ಹಿರಿಯೂರು: ತಾಲೂಕಿನ ವಾಣಿ ವಿಲಾಸ ಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ಸಡಗರದಿಂದ ಆಚರಿಸಲಾಯಿತು.
ಮುಖ್ಯಶಿಕ್ಷಕಿ ಎಂ.ಶಿವಲಿಂಗಮ್ಮ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಸಂವಿಧಾನದ ಕುರಿತು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಟಿ.ಹನುಮಕ್ಕ, ಸದಸ್ಯ ಲೋಕೇಶ್, ಶಿಕ್ಷಕರಾದ ಇ.ಹನುಮಂತಪ್ಪ, ಪಿ.ಶಂಕರ್, ಓ.ಶಿವಣ್ಣ, ಎಂ.ಟಿ.ಮೋಹನಕುಮಾರ್, ಸೈಯಿದಾಬಾನು, ಬಿ.ಎಸ್.ಸುನೀತಾ, ದ್ವಿತೀಯ ದರ್ಜೆ ಸಹಾಯಕರಾದ ಎಂ.ತಿಪ್ಪೇಸ್ವಾಮಿ, ಎಚ್.ಹೇಮರಾಜು ಇತರರಿದ್ದರು.