More

    7 ರಾಜ್ಯಗಳಿಗೆ ‘ಆರೆಂಜ್’ ಅಲರ್ಟ್;​​ ಹವಾಮಾನ ಇಲಾಖೆಯ ವರದಿ ಹೀಗಿದೆ

    ನವದೆಹಲಿ: ಭಾರತೀಯ ಹವಾಮಾನ ಇಲಾಖೆ (India Meteorological Department) ಹೊಸ ವರದಿಯೊಂದನ್ನು ಅಧಿಕೃತವಾಗಿ ಪ್ರಕಟಿಸಿದ್ದು, 7 ರಾಜ್ಯಗಳಿಗೆ ಆರೆಂಜ್ ಅಲರ್ಟ್​​ ನೀಡುವ ಮೂಲಕ ಭಾರಿ ಮಳೆಯ ಮುನ್ಸೂಚನೆಯನ್ನು ತಿಳಿಸಿದೆ.

    ಇದನ್ನೂ ಓದಿ: N Ravikumar In Bengaluru: 5 ವರ್ಷ ಸಿದ್ದು ಸಿಎಂ ಅಂತ ಹೇಳಿದ್ರೆ ಡಿಕೆಶಿ ಸುಮ್ನೆ ಬಿಡ್ತಾರಾ? | Siddaramaiah | DK Shivakumar

    ಭಾರತೀಯ ಹವಾಮಾನ ಇಲಾಖೆ ವರದಿಯ ಅನುಸಾರ, ಏಳು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, 115.6 ರಿಂದ 204.4 ಮಿ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಾರ್ಖಂಡ್, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳಿಗೆ ಈ ಎಚ್ಚರಿಕೆ ಅನ್ವಯಸಲಿದೆ. ಈ ಪ್ರದೇಶಗಳಲ್ಲಿನ ನಿವಾಸಿಗಳು ಮಳೆಯಿಂದ ಉಂಟಾಗುವ ತೊಂದರೆಗಳಿಂದ ಮುನ್ನೆಚ್ಚರಿಕೆ ವಹಿಸಲು ಪ್ರತ್ಯೇಕವಾಗಿ ತಿಳಿಸಿದೆ,(ಏಜೆನ್ಸೀಸ್).

    ಶಾರೂಖ್​​ ಖಾನ್​​ ‘ಪಠಾಣ್’ ಚಿತ್ರದ ಅಸಲಿ ಬಾಕ್ಸ್​​ ಆಫೀಸ್​ ಕಲೆಕ್ಷನ್​​ ಬಹಿರಂಗಪಡಿಸಲಿ: ನಟಿ ಕಾಜೋಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts