More

    LIVE| ವರ್ಷದ ಕೊನೇ ಚಂದ್ರಗ್ರಹಣ ಕಣ್ತುಂಬಿಕೊಳ್ಳಿ: ಚಂದಿರನ ವಿಸ್ಮಯ ಜತೆಗೆ ಜಗತ್ತಿಗೆ ಕಾದಿದೆಯಾ ಆಪತ್ತು?

    ಬೆಂಗಳೂರು: ಈ ವರ್ಷದ ಕೊನೇ ಚಂದ್ರಗ್ರಹಣ ಇಂದು (ಭಾನುವಾರ) ಸಂಭವಿಸುತ್ತಿದ್ದು, ಒಂದು ತಿಂಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿರುವುದು ವಿಶೇಷವಾಗಿದೆ.

    ಇಂದು ಸಂಭವಿರುತ್ತಿರುವುದು ಅರೆನೆರಳಿನ ಚಂದ್ರಗ್ರಹಣ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್, ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಗ್ರಹಣ ಗೋಚರವಾಗುತ್ತಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ.

    ಬೆಳಗ್ಗೆ 8:38 ಗ್ರಹಣದ ಸ್ಪರ್ಶಕಾಲವಾಗಿದ್ದು, ಬೆಳಗ್ಗೆ 9:59ಕ್ಕೆ ಮಧ್ಯಕಾಲ ಹಾಗೂ ಬೆಳಗ್ಗೆ 11.21 ನಿಮಿಷಕ್ಕೆ ಮೋಕ್ಷವಾಗಲಿದೆ. ಒಟ್ಟು 2 ಗಂಟೆ 43 ನಿಮಿಷ ಹಾಗೂ 24 ಸೆಕೆಂಡುಗಳ ಅವಧಿಯಲ್ಲಿ ಸಂಭವಿಸಲಿದೆ. ಚಂದ್ರಗ್ರಹಣ ಹಾಗೂ ಗುರು ಪೌರ್ಣಮಿ ಒಟ್ಟಿಗೆ ಬಂದಿರುವುದು ಮತ್ತೊಂದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts