More

    ತಾಪಂ ಮೀಸಲಾತಿ ಅಧಿಸೂಚನೆ ಪ್ರಕಟ

    ಉಡುಪಿ: ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಚುನಾವಣಾ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಿ ರಾಜ್ಯ ಚುನಾವಣಾ ಅಯೋಗ ಗುರುವಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ಅಕ್ಷೇಪಣೆ ಸಲ್ಲಿಸಲು ಜುಲೈ 8ರವರೆಗೆ ಏಳು ದಿನದ ಕಾಲಾವಕಾಶ ನೀಡಲಾಗಿದೆ.

    ಉಡುಪಿ: ಪೆರ್ಡೂರು (ಅನುಸೂಚಿತ ಪಂಗಡ ಮಹಿಳೆ), ಬೊಮ್ಮರಬೆಟ್ಟು (ಹಿಂದುಳಿದ ವರ್ಗ ಅ ಮಹಿಳೆ), 80 ಬಡಗಬೆಟ್ಟು (ಸಾಮಾನ್ಯ), ಅಂಜಾರು (ಸಾಮಾನ್ಯ), ಮಣಿಪುರ (ಸಾಮಾನ್ಯ), ಅಲೆವೂರು (ಸಾಮಾನ್ಯ ಮಹಿಳೆ), ಉದ್ಯಾವರ (ಹಿಂದುಳಿದ ವರ್ಗ ಬ), ಕಡೆಕಾರ್ (ಅನುಸೂಚಿತ ಜಾತಿ ಮಹಿಳೆ), ತೆಂಕನಿಡಿಯೂರು (ಸಾಮಾನ್ಯ ಮಹಿಳೆ), ಮೂಡುತೋನ್ಸೆ (ಹಿಂದುಳಿವರ್ಗ ಅ ಮಹಿಳೆ), ತೋನ್ಸೆ (ಸಾಮಾನ್ಯ).

    ಕಾಪು: ಬೆಳ್ಳೆ (ಸಾಮಾನ್ಯ), ಶಿರ್ವ (ಅನುಸೂಚಿತ ಪಂಗಡ ಮಹಿಳೆ), ಕುರ್ಕಾಲು (ಹಿಂದುಳಿದ ವರ್ಗ ಅ ಮಹಿಳೆ), ಮೂಡಬೆಟ್ಟು (ಹಿಂದುಳಿದ ವರ್ಗ ಅ ಮಹಿಳೆ), ಕಳತ್ತೂರು (ಸಾಮಾನ್ಯ), ಬಡಾ-ಉಚ್ಚಿಲ (ಹಿಂದುಳಿದ ವರ್ಗ ಬ), ಎಲ್ಲೂರು (ಅನುಸೂಚಿತ ಜಾತಿ ಮಹಿಳೆ), ನಡ್ಸಾಲು -ಪಡುಬಿದ್ರಿ (ಸಾಮಾನ್ಯ ಮಹಿಳೆ), ಪಲಿಮಾರು (ಸಾಮಾನ್ಯ), ಹೆಜಮಾಡಿ (ಸಾಮಾನ್ಯ).

    ಬ್ರಹ್ಮಾವರ: ಮಣೂರು-ಕೋಟ (ಸಾಮಾನ್ಯ ಮಹಿಳೆ), ಗಿಳಿಯಾರು (ಸಾಮಾನ್ಯ), ಐರೋಡಿ (ಸಾಮಾನ್ಯ ಮಹಿಳೆ), ಶಿರಿಯಾರ (ಸಾಮಾನ್ಯ), ಹೆಗ್ಗುಂಜೆ -ಮಂದಾರ್ತಿ (ಸಾಮಾನ್ಯ), ಹಿಲಿಯಾಣ (ಸಾಮಾನ್ಯ ಮಹಿಳೆ), ನಾಲ್ಕೂರು (ಹಿಂದುಳಿದವರ್ಗ ಅ ಮಹಿಳೆ), ಚೇರ್ಕಾಡಿ (ಅನುಸೂಚಿತ ಪಂ ಮಹಿಳೆ), ಹನೇಹಳ್ಳಿ (ಹಿಂದುಳಿದ ವರ್ಗ ಅ ಮಹಿಳೆ), ವಾರಂಬಳ್ಳಿ (ಅನುಸೂಚಿತ ಜಾತಿ ಮಹಿಳೆ), ಕೋಡಿ (ಹಿಂದುಳಿದ ವರ್ಗ ಅ), ಚಾಂತಾರು (ಸಾಮಾನ್ಯ), ಉಪ್ಪೂರು (ಹಿಂದುಳಿದ ವರ್ಗ ಬ).

    ಬೈಂದೂರು: ಶಿರೂರು-1 (ಸಾಮಾನ್ಯ), ಶಿರೂರು-2 (ಸಾಮಾನ್ಯ ), ಉಪ್ಪುಂದ (ಹಿಂದುಳಿದ ವರ್ಗ ಅ), ಬಿಜೂರು (ಸಾಮಾನ್ಯ ಮಹಿಳೆ), ಕೊಲ್ಲೂರು (ಅನುಸೂಚಿತ ಪಂಗಡ ಮಹಿಳೆ), ಕಾಲ್ತೋಡು (ಸಾಮಾನ್ಯ ಮಹಿಳೆ), ಕಿರಿಮಂಜೇಶ್ವರ (ಹಿಂದುಳಿದ ವರ್ಗ ಅ ಮಹಿಳೆ), ಕಂಬದಕೋಣೆ (ಸಾಮಾನ್ಯ), ಮರವಂತೆ (ಅನುಸೂಚಿತ ಜಾತಿ ಮಹಿಳೆ).

