More

    VIDEO: ಹುಲಿಗಳಿಗೆ ಹಾಲುಣಿಸುತ್ತಿರುವ ಯುವಕ: ಮೈ ಝುಂ ಎನಿಸುವ ವಿಡಿಯೋ ವೈರಲ್​

    ಇತ್ತ ಬಿಳಿ ಹುಲಿ, ಅತ್ತ ಸಾಮಾನ್ಯ ಬಣ್ಣದ ಹುಲಿ. ಇವೆರಡಕ್ಕೂ ಮಕ್ಕಳಿಗೆ ಬಾಟಲಿಯಲ್ಲಿ ಹಾಲುಣಿಸುವಂತೆ ಹಾಲು ನೀಡುತ್ತಿರುವ ಯುವಕ. ಇಂಥದ್ದೊಂದು ಮೈ ಝುಂ ಎನಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

    ಕೆಲ ವರ್ಷಗಳ ಹಿಂದಿನ ವಿಡಿಯೋ ಇದಾಗಿದ್ದು, ಪುನಃ ಇದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 27 ಸೆಕೆಂಡ್‌ಗಳ ಈ ಕ್ಲಿಪ್‌ ಅನ್ನು ಆಬ್ಸೊಲ್ಯೂಟ್ ಯುನಿಟ್ಸ್‌ ಹೆಸರಿನ ಟ್ವಿಟರ್‌ ಖಾತೆಯೊಂದು ಶೇರ್‌ ಮಾಡಿದೆ.

    ಜಾಲತಾಣದಲ್ಲಿ ಶೇರ್​ ಮಾಡಿದ 20 ಗಂಟೆಗಳ ಒಳಗೆ ಈ ವಿಡಿಯೋಗೆ ಮೂರು ಲಕ್ಷ ವೀವ್ಸ್‌ಗಳನ್ನು ಈ ವಿಡಿಯೋ ಕಂಡಿದೆ. ಬಾಟಲಿಯಿಂದ ಅತ್ತ ಇತ್ತ ಹಾಲನ್ನು ಕುಡಿಯುತ್ತಾ ಯುವಕನ ಮೈಮೇಲೆ ಹುಲಿಗಳು ಎಗರುವುದನ್ನು ನೋಡಿದಾಗ ನೋಡುಗರಿಗೆ ಮೈ ಝುಂ ಎನಿಸಿದರೂ ಯುವಕ ಮಾತ್ರ ಸಕತ್​ ಎಂಜಾಯ್​ ಮಾಡುತ್ತಿದ್ದಾರೆ. ಇದು ಎಲ್ಲಿಯ ವಿಡಿಯೋ ಎಂದು ತಿಳಿಯದಿದ್ದರೂ ಸಕತ್​ ವೈರಲ್​ ಆಗುತ್ತಿದೆ.

    ನೀವೂ ನೋಡಿ ವಿಡಿಯೋ:

    ಮದುವೆಯಾಗೋ ಭರವಸೆ ಕೊಟ್ಟರೆ ಮಾತ್ರ ಯುವತಿಯರು ದೈಹಿಕ ಸಂಪರ್ಕ ಬೆಳೆಸ್ತಾರೆ ಎಂದ ಹೈಕೋರ್ಟ್​

    ಅವಳು ಅಫ್ಘಾನಿಸ್ತಾನಿ, ಇವನು ಫ್ರಾನ್ಸ್​ ಕುವರ: ಭಾರತದಲ್ಲಿ ಪ್ರೀತಿ- ಅಪರೂಪದ ಲವ್​ ಸ್ಟೋರಿಗೆ ಕೋರ್ಟ್​ನಿಂದ ಅಂಕಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts