More

    ಇಂದು ದೊಡ್ಡದೇವರ ಮಹೋತ್ಸವ

    ಪರಶುರಾಮಪುರ: ದೊಡ್ಡಗೊಲ್ಲರಹಟ್ಟಿಯ ಮೆರೆನೋರ ಗೊಲ್ಲರ ದೈವಗಳಾದ ತಿಮ್ಮಪ್ಪಸ್ವಾಮಿ, ವೀರಬಗ್ಗಣ್ಣ, ಕಾಟಂಲಿಂಗೇಶ್ವರದ ಸಮೂಹದ ದೇವರುಗಳ ದೊಡ್ಡದೇವರ ಮಹೋತ್ಸವ ಫೆ.29ರಿಂದ ಮಾ.3ರ ವರೆಗೆ ಹಮ್ಮಿಕೊಳ್ಳಲಾಗಿದೆ.

    ಫೆ.29-ನೆಲ್ಲಿಕಟ್ಟೆ, ಮರಡಿಹಳ್ಳಿ, ಹೂವಿನ ಹೊಳೆಯ ಮೂಲ ದೇವರ ಮೂರ್ತಿಗಳಿಗೆ ಹಣ್ಣು-ಕಾಯಿ ಹರಕೆ ಸಲ್ಲಿಕೆ. ಬಳಿಕ ಕಂಕಣ ಕಟ್ಟುವ ಶಾಸ್ತ್ರ. ಮಾ.1-ಗೊಲ್ಲರಹಟ್ಟಿಯ ತಿಮ್ಮಪ್ಪಸ್ವಾಮಿ ಸಮೂಹದ ದೇವರ ಮೂರ್ತಿಗಳಿಗೆ ಗಂಗಾಪೂಜೆ. ಮಾ.2-ಜವಳ ಕಾರ್ಯ, ಧನ, ಕನಕಗಳ ಅರ್ಪಣೆ. 3ರಂದು ದಾಸೋಹ ಕಾರ್ಯಕ್ರಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts