More

    ನೆಟ್‌ಫ್ಲಿಕ್ಸ್ ಶುಲ್ಕ ಶೀಘ್ರದಲ್ಲೇ ಹೆಚ್ಚಳ?

    ನವದೆಹಲಿ: ಪ್ರಮುಖ ವೀಡಿಯೋ ಸ್ಟ್ರೀನಿಂಗ್​ ದಿಗ್ಗಜ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರಿಗೆ ಶೀಘ್ರದಲ್ಲೇ ಭಾರೀ ಷಾಕ್​ ನೀಡಲಿದೆ. ಇದೇ ವರ್ಷ ಅಂತ್ಯಕ್ಕೆ ಅಥವಾ ಮುಂದಿನ ವರ್ಷಾರಂಭದಲ್ಲಿ ಸಬ್ ಸ್ಕ್ರಿಪ್ಷನ್​ ಶುಲ್ಕ ಹೆಚ್ಚಿಸುವ ಸಾಧ್ಯತೆ ಇದೆ.

    ಈ ಹಿಂದೆ ನೆಟ್‌ಫ್ಲಿಕ್ಸ್ ಚಂದಾ ಶುಲ್ಕ ಹೆಚ್ಚಿಸಲಿದೆ ಎಂದು ಬಂದ ವರದಿಗಳು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ನಿಜವಾಗಲಿವೆ ಎಂದು ಪ್ರಮುಖ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

    ಇದನ್ನೂ ಓದಿ: ರಾಜತಾಂತ್ರಿಕ ಸಿಬ್ಬಂದಿ ಕಡಿತಕ್ಕೆ ಮುಂದಾದ ಕೆನಡಾ ದೆಹಲಿಯಿಂದ ಸಿಂಗಾಪುರ, ಮಲೇಷ್ಯಾಗೆ ವರ್ಗಾವಣೆ

    ಸಬ್ ಸ್ಕ್ರಿಪ್ಷನ್​ ದರಗಳನ್ನು ಮೊದಲು ಅಮೆರಿಕಾ, ಕೆನಡಾ ಸೇರಿ ಪ್ರಮುಖ ಮಾರುಕಟ್ಟೆ ಹೊಂದಿರುವ ದೇಶಗಳಲ್ಲಿ ಹೆಚ್ಚಿಸಲಿದ್ದು, ಬಳಿಕ ವಿಶ್ವಾದ್ಯಂತ ಹೆಚ್ಚಿಸಲಿದೆ ಎನ್ನಲಾಗುತ್ತಿದೆ. ಆದರೆ ಭಾರತದಲ್ಲಿ ಚಂದಾದಾರಿಕೆ ಶುಲ್ಕ ಹೆಚ್ಚಾಗಲಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

    ಕಳೆದ ವರ್ಷವಷ್ಟೇ ಬಳಕೆದಾರರ ಶುಲ್ಕ ಹೆಚ್ಚಿಸಿದ್ದ ನೆಟ್‌ಫ್ಲಿಕ್ಸ್ ಮತ್ತೆ ದರ ಹೆಚ್ಚಿಸಲು ಮುಂದಾಗಿರುವುದಕ್ಕೆ ಬಳಕೆದಾರರು ಅಸಮಾದಾನ ವ್ಯಕ್ತಡಿಸುತ್ತಿದ್ದಾರೆ. ಒಂದು ವೇಳೆ ಹೀಗಾದರೆ ಬಳಕೆಯಿಂದ ದೂರುಳಿಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ.

    ಪ್ಯಾರಿಸ್​ ಫ್ಯಾಷನ್​ ಶೋ ಅಲ್ಲಿ ಭಾಗಿಯಾಗಿ ಐಶ್ವರ್ಯಾ ಟ್ರೋಲ್ ಆಗಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts