More

    ಗರ್ಭಿಣಿಯರೇ ಹುಷಾರ್​​!; ಸುಡು…ಸುಡು ಬಿಸಿಲಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ…ಈ ಸಲಹೆಗಳು ನಿಮಗಾಗಿ

    ಬೆಂಗಳೂರು: ಸುಡು.. ಸುಡು ಬಿಸಿಲಿನಿಂದ ಜನಸಾಮಾನ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಬೇಸಿಗೆ ಕಾಲವನ್ನು ಗಮನದಲ್ಲಿಟ್ಟುಕೊಂಡು ಗರ್ಭಿಣಿಯರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ವೈದ್ಯರು ಕೆಲವು ಸಲಹೆ ನೀಡಿದ್ದಾರೆ.

    ಗರ್ಭಿಣಿಯರಿಗೆ ಹೆಚ್ಚು ನೀರು ಕುಡಿಯಬೇಕು. ಬಿಸಿಲಿನ ಸಮಯದಲ್ಲಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು.

    Bihar Gang, Pregnant

    ನೀವು ಹೆಚ್ಚಾಗಿ ಹತ್ತಿ ಬಟ್ಟೆ ಮತ್ತು ಸಡಿಲವಾದ ಬಟ್ಟೆಗಳನ್ನು ಬಳಸಿದರೆ ಉತ್ತಮ. ಬಣ್ಣದ ಬಟ್ಟೆಗಳನ್ನು ಬಳಸುವುದರಿಂದ ವಿಶೇಷವಾಗಿ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳು ನೇರಳಾತೀತ ಕಿರಣಗಳನ್ನು ದ್ವಿಗುಣಗೊಳಿಸುತ್ತವೆ.

    Pregnant lady

    ಹೊರಗೆ ಹೋಗುವ ಅನಿವಾರ್ಯತೆ ಇದ್ದರೆ, ಬಿಸಿಲು ನೇರವಾಗಿ ಬೀಳದಂತೆ ಛತ್ರಿ, ತಲೆಗೆ ಬಟ್ಟೆ ಟೋಪಿಯನ್ನು ಬಳಸಬಹುದು.

    ಎಳನೀರು, ನಿಂಬೆರಸ ಹೆಚ್ಚಿರುವ ನೀರಿನ ಅಂಶವಿರುವ ಕಲ್ಲಂಗಡಿ, ಓಆರ್ ಎಸ್ ನಂತಹ ಜ್ಯೂಸ್​​ ಸೇವಿಸಿ.

    pregnant

    ಬಿಸಿಲು ಹೆಚ್ಚಿರುವಾಗ ಮರಗಳ ಕೆಳಗೆ, ಬಾಲ್ಕನಿಯಲ್ಲಿ ನಿಂತರೆ ಬಿಸಿಲಿನ ತಾಪದಿಂದ ಮುಕ್ತಿ ಸಿಗುತ್ತದೆ, ಬಿಸಿಲ ತಾಪದಿಂದ ರಕ್ಷಣೆ ಪಡೆಯಬೇಕಾದರೆ ಹೀಗೆ ಮಾಡಿದರೆ ಸಾಕು.

    ವಿಶೇಷವಾಗಿ ಗರ್ಭಿಣಿಯರು ಮಸಾಲೆಯುಕ್ತ ಆಹಾರದಿಂದ ದೂರವಿರುವುದು ಒಳ್ಳೆಯದು.ಅವರು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಹಣ್ಣಿನ ರಸವನ್ನು ಹೆಚ್ಚು ಬಳಸಬೇಕು.

    ಗರ್ಭಿಣಿಯರೇ ಹುಷಾರ್​​!; ಸುಡು...ಸುಡು ಬಿಸಿಲಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ…ಈ ಸಲಹೆಗಳು ನಿಮಗಾಗಿ

    ಗರ್ಭಿಣಿಯರು, ತಲೆಸುತ್ತು, ಹೊಟ್ಟೆ ಊತ, ಕಾಲು ಎಳೆಯುವುದು ಮುಂತಾದ ಸಮಸ್ಯೆಗಳಿದ್ದರೆ ಕೂಡಲೇ ಸ್ಥಳೀಯ ಸ್ತ್ರೀರೋಗ ತಜ್ಞರ ಬಳಿ ಹೋಗುವಂತೆ ಸೂಚಿಸಲಾಗಿದೆ.

    ಬಾಲಿವುಡ್​ ನಟ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts