More

    ಪ್ರಾಣ ಉಳಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದ ಮರಿ ಡಾಲ್ಫಿನ್​: ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ!

    ಬೀಜಿಂಗ್​: ಡಾಲ್ಫಿನ್​ ಮಾನವೀಯ ಗುಣಗಳನ್ನು ಹೊಂದಿರುವ ಸ್ನೇಹ ಜೀವಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

    ಪೂರ್ವ ಚೀನಾದ ಝೆಜಿಯಾಂಗ್​ ಪ್ರದೇಶದ ಸಮುದ್ರ ದಡದಲ್ಲಿ ಸಿಲುಕಿಕೊಂಡಿದ್ದ ಡಾಲ್ಫಿನ್​ ಮರಿಯನ್ನು ವ್ಯಕ್ತಿಯೊಬ್ಬ ರಕ್ಷಣೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಡಾಲ್ಫಿನ್​ ಕೂಡ ಪ್ರಾಣ ಉಳಿಸಿದ ವ್ಯಕ್ತಿಯ ಬಳಿಬಂದು ಕೃತಜ್ಞತೆ ಸಲ್ಲಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ :  VIDEO| ಕರೊನಾ ವೈರಸ್​ ಹಾವಳಿಯಿಂದ ರಕ್ಷಣೆ ಪಡೆಯುವ ಸಂದೇಶ ಹೊತ್ತ ಸ್ಯಾಂಡ್​ ವೈಪರ್​ ದೃಶ್ಯ ವೈರಲ್​

    ವಿಡಿಯೋವನ್ನು ಪೀಪಲ್ಸ್​ ಡೈಲಿ ಚೀನಾ ಮಾಧ್ಯಮ ತನ್ನ ಟ್ವಿಟರ್​ ಖಾತೆಯಲ್ಲಿ ನಿನ್ನೆ (ಗುರುವಾರ)ಯಷ್ಟೇ ಶೇರ್​ ಮಾಡಿಕೊಂಡಿದ್ದು, ಈವರೆಗೆ ಬರೋಬ್ಬರಿ 21 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿ ಮುನ್ನುಗ್ಗುತ್ತಿದೆ. (ಏಜೆನ್ಸೀಸ್​)

    ಪ್ರಾಣ ಉಳಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದ ಮರಿ ಡಾಲ್ಫಿನ್​

    ಪೂರ್ವ ಚೀನಾದ ಝೆಜಿಯಾಂಗ್​ ಪ್ರದೇಶದ ಸಮುದ್ರ ದಡದಲ್ಲಿ ಸಿಲುಕಿಕೊಂಡಿದ್ದ ಡಾಲ್ಫಿನ್​ ಮರಿಯನ್ನು ವ್ಯಕ್ತಿಯೊಬ್ಬ ರಕ್ಷಣೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಡಾಲ್ಫಿನ್​ ಕೂಡ ಪ್ರಾಣ ಉಳಿಸಿದ ವ್ಯಕ್ತಿಯ ಬಳಿಬಂದು ಕೃತಜ್ಞತೆ ಸಲ್ಲಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.#Heartwarming #Chineseman #Save #BabyDolphin #ViralVideo ವಿಡಿಯೋ ಕೃಪೆ: ಪೀಪಲ್ಸ್​ ಡೈಲಿ ಚೀನಾ

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಮೇ 15, 2020

    VIDEO| ಮರಿ ಆನೆ ಸಫಾರಿ ವಾಹನದಲ್ಲಿರುವವರನ್ನು ಹೇಗೆ ಬೆದರಿಸುತ್ತದೆ ನೋಡಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts