More

    ಜಿಲ್ಲಾ ವಿವಿಧ ನ್ಯಾಯಾಲಯದಲ್ಲಿ 41 ಜವಾನರ ಹುದ್ದೆಗೆ ನೇಮಕಾತಿ: ಮಾಹಿತಿಗೆ ಈ ವೆಬ್‌ಸೈಟ್ ಸಂಪರ್ಕಿಸಿ

    ಮಂಡ್ಯ: ಜಿಲ್ಲೆಯ ವಿವಿಧ ನ್ಯಾಯಾಲಯಗಳು ಖಾಲಿ ಇರುವ 41 ಜವಾನರ ಹುದ್ದೆಗೆ ನೇರ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಎಸ್‌ಎಸ್‌ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಥಿ ಹೊಂದಿರುವವರು ಜಿಲ್ಲಾ ನ್ಯಾಯಾಲಯ ಕಚೇರಿಯ ವೆಬ್‌ಸೈಟ್ https://mandya.dcourts.gov.in/online-recruitment ಲಿಂಕ್ ಮೂಲಕ ಅರ್ಜಿ ಪಡೆದು ಜೂ.3ರೊಳಗೆ ಅಜಿ ಸಲ್ಲಿಸಬಹುದು. ಅಂತೆಯೇ ಜೂ.4ರಂದು ರಾತ್ರಿ 11.59ರೊಳಗೆ ಶುಲ್ಕ ಪಾವತಿಸಬೇಕೆಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts