More

    PHOTO GALLERY| ಮಾಲ್ಡಿವ್ಸ್​ ಕಡಲ ಕಿನಾರೆಯಲ್ಲಿ ಕಾಜಲ್​- ಗೌತಮ್

    ಮುಂಬೈ: ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಗೌತಮ್​ ಕಿಚ್ಲು ಜತೆಗೆ ಬಾಳಬಂಧನಕ್ಕೆ ಕಾಲಿರಿಸಿದ್ದಾರೆ. ಮುಂಬೈನಲ್ಲಿ ನಡೆದ ಕಲ್ಯಾಣ ಕಾರ್ಯದಲ್ಲಿ ಕುಟುಂಬದ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿ ನವ ವಧು- ವರರಿಗೆ ಶುಭ ಹಾರೈಸಿದ್ದರು. ಮದುವೆಯ ಬಳಿಕ ಒಂದಷ್ಟು ಫೋಟೋಗಳಿಗೆ ಈ ಜೋಡಿ ಮುಖವೊಡ್ಡಿತ್ತು. ಇದೀಗ ಇದೇ ಜೋಡಿ ಹನಿಮೂನ್​ಗೆ ಮಾಲ್ಡಿವ್ಸ್​ಗೆ ತೆರಳಿದೆ. ಅಲ್ಲಿನ ಸುಂದರ ಪರಿಸರದಲ್ಲಿ ಕಾಲಕಳೆಯುತ್ತಿರುವ ಕಾಜಲ್ ಮತ್ತು ಗೌತಮ್ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಆ ಮುದ್ದಾದ ಜೋಡಿಯ ಫೋಟೋಗಳು ಇಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts