More

    ಕಾಸರಗೋಡಿನ ಕಾಞಂಗಾಡ್​ನಲ್ಲಿ ಮಾರಕ ವೈರಸ್​ ಕೊರೊನಾದ ರೋಗಿ ಪತ್ತೆ; ಚಿಕಿತ್ಸೆ ಮುಂದುವರಿದಿದೆ ಎಂದ ಆರೋಗ್ಯ ಸಚಿವೆ

    ಕಾಸರಗೋಡು: ಮಾರಕ ವೈರಸ್​ ಕೊರೊನಾ ಪೀಡಿತ ಮೂರನೇ ಪ್ರಕರಣ ಕೇರಳದ ಕಾಸರಗೋಡಿನಲ್ಲಿ ಪತ್ತೆಯಾಗಿದೆ.

    ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಈ ಬಗ್ಗೆ ಮಾಹಿತಿ ನೀಡಿದ್ದು, ಕಾಸರಗೋಡು ಜಿಲ್ಲೆ ಕಾಞಂಗಾಡ್ ಎಂಬಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಪಾಸಿಟಿವ್​ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

    ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರು ಚೀನಾದ ವುಹಾನ್​ನಿಂದ ಮರಳಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು ತೀವ್ರ ನಿಗಾ ಇಡಲಾಗಿದೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts