ಶ್ರದ್ಧಾ ಭಕ್ತಿಯಿಂದ ಮಾರ್ಕಂಡೇಶ್ವರಿ ಮಹರ್ಷಿ ಜಯಂತಿ ಆಚರಣೆ

26-RNR-07
Published on

ರಾಣೆಬೆನ್ನೂರ: ನಗರದಲ್ಲಿ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀ ಮಾರ್ಕಂಡೇಶ್ವರ ಮಹರ್ಷಿ ಜಯಂತಿ ಹಾಗೂ ತೊಟ್ಟಿಲೋತ್ಸವ ಶ್ರದ್ಧಾಭಕ್ತಿಯಿಂದ ಸೋಮವಾರ ನಡೆಯಿತು.
ತುಮ್ಮಿನಕಟ್ಟಿ ಪದ್ಮಶಾಲಿ ಗುರುಮಠದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ನಾಗರಾಜ ಅಗಡಿ, ಹನುಮಂತಪ್ಪ ಮುಕ್ತೇನಹಳ್ಳಿ, ಚನ್ನಬಸಮ್ಮ ಕಾಮಣ್ಣನವರ, ದ್ರಾಕ್ಷಯಣಿ ಮುಕ್ತೇನಹಳ್ಳಿ, ಕವಿತಾ ಶೆಟ್ಟಿ, ಶಶಿಕಲಾ ಬಂಡೇಕಲ್ಲ, ಪ್ರೇಮಾ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net