More

    ಥಿಯೇಟರ್​ಗಳಲ್ಲಿ 300, OTTಯಲ್ಲಿ ಎಷ್ಟು ಕೋಟಿ ಗಳಿಸಿದೆ ‘ಪುಷ್ಪ’ ಸಿನಿಮಾ?

    ಟಾಲಿವುಡ್ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್​ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿ ಗೂ ಅಧಿಕ ಗಳಿಕೆ ಮಾಡಿದೆ. ಈ ಸಿನಿಮಾ ಕೇವಲ ಸೌತ್ ಇಂಡಿಯಾ ಅಲ್ಲದೇ ಉತ್ತರ ಭಾರತದ ರಾಜ್ಯಗಳಲ್ಲಿಯೂ ಸಿನಿಮಾ ಸಿಕ್ಕಾಪಟ್ಟೆ ಕಮಾಲ್​ ಮಾಡುತ್ತಿದೆ. ಇದರಿಂದ ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಅವರ ಸಂಭಾವನೆ ಕೂಡ ಏರಿಕೆಯಾಗಿದೆ. ಇಂತಹ ಸಿನಿಮಾ ಥಿಯೇಟರ್​ಗಳಲ್ಲಿ ಮಾತ್ರವಲ್ಲದೇ ಇದೀಗ ಒಟಿಟಿಯಲ್ಲೂ ಕೋಟಿ ಕೋಟಿ ಬಾಚಿಕೊಂಡಿದೆ

    ಥಿಯೇಟರ್​ಗಳಲ್ಲಿ 300, OTTಯಲ್ಲಿ ಎಷ್ಟು ಕೋಟಿ ಗಳಿಸಿದೆ 'ಪುಷ್ಪ' ಸಿನಿಮಾ?

    ಹೌದು, ‘ಪುಷ್ಪಚಿತ್ರ ಒಟಿಟಿ ವೇದಿಕೆಯಲ್ಲಿ ಬರೋಬ್ಬರಿ 30 ಕೋಟಿ ಗಳಿಸಿದೆ. ಅಂದಹಾಗೆ, ಅಮೆಜಾನ್ ಪ್ರೈಂನಲ್ಲಿ ಪುಷ್ಪಸಿನಿಮಾ ಸ್ಟ್ರೀಮ್ ಆಗಲಿದ್ದು, ಅವರೇ ಸಿನಿಮಾವನ್ನು 30 ಕೋಟಿಗೆ ಖರೀದಿಸಿದ್ದಾರೆ. ಅಮೆಜಾನ್ ಪ್ರೈಂನಲ್ಲಿಯೇ ಈ ಚಿತ್ರದ ಐದೂ ಅಂದರೆ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂನ ಅವತರಣೀಕೆಗಳನ್ನು ಪ್ರಸಾರ ಮಾಡಲಿದೆ. ಇನ್ನೂ, ಥಿಯೇಟರ್​ಗಳಲ್ಲಿ ಮತ್ತು ಒಟಿಟಿ ವೇದಿಕೆಯಲ್ಲಿ ಮಾತ್ರ ಅಲ್ಲ, ಚಿತ್ರದ ಸ್ಯಾಟಿಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕ ಸೇಲ್ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ.

    ಚಂದನವನದಲ್ಲಿ ಒಟಿಟಿ ಅಲೆ: ಕನ್ನಡ ವೆಬ್​ಸಿರೀಸ್​ಗೂ ಡಿಮಾಂಡ್​

    https://www.vijayavani.net/a-pushpa2-rashmika-demanded-remuneration-cost-rs-3-crore/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts