More

    ಸೋಷಿಯಲ್‌ ಮೀಡಿಯಾ ಮೂಲಕ ಗಮನ ಸೆಳೆಯುತ್ತಿರೋ ನಭಾ ನಟೇಶ್​​, ರೆಟ್ರೋ ಲುಕ್​ನಲ್ಲಿ ಫೋಟೋಶೂಟ್​

    ನಭಾ ನಟೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಶೃಂಗೇರಿಯಲ್ಲಿ ಜನಿಸಿದ ಇವರು ಪ್ರಕಾಶ್ ಬೆಳವಾಡಿಯವರ ಅಭಿನಯ ತರಂಗ'ದಲ್ಲಿ ನಟನಾ ತರಬೇತಿ ಪಡೆದರು. 2015 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದವಜ್ರಕಾಯ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಇವರು ತಮ್ಮ ನಟನೆಯಿಂದ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

    ಸೋಷಿಯಲ್‌ ಮೀಡಿಯಾ ಮೂಲಕ ಗಮನ ಸೆಳೆಯುತ್ತಿರೋ ನಭಾ ನಟೇಶ್​​, ರೆಟ್ರೋ ಲುಕ್​ನಲ್ಲಿ ಫೋಟೋಶೂಟ್​


    ನಂತರ ಲೀ',ಸಾಹೇಬ’ ಚಿತ್ರಗಳಲ್ಲಿ ನಟಿಸಿದ ಇವರು 2018 ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು.

    ಸೋಷಿಯಲ್‌ ಮೀಡಿಯಾ ಮೂಲಕ ಗಮನ ಸೆಳೆಯುತ್ತಿರೋ ನಭಾ ನಟೇಶ್​​, ರೆಟ್ರೋ ಲುಕ್​ನಲ್ಲಿ ಫೋಟೋಶೂಟ್​


    ಇದೀಗ ನಭಾ ನಟೇಶ್‌ ರೆಟ್ರೋ ಲುಕ್‌ ಪೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ನಭಾ ನಟೇಶ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ನಟಿ ನಭಾ ನಟೇಶ್‌ ಅವರನ್ನು ತೆರೆ ಮೇಲೆ ನೋಡಲು ಎಷ್ಟೋ ಅಭಿಮಾನಿಗಳು ಕಾಯುತ್ತಿದ್ದು, ಆದರೆ ನಭಾಗೆ ನಟಿಸೋಕೆ ಸರಿಯಾದ ಅವಕಾಶ ದೊರೆಯುತ್ತಿಲ್ಲ.

    ಸೋಷಿಯಲ್‌ ಮೀಡಿಯಾ ಮೂಲಕ ಗಮನ ಸೆಳೆಯುತ್ತಿರೋ ನಭಾ ನಟೇಶ್​​, ರೆಟ್ರೋ ಲುಕ್​ನಲ್ಲಿ ಫೋಟೋಶೂಟ್​


    ಸಿನಿಮಾ ಅವಕಾಶಗಳಿಲ್ಲದ ಕಾರಣ ಕಂಗೆಟ್ಟಿರುವ ನಭಾ ನಟೇಶ್‌ ಸೋಷಿಯಲ್‌ ಮಿಡಿಯಾ ಮೂಲಕ ಗಮನ ಸೆಳೆಯುತ್ತಿರುತ್ತಾರೆ

    ಸೋಷಿಯಲ್‌ ಮೀಡಿಯಾ ಮೂಲಕ ಗಮನ ಸೆಳೆಯುತ್ತಿರೋ ನಭಾ ನಟೇಶ್​​, ರೆಟ್ರೋ ಲುಕ್​ನಲ್ಲಿ ಫೋಟೋಶೂಟ್​


    ನಭಾ ನಟೇಶ್ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಹಲವು ದಿನಗಳಾಗಿವೆ. ಸದ್ಯ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿರುವ ನಟಿ ನಭಾ ನಟೇಶ್‌ ಸೋಷಿಯಲ್‌ ಮಿಡಿಯಾಗಳಲ್ಲಿ ಸಖತ್‌ ಆಕ್ಟೀವ್‌.

    ಸೋಷಿಯಲ್‌ ಮೀಡಿಯಾ ಮೂಲಕ ಗಮನ ಸೆಳೆಯುತ್ತಿರೋ ನಭಾ ನಟೇಶ್​​, ರೆಟ್ರೋ ಲುಕ್​ನಲ್ಲಿ ಫೋಟೋಶೂಟ್​


    ಇದೀಗ ವಜ್ರಕಾಯ ಸುಂದರಿ ರೆಟ್ರೋ ಲುಕ್‌ನ ಪೋಟೋಗಳನ್ನು ಶೇರ್‌ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts