More

    ರಾಮಯ್ಯ ಸ್ಮಾರಕ ಆಸ್ಪತ್ರೆ ಆಯೋಜಿಸಿದ್ದ ಟುಲಿಪ್ಸ್ ಮತ್ತು ಸ್ಪಾರ್ಕ್ಸ ಪಾರ್ಕಿನ್ಸನ್ಸ್ ಡಿಸೀಸ್ (ಪಿಡಿ) ಕಾರ್ನೀವಲ್ ಅನ್ನು ಕಾಲೇಜಿನ ಪ್ರಾಂಶುಪಾಲರು ಮತ್ತು ಡೀನ್ ಡಾ.ಶಾಲಿನಿ ನೂಯಿ ಉದ್ಘಾಟಿಸಿದರು. ಆಸ್ಪತ್ರೆ ಮುಖ್ಯಸ್ಥರಾದ ಡಾ.ಸುನಿಲ್ ವಿ ಫುರ್ಟಾಡೊ, ಡಾ.ಮಹೇಂದ್ರ.ಜೆ.ವಿ. ಡಾ ಪಿ ಟಿ ಆಚಾರ್ಯ, ಡಾ. ಶಬರಿ ಗಿರೀಶನ್.ಕೆ.ವಿ., ಡಾ. ಮೇಧಾ ವೈ ರಾವ್, ಡಾ.ಮದನ್ ಗಾಯಕ್ವಾಡ್, ರಾಮಯ್ಯ ಕಾಲೇಜ್ ಆ್ ಫಿಸಿಯೋಥೆರಪಿ ವಿಭಾಗದ ಪ್ರಿನ್ಸಿಪಾಲ್ ಮತ್ತು ಡೀನ್ ಡಾ.ಸವಿತಾ ರವೀಂದ್ರ, ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗದ ಸಲಹೆಗಾರ ಡಾ.ನಂದಕುಮಾರ್ ಮತ್ತು ರಾಮಯ್ಯ ಸ್ಮಾರಕ ಆಸ್ಪತ್ರೆಯ ವಾಕ್ ಮತ್ತು ಸ್ವಾಲೋ ಥೆರಪಿಸ್ಟ್ ಡಾ.ವೈಷ್ಣವಿ ಎನ್.ರಾವ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts