More

  ಕಿರೇಸೂರ ಪ್ರೀಮಿಯರ್ ಲೀಗ್ ಕ್ರಿಕೆಟ್

  ಹುಬ್ಬಳ್ಳಿ ತಾಲೂಕು ಕಿರೇಸೂರ ಗ್ರಾಮದಲ್ಲಿ ಕಿರೇಸೂರ ಪ್ರೀಮಿಯರ್ ಲೀಗ್ ಕ್ರಿಕೆಟ್​ಗೆ ಗ್ರಾಪಂ ಅಧ್ಯಕ್ಷ ಬಿ.ಕೆ. ಪಾಟೀಲ ಗುರುವಾರ ಚಾಲನೆ ನೀಡಿದರು. ನವೀನ ಕೋನರಡ್ಡಿ, ದೇವರಾಜ ದಾಡಿಭಾವಿ, ಸಂತೋಷ ಜೀವನಗೌಡ್ರ, ಆರ್.ಬಿ. ಶ್ರೀಹರಿ, ಗುರು ರಾಯನಗೌಡ್ರ, ವಿ.ಎಫ್. ಕಮಡೊಳ್ಳಿ, ಶಾಂತಯ್ಯ ಪ್ರಭುಸ್ವಾಮಿಮಠ, ವೈ.ಎಸ್. ರೇವಡ್ಯಾಳ ಹಾಗೂ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts