ನವದೆಹಲಿ: ನೀಲಿ ಸಿನಿಮಾಗಳಲ್ಲಿ ನಟಿಸಿ, ನಂತರ ಆ ಕ್ಷೇತ್ರದಿಂದ ಹೊರಗೆ ಬಂದಿರುವ ಮಿಯಾ ಖಲೀಫಾ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಆಕೆ ಬಟ್ಟೆ ಇಲ್ಲದೆ ಕೇವಲ ಆಭರಣಗಳನ್ನೇ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದು, ಮತ್ತೊಂದು ಸುದ್ದಿಗೆ ಬಂದಿದ್ದಾರೆ.
ಮೈ ಮೇಲೆ ಹರಳಿನ ಆಭರಣ ತೊಟ್ಟಿರುವ ಫೋಟೋವನ್ನು ಮಿಯಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫ್ರೀ ಹೇರ್ ಬಿಟ್ಟು ತಲೆ ಮೇಲೂ ಆಭರಣವನ್ನೇ ಹೊತ್ತಿರುವ ಮಿಯಾಳ ಫೋಟೋಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. 18 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಕೊಟ್ಟಿದ್ದಾರೆ. ಸಾವಿರಾರು ಕಾಮೆಂಟ್ಗಳು ಬಂದಿವೆ.
ಅಂದ ಹಾಗೆ ಮಿಯಾ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಆಕ್ಟಿವ್ ಇರುತ್ತಾರೆ. ಟಿಕ್ಟಾಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಹೀಗೆ ಎಲ್ಲ ರೀತಿಯ ಆ್ಯಪ್ಗಳಲ್ಲೂ ಆಕೆ ಸಕತ್ ಫೇಮಸ್. ಇತ್ತೀಚೆಗೆ ಪಾಕಿಸ್ತಾನವು ಆಕೆಯ ಟಿಕ್ಟಾಕ್ ಖಾತೆಯನ್ನು ಬ್ಯಾನ್ ಮಾಡಿತ್ತು. ಅದಕ್ಕೆ ಸಿಟ್ಟಿಗೆದ್ದಿದ್ದ ಮಿಯಾ ಟಿಕ್ಟಾಕ್ ವಿಡಿಯೋಗಳನ್ನು ಟ್ವಿಟ್ಟರ್ನಲ್ಲೂ ಹಾಕುವುದಾಗಿ ಪಾಕಿಸ್ತಾನಿ ಅಭಿಮಾನಿಗಳಿಗೆ ತಿಳಿಸಿದ್ದರು. (ಏಜೆನ್ಸೀಸ್)
ಸ್ನೇಹಿತರಿಂದ ಹೆಂಡತಿಯನ್ನೇ ರೇಪ್ ಮಾಡಿಸಿದ ಗಂಡ! ಸಾಲದ ಬದಲು ಸೆಕ್ಸ್ ಎಂದ ಪಾಪಿ
ಅವಳ ಜತೆ ದೈಹಿಕ ಸಂಪರ್ಕವೇ ಆಗಿಲ್ಲ, ಮಗು ನನ್ನದ್ಹೇಗಾಗುತ್ತೆ ಎಂದ ಸಂಸದೆ ಪತಿ!