More

    ಗೋಲ ಗೋಲ, ಚೌಕ ಚೌಕದ ನಡುವೆ ತ್ರಿಭುಜ ಎಷ್ಟು ಅವಿತಿದೆ ಹೇಳುವಿರಾ?

    ನಿಮ್ಮ ಕಣ್ಣಿಗೊಂದು ಇದು ಚಿಕ್ಕ ಸವಾಲ್​. ಇಲ್ಲಿ ಮನೆ ಹಾಗೂ ಅದರ ಸುತ್ತಲೂ ಕೆಲವೊಂದು ಚಿತ್ರಗಳನ್ನು ನೀಡಲಾಗಿದೆ. ಅದರಲ್ಲಿ ತ್ರಿಭುಜಗಳು ಒಂದಿಷ್ಟು ಇವೆ. ಸ್ವಲ್ಪ ಹೊತ್ತು ನೀವು ಲೆಕ್ಕ ಹಾಕಿದರೆ ಇಲ್ಲಿರುವ ತ್ರಿಭುಜಗಳ ಸಂಖ್ಯೆಯನ್ನು ಪತ್ತೆ ಹಚ್ಚಬಹುದು.

    ಎಷ್ಟು ಎಂದು ಲೆಕ್ಕ ಹಾಕಿಯಾಯ್ತಾ?

    ಗೋಲ ಗೋಲ, ಚೌಕ ಚೌಕದ ನಡುವೆ ತ್ರಿಭುಜ ಎಷ್ಟು ಅವಿತಿದೆ ಹೇಳುವಿರಾ?

    ಎಷ್ಟಿವೆ ಎಂದು ತಿಳಿಯಿತಾ? ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡಬೇಕೆ?

    ಗೋಲ ಗೋಲ, ಚೌಕ ಚೌಕದ ನಡುವೆ ತ್ರಿಭುಜ ಎಷ್ಟು ಅವಿತಿದೆ ಹೇಳುವಿರಾ?

    ಇಲ್ಲಿರುವ ತ್ರಿಭುಜಗಳ ಸಂಖ್ಯೆ 29. ಸಿಕ್ಕಿಲ್ಲದಿದ್ದರೆ ಇನ್ನೊಮ್ಮೆ ನೋಡಿ…ಗೋಲ ಗೋಲ, ಚೌಕ ಚೌಕದ ನಡುವೆ ತ್ರಿಭುಜ ಎಷ್ಟು ಅವಿತಿದೆ ಹೇಳುವಿರಾ?https://www.vijayavani.net/s-buddhigonduguddu-find-t/

    ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

    https://www.vijayavani.net/category/%e0%b2%ac%e0%b3%81%e0%b2%a6%e0%b3%8d%e0%b2%a7%e0%b2%bf%e0%b2%97%e0%b3%8a%e0%b2%82%e0%b2%a6%e0%b3%81-%e0%b2%97%e0%b3%81%e0%b2%a6%e0%b3%8d%e0%b2%a6%e0%b3%81/

    ನಾವಿಬ್ರೂ ಅವಳಿ ಜವಳಿ, ಅದ್ರೂ ಒಂಚೂರು ಡಿಫರೆಂಟ್​- ಏನೆಂದು ಹೇಳುವಿರಾ?

    ನಾವು ತ್ರಿಭುಜಗಳು… ಒಟ್ಟೊಟ್ಟಿಗೇ ಸೇರಿಹೋಗಿದ್ದೇವೆ… ಒಟ್ಟಾರೆ ಎಷ್ಟಿದ್ದೇವೆಂದು ಹೇಳಬಲ್ಲಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts