ಕರ್ನಾಟಕದ ಆರ್‌ಟಿಒ ಕಚೇರಿಗಳ ಪೈಕಿ ಹೆಚ್ಎಸ್ಆರ್ ಲೇಔಟ್ ಆರ್‌ಟಿಒ ಆಫೀಸು ಹೆಚ್ಚು ಆದಾಯ ಗಳಿಸಿಕೊಂಡಿದೆ. 2025-26ರಲ್ಲಿ ಇದು 1,273 ಕೋಟಿ ರೂ. ಆದಾಯ ಸಂಗ್ರಹಿಸುವ ಮೂಲಕ ಸತತ ಮೂರನೇ ವರ್ಷವೂ ಕರ್ನಾಟಕದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಈ ಪ್ರದೇಶವೂ ಮೂರನೇ ಸ್ಥಾನದಲ್ಲಿದೆ. ಇನ್ನು ಕಸ್ತೂರಿನಗರದ ಆರ್ಟಿಓ ಕಚೇರಿಯು 1,098 ಕೋಟಿ ರೂ. ಮತ್ತು ಜಯನಗರ ಆರ್‌ಟಿಒ 969 ಕೋಟಿ ರೂ. ಆದಾಯ ಗಳಿಸಿವೆ,(ಏಜೆನ್ಸೀಸ್).