    ಕುಂದಾಪುರ: ಗುಜ್ಜಾಡಿ (ಸಾಮಾನ್ಯ), ಹೆಮ್ಮಾಡಿ (ಸಾಮಾನ್ಯ), ಗಂಗೊಳ್ಳಿ (ಹಿಂದುಳಿದ ವರ್ಗ ಅ), ಅಲೂರು (ಹಿಂದುಳಿದ ವರ್ಗ ಅ ಮಹಿಳೆ), ಕಕುರ್ಂಜೆ (ಹಿಂದುಳಿದ ವರ್ಗ ಅ ಮಹಿಳೆ), ತಲ್ಲೂರು (ಅನುಸೂಚಿತ ಜಾತಿ ಮಹಿಳೆ), ಕಾವ್ರಾಡಿ (ಸಾಮಾನ್ಯ), ಬಸ್ರೂರು (ಹಿಂದುಳಿದ ವರ್ಗ ಬ ಮಹಿಳೆ), ಕೋಟೇಶ್ವರ (ಸಾಮಾನ್ಯ), ಹಂಗಳೂರು (ಸಾಮಾನ್ಯ ಮಹಿಳೆ), ಬೀಜಾಡಿ (ಸಾಮಾನ್ಯ), ಬೇಳೂರು (ಹಿಂದುಳಿದ ವರ್ಗ ಅ), ಕುಂಭಾಶಿ (ಸಾಮಾನ್ಯ ಮಹಿಳೆ), ಸಿದ್ದಾಪುರ (ಹಿಂದುಳಿದ ವರ್ಗ ಅ), ಅಜ್ರಿ (ಅನುಸೂಚಿತ ಪಂಗಡ ಮಹಿಳೆ), ಶಂಕರನಾರಾಯಣ (ಸಾಮಾನ್ಯ ಮಹಿಳೆ), ಮೊಳಹಳ್ಳಿ (ಸಾಮಾನ್ಯ ಮಹಿಳೆ), ಹಾರ್ದಳ್ಳಿ-ಮಂಡಳ್ಳಿ (ಸಾಮಾನ್ಯ ಮಹಿಳೆ), ಹೆಂಗವಳ್ಳಿ (ಸಾಮಾನ್ಯ).

    ಕಾರ್ಕಳ: ಮರ್ಣೆ (ಅನುಸೂಚಿತ ಪಂಗಡ ಮಹಿಳೆ), ಕೆರ್ವಾಶೆ (ಸಾಮಾನ್ಯ ಮಹಿಳೆ) ಹಿರ್ಗಾನ (ಸಾಮಾನ್ಯ), ಕೌಡೂರು (ಸಾಮಾನ್ಯ ಮಹಿಳೆ), ಕಲ್ಯ (ಸಾಮಾನ್ಯ), ಕುಕ್ಕುಂದೂರು (ಹಿಂದುಳಿದ ವರ್ಗ ಬಿ), ಮುಡಾರು (ಅನುಸೂಚಿತ ಜಾತಿ ಮಹಿಳೆ), ಮಾಳ (ಹಿಂದುಳಿದ ವರ್ಗ ಎ), ಮಿಯ್ಯರು (ಸಾಮಾನ್ಯ, ಸಾಣೂರು (ಸಾಮಾನ್ಯ ಮಹಿಳೆ), ನಿಟ್ಟೆ (ಸಾಮಾನ್ಯ), ಬೋಳ (ಹಿಂದುಳಿದ ವರ್ಗ ಮಹಿಳೆ ಎ), ಮುಂಡ್ಕೂರು (ಹಿಂದುಳಿದ ವರ್ಗ ಮಹಿಳೆ ಎ).

    ಹೆಬ್ರಿ: ಹೆಬ್ರಿ (ಅನುಸೂಚಿತ ಪಂಗಡ ಮಹಿಳೆ), ಚಾರ (ಹಿಂದುಳಿದ ವರ್ಗ ಮಹಿಳೆ ಎ), ಶಿವಪುರ (ಹಿಂದುಳಿದ ವರ್ಗ ಮಹಿಳೆ ಎ), ಕುಚ್ಚೂರು (ಹಿಂದುಳಿದ ವರ್ಗ ಬಿ) ಮುದ್ರಾಡಿ (ಸಾಮಾನ್ಯ ಮಹಿಳೆ), ವರಂಗ (ಅನುಸೂಚಿತ ಜಾತಿ ಮಹಿಳೆ) ನಾಡ್ಪಾಲು (ಸಾಮಾನ್ಯ), ಅಂಡಾರು (ಸಾಮಾನ್ಯ) ಬೆಳ್ವೆ (ಸಾಮಾನ್ಯ) ಆಲ್ಬಾಡಿ (ಸಾಮಾನ್ಯ) ಶೇಡಿಮನೆ (ಸಾಮಾನ್ಯ ಮಹಿಳೆ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts