸಾವಿನ ನಂತರ ತುಂಬಾ ನೊಂದುಕೊಂಡಿದ್ದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

    ‘ಕ್ಯಾಷ್‌ಬ್ಯಾಕ್‌’ ಸಿಕ್ಕಿತೆಂದು ಖುಷಿಪಟ್ರೆ ಹೀಗೂ ಆಗ್ಬೋದು ನೋಡಿ: 3 ಲಕ್ಷ ರೂ. ಕಳೆದುಕೊಂಡ ರಾಯಚೂರಿನ ವಿದ್ಯಾರ್ಥಿ!

    ಬಸವಣ್ಣ ಬಂದ, ಮೂವರ ಕೊಳಕ್ಕೆ ತಳ್ಳಿದ: ನಡೆಯಿತು ಪವಾಡ, 58 ವರ್ಷಗಳ ಸಮಸ್ಯೆ ಕ್ಷಣಾರ್ಧದಲ್ಲಿ ಇತ್ಯರ್ಥ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts