More

    ನಿತ್ಯ ಭವಿಷ್ಯ: ಈ ರಾಶಿಯವರು ಪ್ರೇಮ ಪ್ರಕರಣದಲ್ಲಿ ಎಚ್ಚರಿಕೆಯಿಂದಿರಿ

    ಮೇಷ: ಅನ್ಯರ ಕಿವಿಮಾತಿನ ಬಗ್ಗೆ ವಿಶ್ವಾಸ ಬೇಡ. ಕುಟುಂಬದ ಸಲಹೆ ತೆಗೆದುಕೊಂಡು ಆಸ್ತಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ. ಶುಭಸಂಖ್ಯೆ: 2

    ವೃಷಭ: ಅನಿರೀಕ್ಷಿತ ಘಟನೆಗಳಿಗೆ ನೀವು ಸಾಕ್ಷಿಯಾಗುವ ಸಾಧ್ಯತೆ. ಸಹೋದ್ಯೋಗಿಗಳಿಂದ ಕಿರಿಕಿರಿ. ಮಕ್ಕಳ ಬಗ್ಗೆ ಕಾಳಜಿವಹಿಸಿ. ಶುಭಸಂಖ್ಯೆ: 2

    ಮಿಥುನ
    : ಶತ್ರುಗಳಿಂದ ತೊಂದರೆ. ಉದ್ಯೋಗ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ಏರುಪೇರು. ಸಂಬಂಧಿಗಳ ಸಹಕಾರ. ಶುಭಸಂಖ್ಯೆ: 3

    ಕಟಕ:
    ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಮನಸ್ತಾಪ. ಅಮೂಲ್ಯ ವಸ್ತುಗಳ ಸಂಗ್ರಹ ಮಾಡಲಿದ್ದೀರಿ. ಮಹಿಳೆಯರ ಆಸೆ ಈಡೇರಲಿದೆ. ಶುಭಸಂಖ್ಯೆ: 8

    ಸಿಂಹ:
    ಮನೆ ಬದಲಾವಣೆ ನಿರ್ಧಾರ. ಔಷಧಿ ವ್ಯಾಪಾರಿಗಳಿಗೆ ಲಾಭ. ಮಿತ್ರರ ಕೆಲಸದಲ್ಲಿ ಸಿದ್ದಿ. ವಾಹನಚಾಲಕರು ಎಚ್ಚರವಾಗಿರಿ. ಶುಭಸಂಖ್ಯೆ: 3

    ಕನ್ಯಾ:
    ಆರ್ಥಿಕ ಸಂಪನ್ಮೂಲಗಳಿಂದ ಸಾಲ ಮರುಪಾವತಿ. ಹಿರಿಯರ ಮಾತು ಗೌರವಿಸಿ. ಆಭರಣ ವ್ಯಾಪಾರಿಗಳಿಗೆ ಮೋಸ ಸಾಧ್ಯತೆ. ಶುಭಸಂಖ್ಯೆ: 2

    ತುಲಾ:
    ಕಳೆದುಕೊಂಡ ವಸ್ತುವಿನ ಪುನರ್​ಲಭ್ಯತೆ. ಧಾಮಿರ್ಕ ಸಮಾರಂಭದಲ್ಲಿ ಪಾಲ್ಗೊಂಡು ಮನಃಶಾಂತಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 7

    ವೃಶ್ಚಿಕ:
    ನಿಮ್ಮ ದೂರಾಲೋಚನೆಯಿಂದ ಯಶಸ್ಸು. ಕುಟುಂಬ ಸಮೇತ ಧಾಮಿರ್ಕ ೇತ್ರಕ್ಕೆ ಯಾತ್ರೆ. ಸಹನೆಯಿಂದ ಸಮಸ್ಯೆ ನಿವಾರಿಸಿ. ಶುಭಸಂಖ್ಯೆ: 6

    ಧನು:
    ಕಚೇರಿಯ ಕೆಲಸದಲ್ಲಿ ಹೆಚ್ಚಿನ ಆಸಕ್ತಿ . ಹೊಸ ಮನೆ ಖರೀದಿ ಸಾಧ್ಯತೆ. ಮಕ್ಕಳ ಪ್ರತಿಭೆಯಿಂದ ಸಮಾಜದಲ್ಲಿ ಗೌರವ. ಶುಭಸಂಖ್ಯೆ: 4

    ಮಕರ:
     ಮಗಳ ಆರೋಗ್ಯದಲ್ಲಿ ಏರುಪೇರು. ದೈನಂದಿನ ವ್ಯವಹಾರ ಸುಗಮ. ಪಾಲುದಾರಿಕೆ ವ್ಯವಹಾರ ನಿಲ್ಲಿಸುವ ಯತ್ನ. ಶುಭಸಂಖ್ಯೆ: 5

    ಕುಂಭ
    : ನ್ಯಾಯಾಲಯದ ಪ್ರಕರಣದಲ್ಲಿ ಜಯ. ಪಾಲುದಾರಿಕೆ ವ್ಯವಹಾರದಲ್ಲಿ ಹಿಂಜರಿತ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 4

    ಮೀನ:
    ಪ್ರತಿಭಾನ್ವಿತರಿಗೆ ಅವಕಾಶ ಲಭ್ಯ. ವೈಯಕ್ತಿಕ ಸಮಸ್ಯೆಗಳಿಗೆ ಸ್ನೇಹಿತನಿಂದ ಪರಿಹಾರ. ಪ್ರೇಮ ಪ್ರಕರಣದಲ್ಲಿ ಎಚ್ಚರಿಕೆಯಿಂದಿರಿ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts