ತೆಲಂಗಾಣದಲ್ಲಿ 2000 ಎಕರೆಯಲ್ಲಿ ಮತ್ತೊಂದು ಫಿಲಂ ಸಿಟಿ; ಸ್ಟಾರ್ ನಟರ ಜತೆ ಸಿಎಂ ಕೆಸಿಆರ್ ಮಾತುಕತೆ

ಹೈದರಾಬಾದ್​: ದಕ್ಷಿಣ ಭಾರತದಲ್ಲಿ ಟಾಪ್​ ಫಿಲಂ ಸಿಟಿ ಎಂದೇ ಹೆಸರುಗಳಿಸಿರುವ ರಾಮೋಜಿ ಫಿಲಂ ಸಿಟಿಯ ಜತೆಗೆ ಮತ್ತೊಂದು ಚಿತ್ರನಗರಿಯನ್ನು ಸೃಷ್ಟಿ ಮಾಡಲು ತೆಲಂಗಾಣ ಸರ್ಕಾರ ಮನಸು ಮಾಡಿದೆ. ಭಾರತೀಯ ಸಿನಿಮಾರಂಗದ ಬೇರೆ ಬೇರೆ ಪ್ರಾದೇಶಿಕ ಭಾಷೆಯ ಸಿನಿಮಾ ತಂಡಗಳು ಹೈದರಾಬಾದ್​ಗೆ ಆಗಮಿಸಿ ರಾಮೋಜಿ ಚಿತ್ರನಗರಿಯಲ್ಲಿ ಸಿನಿಮಾ ಶೂಟಿಂಗ್​ ಮಾಡಿಕೊಳ್ಳುತ್ತವೆ. ಅದೇ ರೀತಿ ಮತ್ತೊಂದು ಫಿಲಂ ಸಿಟಿ ನಿರ್ಮಾಣ ಮಾಡಲು ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್​ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಈ ಸಲದ ದೀಪಾವಳಿ ಆಚರಣೆ ಕೈಬಿಟ್ಟ ಬಚ್ಚನ್​ ಕುಟುಂಬ; … Continue reading ತೆಲಂಗಾಣದಲ್ಲಿ 2000 ಎಕರೆಯಲ್ಲಿ ಮತ್ತೊಂದು ಫಿಲಂ ಸಿಟಿ; ಸ್ಟಾರ್ ನಟರ ಜತೆ ಸಿಎಂ ಕೆಸಿಆರ್ ಮಾತುಕತೆ