More

    ಹೊಸಕೋಟೆ ನಗರಸಭೆ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯ: ಬಿಜೆಪಿ ಪಾಲಿಗೆ ಗದ್ದುಗೆ, ಕಾರ್ಯಕರ್ತರ ಸಂಭ್ರಮ

    ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಕಮಲ ನಳನಳಿಸಿದೆ. ಬಿಜೆಪಿಗೆ 22, ಸ್ವಾಭಿಮಾನಿ ಪಕ್ಷ 7, ಎಸ್​ಡಿಪಿಐ 1, ಪಕ್ಷೇತರ 1 ಸ್ಥಾನ ಪಡೆದಿದೆ. ನಗರಸಭೆಯಲ್ಲಿ ಖಾತೆ ಕಾಂಗ್ರೆಸ್ ತೆರೆದಿಲ್ಲ.

    ನಗರಸಭೆ ಗದ್ದುಗೆ ಬಿಜೆಪಿ ಪಾಲಿಗೆ ದೊರೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮಿಸಿದರು.

    ಹೊಸಕೋಟೆ ನಗರಸಭೆ ಚುನಾವಣಾ ಫಲಿತಾಂಶದ ವಿವರ ಹೀಗಿದೆ.
    1) ಕುಕ್ಕರ್ – ರೂಪ ಉಮೇಶ್ ಗೆಲುವು
    2) ಕುಕ್ಕರ್- ಗಾಯಿತ್ರಿ ದೇವಿ ಗೆಲುವು
    3) ಕುಕ್ಕರ್- ಕೇಶವಮೂರ್ತಿ ಗೆಲುವು
    4) ಬಿಜೆಪಿ- ನವೀನ್ ಗೆಲುವು
    5) ಕುಕ್ಕರ್-:ಮಂಜುನಾಥ್ ಗೆಲುವು
    6) ಬಿಜೆಪಿ – ವೆಂಕಟೇಶ್ ಗೆಲುವು
    7) ಬಿಜೆಪಿ- ಶೋಭ ಗೆಲುವು
    8) ಬಿಜೆಪಿ- ಕೃಷ್ಣಪ್ಪ ಗೆಲುವು
    9) ಬಿಜೆಪಿ- ಗುಲ್ಜಾರ್ ಅಹ್ಮದ್ ಗೆಲುವು
    10) ಬಿಜೆಪಿ- ರತ್ಮಮ್ಮ
    11) ಬಿಜೆಪಿ- ಅರುಣ್ ಕುಮಾರ್ ಗೆಲುವು
    12) ಬಿಜೆಪಿ- ಬಸವರಾಜ್ ಗೆಲುವು
    13) ಬಿಜೆಪಿ- ಆನಂದ್ ಗೆಲುವು
    14) ಬಿಜೆಪಿ- ಆರ್ ಸವಿತಾ ಗೆಲುವು
    15) ಬಿಜೆಪಿ- ರಾಮಾಂಜೀನಪ್ಪ, ಗೆಲುವು
    16) ಬಿಜೆಪಿ- ಡಿಕೆ ನಾಗರಾಜ್ ಗೆಲುವು
    17) ಪಕ್ಷೇತರ- ರೋಷನ್ ಮುಬಾರಕ್ ಪಾಷ ಗೆಲುವು
    18) ಎಸ್​ಡಿಪಿಐ – ಅಜೀಂ ಖಾನ್ ಗೆಲುವು
    19) ಬಿಜೆಪಿ- ಶಾಜಿಯಾ ಗೆಲುವು
    20) ಬಿಜೆಪಿ- ಕವಿತಾ, ಗೆಲುವು
    21) ಬಿಜೆಪಿ- ದೇವರಾಜ್, ಗೆಲುವು
    22) ಕುಕ್ಕರ್- ಗೌತಮ್, ಗೆಲುವು
    23) ಬಿಜೆಪಿ- ನೀತಿನ್ ಶ್ರೀನಿವಾಸ್ ಗೆಲುವು
    24) ಬಿಜೆಪಿ- ವೆಂಕಟಲಕ್ಷ್ಮೀ ಗೆಲುವು
    25) ಬಿಜೆಪಿ- ಗುಳು ನಾಗಣ್ಣ ಗೆಲುವು
    26) ಬಿಜೆಪಿ- ಸುಗುಣಾ ಮೋಹನ್ ಗೆಲುವು
    27) ಕುಕ್ಕರ್-ಉಷಾರಾಣಿ ಗೆಲುವು
    28) ಬಿಜೆಪಿ- ಆಶಾ ರಾಜಶೇಖರ್ ಗೆಲುವು
    29) ಕುಕ್ಕರ್- ಜಮುನಾ ಹರೀಶ್, ಗೆಲುವು
    30) ಬಿಜೆಪಿ- ಸೋಮಶೇಖರ್, ಗೆಲುವು
    31) ಬಿಜೆಪಿ- ಶೋಭ, ಗೆಲುವು
    ಒಟ್ಟು: ಬಿಜೆಪಿ- 22, ಕುಕ್ಕರ್- 7, ಎಸ್.ಡಿ.ಪಿ.ಐ- 1, ಕಾಂಗ್ರೆಸ್-0, ಪಕ್ಷೇತರ-1.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts