More

  PHOTOS| ಮೈಲಾಪುರ ಗ್ರಾಮದಲ್ಲಿ ಮಲ್ಲಯ್ಯನ ಅದ್ದೂರಿ ಜಾತ್ರೆ: ಜಿಲ್ಲಾಡಳಿತದಿಂದ 700 ಹರಕೆ ಕುರಿಮರಿ ವಶಕ್ಕೆ

  ಯಾದಗಿರಿ: ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.

  ಲಕ್ಷಾಂತರ ಭಕ್ತರು ಪಾಲ್ಗೊಂಡ ಈ ಜಾತ್ರಾ ಮಹೋತ್ಸವ ಮಕರ ಸಂಕ್ರಮಣದ ದಿನ ನಡೆಯುವ ಕಾರಣ ಹೆಚ್ಚಿನ ಮಹತ್ವ ಪಡೆದಿದೆ. ಇದೇ ವೇಳೆ, ಹೊನ್ನಕೆರೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ಅಲ್ಲದೆ, ಶಿವ ಮೈಲಾರಲಿಂಗೇಶ್ವರ ಏಳ ಕೋಟಿಗೇಳು ಕೋಟಿಗೆ ಉದ್ಘಾರ ಮುಗಿಲು ಮುಟ್ಟಿತ್ತು.

  ಈ ಸಂದರ್ಭದಲ್ಲಿ ಸರಪಳಿ ಹರಿದ ಪೂಜಾರಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಭಂಡಾರದಲ್ಲಿ ಭಕ್ತಕೋಟಿ ಮಿಂದೆದ್ದಿತು. ಈ ಬಾರಿ ಪಲ್ಲಕ್ಕಿಯ ಮೇಲೆ ಹರಕೆಯ ಕುರಿ ಮರಿ ಹಾರಲಿಲ್ಲ. ಜಿಲ್ಲಾಡಳಿತ 700ರಷ್ಟು ಹರಕೆಯ ಕುರಿಮರಿಯನ್ನು ವಶಕ್ಕೆ ಪಡೆದುಕೊಂಡಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts