More

    ಎಲ್ಲರೂ ಕಲಾವಿದರನ್ನು ಪ್ರೋತ್ಸಾಹಿಸಲಿ

    ಸಂಡೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೀನಾಸಂ ಹೆಗ್ಗೋಡು ಕಲಾವಿದರ ತಂಡದಿಂದ ಬುಧವಾರ ‘ಆಲಯ ಈಲಯ’ ನಾಟಕ ಪ್ರದರ್ಶನ ನಡೆಯಿತು.

    ‘ಆಲಯ ಈಲಯ’ ನಾಟಕ ಪ್ರದರ್ಶನ

    ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಮಸೂತಿ ಮಾತನಾಡಿ, ನಾಟಕದಲ್ಲಿ ಉತ್ತಮ ಅಂಶಗಳನ್ನು ಸ್ವೀಕರಿಸಬೇಕು. ಪ್ರತಿಯೊಬ್ಬರೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು

    ಇದನ್ನೂ ಓದಿ: ರೈತರು ಸ್ವಾವಲಂಬಿಯಾಗಲಿ ಎಂದಿದ್ದು ತಪ್ಪೇ? ವಿಪಕ್ಷಗಳ ಆರೋಪಕ್ಕೆ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ

    ದಕ್ಷಿಣ ಆಫ್ರಿಕಾದಲ್ಲಿ ನಡೆದ ವರ್ಣಭೇದ ನೀತಿಯ ವಿರುದ್ಧದ ಕೃತ್ಯಗಳನ್ನು ನಾಟಕದಲ್ಲಿ ತೋರಿಸಲಾಗಿದೆ. ಕಪ್ಪು ವರ್ಣದವರ ವಿರುದ್ಧ ನಡೆದ ಜನಾಂಗೀಯ ಚಿತ್ರಣ ಹಾಗೂ ಪಾತ್ರಗಳ ವರ್ಗ, ಭಾಷೆ ವೈಯಕ್ತಿಕ ಗಡಿ ಮೀರಿ ಒಂದೂಗೂಡಿಸುತ್ತವೆ. ದರೀಧಮ್ ಆಫ್ ವಯಲೆನ್ಸ್ ಆಫ್ರಿಕಾದ ವಿದ್ಯಾರ್ಥಿ ಸಮೂಹವೊಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆ ಕಣ್ಣಿಗೆ ಕಟ್ಟುವಂತಿದೆ. ವಸ್ಕೊ ವ್ಯವಸ್ಥಾಪಕ ಕೆ.ಎಸ್.ಚೆನ್ನಬಸಪ್ಪ, ಬ್ಯಾಂಕ್ ವ್ಯವಸ್ಥಾಪಕ ಕೆ.ಪ್ರಕಾಶ, ನಿರ್ದೇಶಕ ಗಾಣಿಗರ ವಿರೇಶ್, ಅಂಕಮನಾಳ್ ಸಿದ್ದಪ್ಪ, ಕೊಟ್ರೇಶ್, ದುಂಡೇಶ್ ಹಿರೇಮಠ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts